ಮದ್ಯಪಾನ ಮಾಡಿದ ನಂತರ ಯಾಕೆ ಈ ರೀತಿ ಮಾಡುತ್ತಾರೆ||most amazing & shocking facts|| ವಿಡಿಯೋ ನೋಡಿ!??????

in News 39 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ LAWYER & ADVOCATE ನಡುವಿನ ವ್ಯತ್ಯಾಸವೇನು? ಸಿನಿಮಾ ಆರಂಭಕ್ಕೂ ಮುನ್ನ ಕಾಣಿಸಿಕೊಳ್ಳುವ ಈ ಒಂದು ಸರ್ಟಿಫಿಕೇಟ್ ನ ಅರ್ಥವೇನು? ಮಧ್ಯಪಾನ ಮಾಡಿದವರು ಯಾಕೆ ವಿಚಿತ್ರವಾಗಿ ವರ್ತಿಸುತ್ತಾರೆ ಹ್ಯಾಂಗೋವರ ಅಂದರೆ ಏನು ಇಂತಹ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತವೆ ಮತ್ತು ಇದರ ಬಗ್ಗೆ ತಿಳಿಸುತ್ತೇವೆ ಪ್ರಿಯ ವೀಕ್ಷಕರೇ ಇಂತಹ ಕೆಲವೊಂದು ಆಸಕ್ತಿದಾಯಕ ವಿಚಾರಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ. ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ನಿಮಗೆ ಈ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ನೀವೆಲ್ಲ ಸಾಮಾನ್ಯವಾಗಿ ಸಿನಿಮಾವನ್ನು ನೋಡಿರುತ್ತೀರಾ ಸಿನಿಮಾ ಆರಂಭವಾಗುವಾಗ ಇದೊಂದು ದೃಶ್ಯವನ್ನು ನೀವು ನೋಡಿರಬಹುದು ಹೌದು ವೀಕ್ಷಕರೇ ಪ್ರತಿಯೊಂದು ಸಿನಿಮಾ ಆರಂಭವಾಗುವ ಮೊದಲು ಈ ಒಂದು ದೃಶ್ಯ ಬಂದೇ ಬರುತ್ತದೆ ಮತ್ತು ಇದನ್ನು ತೋರಿಸಿದೆ ಯಾವುದೇ ಸಿನಿಮಾವನ್ನು ಡೈರೆಕ್ಟಾಗಿ ತೋರಿಸುವುದಿಲ್ಲ ಯಾಕೆ ಹೀಗೆ ಅಷ್ಟಕ್ಕೂ ಏನಿದು ಎನ್ನುವ ಬಗ್ಗೆ ಯಾವತ್ತಾದರೂ ನೀವು ಯೋಚನೆ ಮಾಡಿದ್ದೀರಾ ಅಂದಹಾಗೆ ಇದು ಮೂವಿ ಸರ್ಟಿಫಿಕೇಟ್ ಇದನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಇಸುಯೂ ಮಾಡುತ್ತದೆ.

central board of film certification ಹೌದು ಪ್ರಿಯ ವೀಕ್ಷಕರೇ ಪ್ರೇಕ್ಷಕರಿಗೆಗೋಸ್ಕರ ಈ ಸರ್ಟಿಫಿಕೇಟನ್ನು ನೀಡಲಾಗುತ್ತದೆ ಸಿನಿಮಾ ನೋಡುವವರಿಗೆ ಸರ್ಟಿಫಿಕೇಟ್ ನೋಡಿ ಕಂಟೆಂಟ್ ಏನೆಂದು ಗೊತ್ತಾಗಬೇಕು ಮತ್ತು ಈ ಸಿನಿಮಾವನ್ನು ಮಕ್ಕಳು ನೋಡಬಹುದಾ ಅಥವಾ ಈ ಸಿನಿಮಾಗಳಲ್ಲಿ ಮಾಸ್ ದೃಶ್ಯಗಳು ಇವೆಯಾ! ಮತ್ತು ಈ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳು ಇದಿಯಾ ಇದೆಲ್ಲವನ್ನೂ ಈ 1ಸರ್ಟಿಫಿಕೇಟ್ ನೋಡಿ ಗೊತ್ತು ಮಾಡಿಕೊಳ್ಳಬಹುದು ಪ್ರಿಯ ವೀಕ್ಷಕರೇ ಸರ್ಟಿಫಿಕೇಟ್ ನಲ್ಲಿ ಯೂ (U) ಎಂದು ಬರೆದಿದ್ದರೆ ಅಂದರೆ ಈ ಸಿನಿಮಾವನ್ನು ಯಾರುಬೇಕಾದರೂ ನೋಡಬಹುದು ನಾಲ್ಕು ವರ್ಷದ ಮಕ್ಕಳು ಕೂಡ. ನೋಡಬಹುದು 20 ವರ್ಷದ ಯುವಕರು ನೋಡಬಹುದು ಮತ್ತು 60 ವರ್ಷದ ಮುದುಕ ಕೂಡ ನೋಡಬಹುದು ಇನ್ನು (U/A) ಎನ್ನುವ ಸರ್ಟಿಫಿಕೇಟ್ ಕೂಡ ಬರುತ್ತದೆ ಈ ಒಂದು ಸರ್ಟಿಫಿಕೇಟನ್ನು ನೀವು ತುಂಬಾ ಸಿನಿಮಾಗಳಲ್ಲಿ ನೋಡಿರಬಹುದು ಇದರ ಅರ್ಥ ಎಲ್ಲರೂ ನೋಡಬಹುದು ಆದರೆ ಯೋಚನೆ ಮಾಡಿ ನೋಡಬೇಕು 12 ವರ್ಷದ ಕೆಳಗಿನವರು ತಮ್ಮ ಪೋಷಕರ ಜೊತೆ ಈ ಸಿನಿಮಾವನ್ನು ನೋಡಬಹುದು 12ವರ್ಷದ ಮೇಲಿನವರು ಈ ಒಂದು ಸಿನಿಮಾವನ್ನು ಒಬ್ಬರೇ ನೋಡಬಹುದು ಪ್ರಿಯ ವೀಕ್ಷಕರೇ ಇನ್ನು (A) ಎನ್ನುವ ಒಂದು ಸರ್ಟಿಫಿಕೇಟ್ ಬರುತ್ತದೆ ಇದರ ಅರ್ಥ 18 ವರ್ಷ ಮೇಲ್ಪಟ್ಟವರು ಮಾತ್ರ

ಈ ಸಿನಿಮಾವನ್ನು ನೋಡಬಹುದು 18 ವರ್ಷದ ಕೆಳಗಿನವರಿಗೆ ಈ ಸಿನಿಮಾಗಳನ್ನು ನೋಡುವಂತಿಲ್ಲ ಇದೆಲ್ಲವನ್ನು ಬಿಟ್ಟು ಇನ್ನೊಂದು ಸರ್ಟಿಫಿಕೇಟ್ ಬರುತ್ತದೆ ಮತ್ತು ಇದು ತುಂಬಾ ಜನಕ್ಕೆ ಗೊತ್ತಿಲ್ಲ ಹೌದು ಅದು (S) ಇದರ ಅರ್ಥ- ಸ್ಪೆಷಲ್ ಮೂವಿ ಅಂತ ಇದು ಕೆಲವೊಂದು ಜನರಿಗೆ ಅಂತ ಮಾಡುವ ಸಿನಿಮಾ ಪರ್ಟಿ ಕೂಲರ್ ಆಗಿರುವ ಪ್ರೊಫೆಷನ್ ಪರ್ಟಿ ಕೂಲರ್ ಆಗಿರುವ ಜನರು ಮಾತ್ರ ಈ ಸಿನಿಮಾಗಳನ್ನು ನೋಡಬಹುದು ಅಂದರೆ ಡಾಕ್ಟರ ವಿಜ್ಞಾನಿಗಳು ಹೀಗೆ ಬೇರೆ ಬೇರೆ ಪ್ರೊಫೆಷನಲ್ ಜನಗಳಿಗೆ ಮಾತ್ರ ಈ ಕೆಲವು ಸಿನಿಮಾಗಳನ್ನು ನೋಡಲು ಪರ್ಮಿಷನ್ ಇರುತ್ತದೆ ಪ್ರಿಯ ವೀಕ್ಷಕರೆ ನೀವು ಈ.

(S) ಸರ್ಟಿಫಿಕೇಟನ್ನು ನೋಡಿರಲು ಸಾಧ್ಯವಿಲ್ಲ ಯಾಕಂದ್ರೆ ಇದು ಸಾಮಾನ್ಯ ಜನರು ನೋಡುವ ಸಿನಿಮಾಗಳಲ್ಲ ಮತ್ತು ಈ ಒಂದು ಸರ್ಟಿಫಿಕೇಟ್ ಸಿನಿಮಾ ಆರಂಭದ ಮೊದಲೇ ಹತ್ತು ಸೆಕೆಂಡುಗಳ ಮುಂಚೆಯೇ ಬಂದುಹೋಗುತ್ತದೆ ಆದರೆ ಈ ಒಂದು ಸರ್ಟಿಫಿಕೇಟನ್ನು ನೋಡಿ ಸಿನಿಮಾದಲ್ಲಿ ಏನಿದೆ ಎಂದು ತಿಳಿದುಕೊಳ್ಳಬಹುದು ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ರೀತಿಯ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ವೀಕ್ಷಕರೆ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.