ಏರ್ಪೋರ್ಟ್ ನಲ್ಲಿ ಎಂತೆಂಥ ಖತರ್ನಾಕ್ ಜನ ಸಿಕ್ತಾರೆ ನೋಡಿ ಊಹೆ ಕೂಡ ಮಾಡಲು ಆಗುವುದಿಲ್ಲ ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ!????

in News 4,019 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ನಿಮಗೆ ಈ ವಿಡಿಯೋ ನೋಡುತ್ತಿದ್ದಂತೆ ಅರ್ಥವಾಗುತ್ತದೆ ಏರ್ಪೋರ್ಟ್ನಲ್ಲಿ ಮನುಷ್ಯ ಏನು ಮಾಡುತ್ತಿದ್ದಾನೆ ಎಂದು ಹೌದು ವೀಕ್ಷಕರೆ ಇವತ್ತಿನ ಈ ಎಪಿಸೋಡಿನಲ್ಲಿ ಈ ಒಂದು ವಿಡಿಯೋದಲ್ಲಿ ಸೆಕ್ಯೂರಿಟಿ ಸಿಬ್ಬಂದಿಗೆ ಅಂದರೆ ಏರ್ಪೋರ್ಟ್ ನಲ್ಲಿ ಇರುವ ಸೆಕ್ಯೂರಿಟಿ ಸಿಬ್ಬಂದಿಗೆ. ಎಂತೆಂಥ ಖದೀಮರು ಖತರ್ನಾಕ್ ಗಳು ಜನ ಸಿಕ್ತಾರೆ ಅಂತ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಮತ್ತು ಇವತ್ತು ನಾವು ತೋರಿಸುವ ಈ ಒಂದು ವಿಡಿಯೋ ಕೊಡ ಸಕ್ಕತ್ ಆಗಿರುತ್ತದೆ ಹಾಗಾಗಿ ಈ ಒಂದು ವಿಡಿಯೋವನ್ನು ಮಿಸ್ ಮಾಡದೆ ಪೂರ್ತಿ ನೋಡಿ ಖಂಡಿತ ಈ ವಿಡಿಯೋ ನಿಮಗೆ ಖುಷಿ ಕೊಡುತ್ತದೆ ಮತ್ತು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ವೀಕ್ಷಕರೆ ಮೊದಲನೆಯದಾಗಿ ಡೆಲ್ಲಿ. ಏರ್ಪೋರ್ಟ್ ನಲ್ಲಿ ಒಬ್ಬ ವ್ಯಕ್ತಿ ಕಡ್ಲೆಕಾಯಿ ಮಾಂಸದ ಪಿಸು ಬಿಸ್ಕೆಟ್ ಗಳನ್ನು ಎತ್ತಿಕೊಂಡು ಹೋಗುತ್ತಿರುತ್ತಾನೆ ಇಂತಹ ಸಂದರ್ಭದಲ್ಲಿ ಈ ವ್ಯಕ್ತಿಯನ್ನು ಹಿಡಿದುಕೊಳ್ಳುತ್ತಾರೆ ವೀಕ್ಷಕರೆ ನಿಮಗನಿಸಬಹುದು ಇಂಥವೆಲ್ಲ ಎತ್ತಿಕೊಂಡು ಹೋದರೆ ಹಿಡಿದುಕೊಳ್ಳುತ್ತಾರ ಎಂದು ಆದರೆ ಈತ ಎಂತ ಖತರ್ನಾಕ್ ಎಂದರೆ ಈ 3 ವಸ್ತುಗಳಲ್ಲಿ ಅಕ್ರಮವಾದ ಹಣವನ್ನು ಸಾಗಣೆ ಮಾಡಲು ಪ್ರಯತ್ನ ಪಡುತ್ತಿದ್ದ.

ಇದೇ ಕಾರಣಕ್ಕೆ ಈ ಮುರದ್ ಆಲಿಯಾ ಎನ್ನುವ ಈ ವ್ಯಕ್ತಿಯನ್ನು ಡೆಲ್ಲಿ ಏರ್ಪೋರ್ಟ್ನ್ ಸಿಬ್ಬಂದಿಗಳು ಅರೆಸ್ಟ್ ಮಾಡುತ್ತಾರೆ ಈತನ ಮೇಲೆ ಅನುಮಾನ ಬಂದು ಡೆಲ್ಲಿ ಏರ್ಪೋರ್ಟ್ ನಾ ಸಿಬ್ಬಂದಿಗಳು ಈತ ತೆಗೆದುಕೊಂಡು ಹೋಗುತ್ತಿದ್ದ ಈ ವಸ್ತುಗಳನ್ನು ಚೆಕ್ ಮಾಡಿ ನೋಡಿದಾಗ ನಿಜಕ್ಕೂ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿಗೆ ಶಾಕ್ ಕಾದಿತ್ತು. ಯಾಕಂದ್ರೆ ನೀವು ನೋಡ್ತಾ ಇರಬಹುದು ಕಡಲೆಕಾಯಿ ಒಳಗಡೆ ದುಡ್ಡನ್ನು ಇಟ್ಟಿದ್ದಾನೆ ಹಾಗೇನೆ ಬಿಸ್ಕೆಟ್ ಗಳಲ್ಲಿ ಕೂಡ ದುಡ್ಡನ್ನು ನೋಡಬಹುದು ಹೀಗೆ ಮಾಂಸದ ಪೀಸುಗಳನ್ನು ಕೂಡ ಬಿಟ್ಟಿಲ್ಲ ಸ್ನೇಹಿತರೆ ದುಡ್ಡನ್ನು ಇಟ್ಟುಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಾಣಿಕೆ ಮಾಡುತ್ತಿದ್ದ ನಿಜಕ್ಕೂ ಎಷ್ಟು ಖತರ್ನಾಕ್ ಜನ ಇದ್ದಾರೆ ಎಂದು ನೀವೇ ನೋಡಿ ವೀಕ್ಷಕರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು.

ಖತರ್ನಾಕ್ ದೃಶ್ಯಗಳನ್ನು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ತೋರಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.