ನಿಮಗೆ ಅರಿವೇ ಇರದ ಅದ್ಭುತ ಮಾಹಿತಿಗಳು ವಿಡಿಯೋ ನೋಡಿ||interesting & amazing facts||!?

in News 138 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿರುವ ವಿಷ್ಯ ದೇವಸ್ಥಾನದ ಗೋಪುರದ ಮೇಲೆ ಮತ್ತು ಗೋಡೆಗಳ ಮೇಲೆ ಲೈಂಗಿಕ ಕ್ರಿಯೆ ನಡೆಸುವ ಚಿತ್ರಗಳನ್ನು ಕೆತ್ತನೆ ಮಾಡಿರುತ್ತಾರೆ ಮತ್ತು ಇದರ ಉದ್ದೇಶ ಏನು ಮತ್ತು ನಾವು ಸೇವಿಸುವ ಮಾತ್ರೆಗಳು ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಬಿಯರ್ ಕುಡಿದರೆ ನಾವು ದಪ್ಪ ಆಗ್ತೀವಾ ಮತ್ತು ವಿದ್ಯುತ್ ತಂತಿಯ ಮೇಲೆ ಕೂತುಕೊಳ್ಳುವ ಪಕ್ಷಿಗಳಿಗೆ ಕರೆಂಟ್ ಯಾಕೆ ಹೊಡೆಯುವುದಿಲ್ಲ ಈ ರೀತಿಯ ಕುತೂಹಲಕಾರಿ ಪ್ರಶ್ನೆಗಳಿಗೆ ನಾವು ಇವತ್ತು ಉತ್ತರವನ್ನು ತಿಳಿದುಕೊಳ್ಳೋಣ. ಪ್ರಿಯ ಮಿತ್ರರೇ ಈ ವಿಷಯವನ್ನು ನಿಮ್ಮ ಮುಂದೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಎಲ್ಲಾ ಪ್ರಶ್ನೆಗಳಿಗೂ ನಿಮಗೆ ಉತ್ತರ ದೊರೆಯುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ನಾವು ನೀವು ಹಲವಾರು ದೇವಾಲಯಗಳನ್ನು ನೋಡಿರುತ್ತೇವೆ ಮತ್ತು ಆ ದೇವಾಲಯಗಳ ಗೋಪುರದ ಮೇಲೆ ಮತ್ತು ಗೋಡೆಗಳ ಮೇಲೆ ಲೈಂಗಿಕ ಕ್ರಿಯೆ.

ಮಾಡುವಂತಹ ಚಿತ್ರಗಳನ್ನು ಆ ಗೋಡೆಯ ಮೇಲೆ ಕೆತ್ತನೆ ಮಾಡಿರುತ್ತಾರೆ ಇದೇನಪ್ಪಾ ದೇವಸ್ಥಾನಕ್ಕೆ ಹೋಗಬೇಕಾದರೆ ತುಂಬ ಪವಿತ್ರವಾಗಿ ಮತ್ತು ಶುದ್ಧವಾದ ಮನಸ್ಸಿನಿಂದ ಹೋಗಬೇಕು ಎಂದು ಹೇಳುತ್ತಾರೆ ಆದರೆ ಈ ರೀತಿಯ ವಿಗ್ರಹಗಳನ್ನು ದೇವಸ್ಥಾನದ ಮೇಲೆ ಕೆತ್ತನೆ ಮಾಡಿರುತ್ತಾರೆ ಹೌದು ಪ್ರಿಯ ಮಿತ್ರರೇ ಇದರ ಪರಮಾರ್ಥ ಏನು ಎಂದು ತಿಳಿದುಕೊಳ್ಳೋಣ ಮಧ್ಯಪ್ರದೇಶದ ಕುಜರಾಹೋ ಮತ್ತು ಮಹಾರಾಷ್ಟ್ರದ ಮಾರ್ಕಂಡಯ್ಯ ದೇವಸ್ಥಾನ ಗುಜರಾತ್ ನ ಸೂರ್ಯ ದೇವಸ್ಥಾನ ಮತ್ತು ಹಂಪಿಯ ವಿರೂಪಾಕ್ಷ ದೇವಾಲಯ ಹೀಗೆ ಹಲವಾರು ದೇವಾಲಯದ. ಹೊರ ಭಾಗದಲ್ಲಿ ಈ ರೀತಿಯ ವಿಗ್ರಹದ ಕೆತ್ತನೆಗಳನ್ನು ನೋಡಬಹುದು ಮತ್ತು ಈ ದೇವಾಲಯಗಳು ತುಂಬಾ ಪ್ರಾಚೀನವಾದ ದೇವಾಲಯಗಳು ಆಗಿವೆ ನಮ್ಮ ಹಿಂದೂ ಧರ್ಮದಲ್ಲಿ ಕಾಮಕೋ ಕೂಡ ಒಬ್ಬ ದೇವರನ್ನು ಪೂಜೆ ಮಾಡುತ್ತೇವೆ ಕಾಮಪ್ರಚೋದಕ ಶಿಲ್ಪಗಳು ಮತ್ತು ಲೈಂಗಿಕ ಚಿತ್ರಗಳನ್ನು ಪವಿತ್ರ ಮತ್ತು ಪರಿಶುದ್ಧವಾದ ಜಾಗ ಎನಿಸುವ ಈ ದೇವಸ್ಥಾನಗಳಲ್ಲಿ ಈ ರೀತಿಯ ಚಿತ್ರಗಳನ್ನು ಕೆತ್ತನೆ ಮಾಡಲಾಗುತ್ತದೆ ದೇವಸ್ಥಾನದ ಹೊರಗಡೆ ಮಾತ್ರ ಈ ರೀತಿಯ ವಿಗ್ರಹಗಳನ್ನು ಕೆತ್ತನೆ ಮಾಡಿರುತ್ತಾರೆ.

ಸಾಮಾನ್ಯವಾಗಿ ನಾವು ದೇವಸ್ಥಾನದ ಒಳಗಡೆ ಹೋಗುವ ಮುನ್ನ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಕಾಮವಾಂಛೆ ಸ್ವಚ್ಛ ಮನಸ್ಸಿನಿಂದ ಒಳಗಡೆ ಹೋಗಬೇಕು ಎಲ್ಲಾ ಕಾಮ ವಾಂಛೆಗಳನ್ನು ನಾವು ನಿಗ್ರಹಿಸಿಕೊಂಡು ದೇವಸ್ಥಾನದ ಒಳಗಡೆ ಹೋದರೆ ಅದು ನಿಜವಾದ ಭಕ್ತಿ ಯಾಗುತ್ತದೆ ಗತಕಾಲದಲ್ಲಿ ಈ ಸಂಭೋಗವನ್ನು ದೇವರ ಕಾರ್ಯ ಎಂದು ಭಾವಿಸುತ್ತಿದ್ದರು ಮತ್ತು ಇದು ಪ್ರಕೃತಿ ನಿಯಮವಾದ ಕಾರ್ಯ ಈ ಕ್ರಿಯೆಯಿಂದ ಮಾತ್ರ ಹೊಸ ಜೀವಿ ಹುಟ್ಟಲು ಸಾಧ್ಯವಾಗುತ್ತದೆ ಹಾಗಾಗಿ ಇದು ಕೆಟ್ಟ ವಿಚಾರ ಎನ್ನುವ ವಿಷಯವನ್ನು ಜನರ ಮನಸ್ಸಿನಿಂದ ದೂರ ಮಾಡುವ ಸಲುವಾಗಿ ಹಾಗಾಗಿ ಇಂಥ ನಗ್ನ ವಿಗ್ರಹವನ್ನು ದೇವಸ್ಥಾನದಲ್ಲಿ ಕೆತ್ತನೆ ಮಾಡಲಾಗಿದೆ ಎಂದು ಹೇಳುತ್ತಾರೆ. ಪ್ರಿಯ ಮಿತ್ರರೇ ಮಾಹಿತಿ ತುಂಬಾ ದೊಡ್ಡದಾದ ಕಾರಣ ನಾವು ಲೇಖನದಲ್ಲಿ ಉಲ್ಲೇಖ ಮಾಡದೇ ಇರಲು ಆಗದೆ ಇರುವ ಕಾರಣ ಹಾಗಾಗಿ ನಿಮ್ಮಲ್ಲಿ ವಿಶೇಷ ಮನವಿ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಇಂತಹ 10 ಹಲವಾರು ಗೊಂದಲಮಯ ಮತ್ತು ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಉಪಯುಕ್ತ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಕುರಿತು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.
All rights reserved Cinema Company 2.0.