೧ ಸಲ ಅಲೋವೆರಾ ದಿಂದ ಹೀಗೆ ಮಾಡಿ ಮುಖ ಒಂದೇ ಸಲಕ್ಕೆ ಕಾಂತಿಯಿಂದ ಹೊಳೆಯುತ್ತದೆ ||Fair & clear skin with Aloe vera|| ವಿಡಿಯೋ ನೋಡಿ!???

in News 72 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರು ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯ ಕೂಡ ತಮ್ಮ ದಿನನಿತ್ಯ ಕೆಲಸ ಮತ್ತು ತಮ್ಮ ತಮ್ಮ ಜಂಜಾಟದ ನಡುವೆ ಓಡಾಡುತ್ತಿರುತ್ತಾರೆ ಹೊರಗಡೆ ಇಂಥ ಸಮಯದಲ್ಲಿ ನಮ್ಮ ಮುಖ ಕಪ್ಪಾಗುವುದು ಸಹಜವಾದ ಪ್ರಕ್ರಿಯೆ ಆದರೆ ನಮ್ಮ ಕಪ್ಪಾದ ಮುಖವನ್ನು ನಾವು ಹೇಗೆ ಸುಂದರವಾಗಿ ಮತ್ತು ಕ್ಲೀನಾಗಿ ಆರೋಗ್ಯಕರವಾಗಿ ನಾವು ಇಟ್ಟುಕೊಳ್ಳಬಹುದು ಎಂಬುದನ್ನು ನಾವು ಇವತ್ತು ನಮ್ಮ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಮನುಷ್ಯನ ಸುಂದರವಾಗಿ ಕಾಣಿಸಿಕೊಳ್ಳುವುದು ಅವನ ಮುಖ ಚಹರೆ ಮೇಲೆಗೆ ಅಂತಹ ಮುಖವನ್ನು ನಾವು ಯಾವಾಗಲೂ ಜೋಪಾನವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ನಾವು ಹಲವು ಬಾರಿ ಪ್ರಯತ್ನಿಸುತ್ತೇವೆ ನಮ್ಮ ಮುಖವನ್ನು ಸುಂದರವಾಗಿ ಇಟ್ಟುಕೊಳ್ಳಲು ವಿನಾಕಾರಣ ನಾವು.

ಮೆಡಿಕಲ್ ನಲ್ಲಿ ಸಿಗುವ ಔಷಧಿಗಳು ಅನ್ನು ಬಳಸಿ ನಮ್ಮ ಮುಖಕ್ಕೆ ಹಚ್ಚುವುದರಿಂದ ನಮ್ಮ ಮುಖದ ತ್ವಚೆಯು ಇನ್ಸ್ಪೆಕ್ಷನ್ ಇಂದ ಹಾಳಾಗುವುದರ ಜೊತೆಗೆ ನಮ್ಮ ಮುಖದ ನಿಜ ಸೌಂದರ್ಯವನ್ನು ಮರೆಮಾಚಿ ಬಿಡುತ್ತದೆ ಈಕೆಮಿಕಲ್ ಇರುವಂತಹ ಕ್ರೀಮ್ಗಳು ಅದಕ್ಕಾಗಿ ನಾವು ಮನೆಯಲ್ಲಿ ಸಿಗುವಂತಹ ಕೆಲವು ?% ಪರಿಣಾಮಕಾರಿಯಾದ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ನಮ್ಮ ಮುಖದ ಚರ್ಮದ ತ್ವಚೆಯನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಹಾಗಾದರೆ ಆ ಮನೆ ಮದ್ದು ಯಾವುದು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತ ಅತ್ಯದ್ಭುತವಾದ ಮನೆಮದ್ದನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮಿತ್ರರೇ ಮೊದಲನೆಯದಾಗಿ ನೀವು ೧ ಖಾಲಿ ಬೌಲನಲ್ಲಿ ಅಲೋವೆರಾ ಎಲೆಯ ಜೆಲ್ ಇದಕ್ಕೆ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ಸ್ವಲ್ಪ ಅರಿಶಿನ ಪುಡಿ ಮತ್ತು ಎರಡು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ?% ಸಿದ್ಧವಾದ ಈ ನೈಸರ್ಗಿಕ ಔಷಧಿಯನ್ನು ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ಬಿಸಿ ನೀರಿನಿಂದ ಒಂದು ಬಾರಿ ತೊಳೆದುಕೊಳ್ಳಿ ನಂತರ ನಿಮ್ಮ ಮುಖವನ್ನು 5 ರಿಂದಾ 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ 10 ನಿಮಿಷಗಳು ಆದ ನಂತರ ನೀವು ನಿಮ್ಮ ಮುಖವನ್ನು ಉಗುರು ಬೆಚ್ಚನೆಯ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು ನೀವು ವಾರದಲ್ಲಿ.

ಎರಡು ಮೂರು ಸಲ ಈ ರೀತಿಯಾಗಿ ಮಾಡಿ ನಿಮ್ಮ ಮುಖವನ್ನು ತೊಳೆದುಕೊಂಡರೆ ಖಂಡಿತವಾಗಲೂ ನಿಮ್ಮ ಕಪ್ಪಾದ ಮುಖದ ಚರ್ಮವು ಪಳಪಳನೆ ಬೆಳ್ಳಗೆ ಹಾಲಿನಂತೆ ಹೊಳೆಯುವುದು ನಿಸ್ಸಂದೇಹವಾಗಿ ನಿಮಗೆ ಅನುಮಾನವೇ ಬೇಡ ಈ ರೀತಿಯ ?% ಪರಿಣಾಮಕಾರಿಯಾದ ನೈಸರ್ಗಿಕ ಪದಾರ್ಥಗಳಿಂದ ಔಷಧಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಿಮ್ಮ ಮುಖದ ಚರ್ಮದ ಆರೈಕೆಯನ್ನು ಮಾಡಿಕೊಳ್ಳಿ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.