ಲಾವೋಸ್ ದೇಶದ ಕಹಿಸತ್ಯ ಈ ಇಂಟರೆಸ್ಟಿಂಗ್ ದೇಶದ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!?

in News 137 views

ನಮಸ್ಕಾರ ಪ್ರಿಯ ವೀಕ್ಷಕರೇ ಲಾವೋಸ್ ಇದು ಥೈಲ್ಯಾಂಡ್ ಬಳಿ ಇರುವ ಒಂದು ಸಣ್ಣ ದೇಶ ಇದು ಮೆಕಾಂಗ್ ನದಿಯ ಸಮೀಪವಿದೆ ಹಾಗೆ ಸುಂದರವಾದ ದೇಶ ಕೂಡ ಹೌದು ಇಲ್ಲಿನ ಬಹಳಷ್ಟು ಸಂಗತಿಗಳು ನಿಮ್ಮನ್ನು ಒಂದು ಕ್ಷಣ ಅಚ್ಚರಿಗೊಳಿಸುತ್ತವೆ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಲಾವೋಸ್ ದೇಶದ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಲಾವೋಸ್ ದೇಶದ ರಾಜಧಾನಿ Vientiane ಇದು ಇಲ್ಲಿನ ಅತಿ ದೊಡ್ಡ ನಗರ ಇಲ್ಲಿ ಲಾವೋ ಅನ್ನೋ ಭಾಷೆಯನ್ನು ಮಾತನಾಡಲಾಗುತ್ತದೆ ಈ ದೇಶದ.

ನಿವಾಸಿಗಳನ್ನು ಲಾವೋಟಿನ್ ಅಥವಾ ಲಾವೋ ಜನ ಎಂದು ಕರೆಯಲಾಗುತ್ತದೆ 2007ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ 65 ಲಕ್ಷದ 21000 ಸಾವಿರ ಲಾವೋಸನ ಕರೆನ್ಸಿಯನ್ನು ಲಾವೋ ಕೀಪ್ ಎಂದು ಕರೆಯುತ್ತಾರೆ ಇಲ್ಲಿನ ಅತಿ ದೊಡ್ಡ ಧರ್ಮ ತೈವರ್ ಬೌದ್ಧಧರ್ಮ ಜನಸಂಖ್ಯೆಯ ಶೇಕಡಾ 67 ಪರ್ಸೆಂಟ್ ಜನ ಈ ಬೌದ್ಧಧರ್ಮವನ್ನು ಪಾಲಿಸುತ್ತಾರೆ ಲಾವೋಸ್ ಕಾಡುಗಳು ಪರ್ವತಗಳು ಮತ್ತು ಖನಿಜಗಳನ್ನು ಹೊಂದಿರುವ ಸಮೃದ್ಧವಾದ ದೇಶ ಇಲ್ಲಿ ಚಿನ್ನ ನೀಲಮಣಿ ಮತ್ತು ಅಮೃತಶಿಲೆ ಮತ್ತು ಕಲ್ಲುಪ್ಪು ಹಾಗೆ ಗ್ರಾನೆಟ್ ಸೇರಿದಂತೆ ಇನ್ನು ಕೆಲವು ಖನಿಜಗಳು ಹೇರಳವಾಗಿ ಸಿಗುತ್ತವೆ ಲಾವೋಸ್ ನಲ್ಲಿ ತಯಾರಾಗುವ ರೇಷ್ಮೆಬಟ್ಟೆಗಳು ಬೇರೆ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿ ಇರುತ್ತೆ.

ಯಾಕಂದರೆ ಇವುಗಳನ್ನು ಸಂಪೂರ್ಣವಾಗಿ ಕೈಯಿಂದಲೇ ನೈದು ತಯಾರಿಸಲಾಗುತ್ತದೆ ಬಿಳಿ ಚಂಪಾ ಲಾವೋಸನ್ ರಾಷ್ಟ್ರೀಯ ಹೂವು ಮತ್ತು ಈ ಹೂವನ್ನು ಈ ದೇಶದಲ್ಲಿ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ ಇಲ್ಲಿನ ಜನ ಇದಕ್ಕೆ ಪೂಜೆ ಕೂಡ ಮಾಡುತ್ತಾರೆ ಇಲ್ಲಿ ಸೋಮ್ ಸಲಾಡ್ ಅಂದರೆ ಪಪ್ಪಾಯಿ ಸಲಾಡ್ ಜಿಗುಟಾದ ಅಕ್ಕಿಯಿಂದ ಮಾಡಿದ ಅನ್ನ ಇಲ್ಲಿ ತುಂಬಾ ಫೇಮಸ್ ಲಾವೋಸ್ ಮೆಕಾಂಗ್ ನದಿಯ ಮೇಲೆ ಸುಮಾರು ಸಾವಿರದ ಎರಡು ನೂರು ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ ಇದು ಲಾವೋಸ್ ಯಿಂದ ಥೈಲ್ಯಾಂಡ್ ದೇಶಕ್ಕೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ ಇದರ ಹೆಸರು ಫ್ರೆಂಡ್ಶಿಪ್ ಬ್ರಿಡ್ಜ್ ಮತ್ತು ಈ ದೇಶ ವಿಶ್ವದಲ್ಲೇ ಅತಿ ಹೆಚ್ಚು ಬಾಂಬ್.

ಸ್ಪೋಟಗೊಂಡ ದೇಶ ಎಂದು ಗುರುತಿಸಲ್ಪಟ್ಟಿದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪುಟ್ಟ ಮತ್ತು ಈ ಸುಂದರವಾದ ದೇಶದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ ನಮ್ಮ ಈ ವೀಡಿಯೋ ನೋಡಿದ ನಂತರ ನಾನು ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪುಟ್ಟ ದೇಶದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.