ಪೋಲಂಡ್ ದೇಶದ ಹುಡುಗಿಯರ ಈ ವಿಚಿತ್ರ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು ಈ ವಿಡಿಯೋ ನೋಡಿ!???

in News 75 views

ಪೋಲೆಂಡ್ ಮತ್ತು ಇದರ ಅಧಿಕೃತ ಹೆಸರು ರಿಪಬ್ಲಿಕ ಆಫ್ ಪೋಲೆಂಡ್ ಇಲ್ಲಿನ ಜನಸಂಖ್ಯೆ ಮೂರು ಕೋಟಿ ಐವತ್ತು ಲಕ್ಷ ಆಸುಪಾಸು ಮತ್ತು ಈ ಪೋಲೆಂಡ್ ನ ರಾಜಧಾನಿ ವಾರ್ಸ್ ಮತ್ತು ಈ ದೇಶದ ವಿಸ್ತೀರ್ಣ ನಮ್ಮ ಭಾರತದ ಮಹಾರಾಷ್ಟ್ರ ರಾಜ್ಯದ ಅಷ್ಟಿದೆ ಮತ್ತು ಈ ದೇಶವನ್ನು ೧೬ ರಾಜ್ಯಗಳಾಗಿ ವಿಂಗಡಿಸಲಾಗಿದೆ ವಿಸ್ತೀರ್ಣದ ದೃಷ್ಟಿಯಿಂದ ಪೋಲೆಂಡ್ ವಿಶ್ವದ ೬೯ನೇ ಹಾಗೂ ಯುರೋಪಿನ ೯ನೇ ದೊಡ್ಡ ದೇಶವಾಗಿದೆ ಮತ್ತು ಈ ಪೋಲೆಂಡ್ ದೇಶ ತನ್ನ ಗಡಿಯನ್ನು ರಷ್ಯಾ ಲಿತುವೇನಿಯ ಪೆಲಾರಸ್ ಸ್ಲೋವಕಿಯ ಯುಕ್ರೇನ್ ಮತ್ತು ಜರ್ಮನಿ ಸೇರಿದಂತೆ ೭ ದೇಶಗಳೊಂದಿಗೆ ಈ ದೇಶ ತನ್ನ ಗಡಿಯನ್ನು ಹಂಚಿಕೊಂಡಿದೆ. ಪ್ರಿಯ ವೀಕ್ಷಕರೇ ಇವತ್ತು ನಾವು ಈ ಪೋಲಂಡ್ ದೇಶದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೇ ಈ ಒಂದು ದೇಶದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಈ ದೇಶದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ ವೀಕ್ಷಕರೆ ವಿಷಯಕ್ಕೆ ಬರುವುದಾದರೆ.

ಪೋಲೆಂಡ್ ಜನರು ಮಾತನಾಡುವ ಭಾಷೆಯನ್ನು ಪೋಲಿಸ್ ಎಂದು ಕರೆಯಲಾಗುತ್ತದೆ ಮತ್ತು ಈ ಪೋಲೆಂಡ್ ಎಂಬ ಪದ ಪೋಲಾನಿ ಎಂಬುವ ಪದದಿಂದ ಬಂದಿದೆ ಇದರ ಅರ್ಥ ತೆರೆದ ಮೈದಾನದಲ್ಲಿ ವಾಸಿಸುವ ಜನ ಅಂತ ಪೋಲಿಸ್ ಭಾಷೆಯಲ್ಲಿ ೩೨ ಅಕ್ಷರಗಳಿವೆ ಪೋಲೆಂಡ್ ಮೂಲದ ೧೭ಜನರು ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಈ ಪೈಕಿ ೪ ಪ್ರಶಸ್ತಿ ಶಾಂತಿಗಾಗಿ ಮತ್ತು ೫ ಪ್ರಶಸ್ತಿಗಳನ್ನು ಸಾಹಿತ್ಯಕ್ಕಾಗಿ ನೀಡಲಾಗಿದೆ ಮತ್ತು ಈ ಒಂದು ದೇಶದಲ್ಲಿ ಮದ್ಯಪಾನ ಸೇವನೆ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ ಅಂದರೆ ಇಲ್ಲಿ ಚಿಕ್ಕ ಮಕ್ಕಳು ಕೂಡ ಮಧ್ಯಪಾನವನ್ನು ಸೇವನೆ ಮಾಡಬಹುದು ಪ್ರಸಿದ್ಧ ಮಹಿಳಾ ವಿಜ್ಞಾನಿ ಮೇರಿಕ್ಯೂರಿ ಮೂಲತಹ ಈ ಪೋಲೆಂಡ್ ಮೂಲದವರು ಆದರೆ ಇವರು.

ಹೆಚ್ಚಿನ ಸಮಯವನ್ನು ಫ್ರಾನ್ಸ್ ದೇಶದಲ್ಲಿ ಕಳೆದಿದ್ದಾರೆ ಮತ್ತು ಈ ಪೋಲೆಂಡಿನ ೩೩% ಭೂಮಿ ಕಾಡುಗಳಿಂದ ಆವೃತವಾಗಿದೆ ಹಾಗೂ ಉಳಿದ ಅರ್ಧದಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲಾಗುತ್ತದೆ ಮತ್ತು ಈ ಭೂಮಿ ಒಂದು ಚಲಿಸುತ್ತಿರುವ ಗ್ರಹ ಅಂತ ಮೊದಲಬಾರಿಗೆ ಪ್ರತಿಪಾದಿಸಿದ ವಿಜ್ಞಾನಿಯಾದ ನಿಕೋಲಸ್ ಕೋಪರ್ ನಿಕೋಲಸ್ ಪೋಲೆಂಡ್ ಮೂಲದವರು ಮತ್ತು ಇವರನ್ನು ಆಧುನಿಕ ಖಗೋಳ ಶಾಸ್ತ್ರದ ಪಿತಾಮಹ ಎಂದು ಕೊಡ ಕರೆಯಲಾಗುತ್ತದೆ ಮತ್ತು ಈ ಪೋಲೆಂಡ್ ದೇಶ ೧೬ ವಿಶ್ವಪರಂಪರೆ ಸ್ಥಳಗಳನ್ನು ಹೊಂದಿದೆ ಪ್ರಿಯ ವೀಕ್ಷಕರೇ ಈ ಪೋಲಂಡ್ ದೇಶದ ಕೆಲವೊಂದು ಕುತೂಹಲಕಾರಿ ಮಾಹಿತಿ ಮತ್ತು ಅಚ್ಚರಿಯ ಮಾಹಿತಿಗಳನ್ನು ನಮ್ಮ ಇವತ್ತಿನ.

ಈ ಒಂದು ವಿಡಿಯೋದಲ್ಲಿ ನಿಮಗೆ ನಾವು ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ಈ ದೇಶದ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ದೇಶದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.