ಇಡೀ ದೇಶದ ಇಂಟರ್ನೆಟ್ ಅನ್ನೇ ನಿಲ್ಲಿಸಿದ ಅಜ್ಜಿ|500 ವರ್ಷ ಬದುಕಿದ ಜೀವಿ| ಜಗತ್ತಿನ ಶಾಕಿಂಗ್ ಸಂಗತಿಗಳು ವಿಡಿಯೋ ನೋಡಿ!????

in News 33 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ನಿಮಗೆಲ್ಲಾ ಗೊತ್ತಾ ಪ್ರತಿಯೊಂದು ಟ್ಯಾಂಕರ್ಗಳು ಸಿಲಿಂಡರ್ ಆಕಾರದಲ್ಲಿ ಯಾಕೆ ಇರುತ್ತೆ ಮತ್ತು ನಾಗರಹಾವು ನಿಜವಾಗಲೂ ಹಾಲು ಕುಡಿಯುತ್ತಾ ನಿಮಗೆ ಇಂಟರ್ನೆಟ್ನಲ್ಲಿ ಮೊದಲು ಸೇಲ್ ಆದ ವಸ್ತು ಯಾವುದು ಎಂದು ಗೊತ್ತಾ ಇಂತಹ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ನಾವಿವತ್ತು ನಿಮಗೆ ತೋರಿಸುತ್ತದೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಒಂದು ಹಡಗು ಇಂಜಿನ್ ಹಾಗೂ.

ಕೊಲ್ಯಾಪರನ ಸಹಾಯದಿಂದ ನೀರಿನಲ್ಲಿ ಚಲಿಸುತ್ತದೆ ಆದರೆ ಕೆಲವೊಂದು ಸಂದರ್ಭದಲ್ಲಿ ಹಡಗನ್ನು ಸಮುದ್ರದ ಮಧ್ಯಭಾಗದಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಾಗುತ್ತದೆ ಆವಾಗ ಈ ಹಡಗನ್ನು ನೀರಿನಲ್ಲಿ ಯಾವ ರೀತಿಯಾಗಿ ನಿಲ್ಲಿಸಲಾಗುತ್ತದೆ ಎಂದು ನಿಮಗೆ ಗೊತ್ತಾ ಗೊತ್ತಿಲ್ಲ ಎಂದರೆ ನಾವು ತೋರಿಸುತ್ತೇವೆ ನೋಡಿ ಭೋರ್ಗರೆಯುತ್ತಿರುವ ಸಮುದ್ರದಲ್ಲಿ ಹಡಗನ್ನು ನಿಲ್ಲಿಸುವುದು ಅಷ್ಟು ಸುಲಭದ ಮಾತಲ್ಲ ಈ ರೀತಿ ಹಡಗನ್ನು ನಿಲ್ಲಿಸಬೇಕು ಎಂದರೆ ಅದಕ್ಕೆ ಹ್ಯಾಂಕರ್ ಗಳು ಬೇಕು ಇದನ್ನು ನಾವೆಲ್ಲರೂ ಲಂಗರು ಹಾಕುವುದು ಎಂದು ಕರೆಯುತ್ತೇವೆ ಹಡಗನ್ನು ನೀರಿನಲ್ಲಿ ನಿಲ್ಲಿಸಬೇಕಾದರೆ ಹಡಗಿನ ಇಂಜಿನನ್ನು ಆಫ್.

ಮಾಡಬೇಕಾಗುತ್ತದೆ ನಂತರ ಲಂಗರು ಹಾಕಲಾಗುತ್ತದೆ ಈ ಹಡಗುಗಳ ತೂಕಕ್ಕೆ ಅನುಸಾರವಾಗಿ ಈ ಲಂಗರ್ ಗಳ ತೂಕವಿರುತ್ತದೆ ಈ ರೀತಿಯ ಲಂಗರುಗಳು ಹಲವು ಟನ್ ತೂಕವಿರುತ್ತದೆ ಹಡುಗಳಲ್ಲಿ ಹ್ಯಾಂಕರ್ ವಿಂಡ್ಲಾಸ್ ಗಳಿವೆ ಇದು ಟನ್ಗಟ್ಟಲೆ ಇರುವ ಲಂಗರಗಳನ್ನು ಸಮುದ್ರದ ಆಳಕ್ಕೆ ಬಿಡುವ ಕೆಲಸ ಮಾಡುತ್ತದೆ ನಂತರ ಈ ಲಂಗರಗಳು ಸಮುದ್ರದ ಆಳದಲ್ಲಿ ಹೋಗಿ ಬಂದಿದೆ ಆಗುತ್ತದೆ ಆಗ ಈ ಹಡಗು ಒಂದೆ ಡೈರೆಕ್ಷನ್ ಅಲ್ಲಿ ನಿಲ್ಲುತ್ತದೆ ನಂತರ ಹಡಗು ಸ್ಟಾರ್ಟ್ ಮಾಡಬೇಕು ಎಂದರೆ ಲಂಗರು ಇರುವ ದಿಕ್ಕಿನಲ್ಲಿ ಹಡಗನ್ನು ಚಲಿಸುವಂತೆ ಮಾಡಿ ಮಿಷಿನ್ ಗಳ ಸಹಾಯ ದಿಂದ ಲಂಗರ್ ಗಳನ್ನು ಮೇಲೆತ್ತಲಾಗುತ್ತದೆ.

ಅದ್ಭುತ ಅಲ್ವಾ ಪ್ರಿಯ ಮಿತ್ರರೇ ಇದೇ ರೀತಿಯ ಇನ್ನೂ ಹತ್ತು ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ರೀತಿಯ ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.