ಸಾವಿಗೂ ಪುನರ್ಜನ್ಮಕ್ಕೊ ನಡುವಿನ ಆತ್ಮದ ಪಯಣ ಆತ್ಮ||after death, what happens, after death|| ಗರುಡ ಪೂರ್ಣ ಏನು ಹೇಳುತ್ತೆ ವಿಡಿಯೋ ನೋಡಿ!?️?✡️????????

in News 51 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮನುಷ್ಯ ಸತ್ತ ನಂತರ ಮನುಷ್ಯನ ಆತ್ಮದ ಪಯಣ ಹೇಗಿರುತ್ತದೆ ಮತ್ತು ಈ ವಿಷಯದ ಕುರಿತು ಗರುಡ ಪುರಾಣದಲ್ಲಿ ಏನೆಲ್ಲಾ ಉಲ್ಲೇಖ ಮಾಡಿದ್ದಾರೆ ಎಂದು ನಿಮಗೆ ವಿವರವಾಗಿ ತಿಳಿಸಿಕೊಡುತ್ತವೆ ಮಿತ್ರರೇ ಈ ವಿಷಯದ ಕುರಿತು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಇದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ. ಹಿಂದೂ ಸನಾತನ ಧರ್ಮದ ಪ್ರಕಾರ ಮನುಷ್ಯ ಮರಣಿಸಿದ ನಂತರ ಅವನ ಶರೀರ ನಶಿಸುತ್ತದೆ ಮತ್ತು ನಮ್ಮ ಶರೀರದ ಒಳಗಡೆ ಇರುವ ಆತ್ಮ ಹೊರ ಪ್ರಪಂಚಕ್ಕೆ ಪ್ರವೇಶಿಸುತ್ತದೆ ನಾವು ನಮ್ಮ ಬಟ್ಟೆ ಕೊಳಕ್ ಆದಾಗ ನಾವು ಯಾವ ರೀತಿ ಅದನ್ನು ಕಿತ್ತು ಎಸೆದು ಯಾವ ರೀತಿ ಬೇರೆ ಬಟ್ಟೆಯನ್ನು ಧರಿಸುತ್ತೇವೋ ಅದೇ ರೀತಿ ಆತ್ಮವು ಸಹ ಒಂದು ಶರೀರದ ಮತ್ತೊಂದು ಶರೀರಕ್ಕೆ ಪ್ರವೇಶಿಸುತ್ತದೆ ಆದರೆ ಈ ಒಂದು ಆತ್ಮವು ಯಾರ ದೇಹದ ಒಳಗಡೆ ಪ್ರವೇಶಿಸುತ್ತದೆ ಎನ್ನುವ ವಿಷಯಗಳು ಮಾತ್ರ ವ್ಯಕ್ತಿ ಬದುಕಿರುವಾಗ ಮಾಡಿರುವ ಪಾಪಪುಣ್ಯಗಳ ಆಧಾರದ.

ಮೇಲೆಯೇ ನಿರ್ಣಯಿಸಲಾಗುತ್ತದೆ ವೀಕ್ಷಕರೇ ಇಲ್ಲಿ ನೀವು ಇನ್ನೊಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು ಮೋಕ್ಷ ಎಂದರೆ ಸಾವಿಲ್ಲದ ಬದುಕಿರುವುದು ಅಲ್ಲ ಮೋಕ್ಷದ ನಿಜವಾದ ಅರ್ಥ ಮತ್ತೊಂದು ಜನ್ಮ ಇಲ್ಲದಿರುವುದು ಆ ಮೋಕ್ಷಕ್ಕಾಗಿ ಋಷಿಮುನಿಗಳು ಸಾಧು-ಸಂತರು ಬಹಳ ಪ್ರಯತ್ನಿಸುತ್ತಲೇ ಇರುತ್ತಾರೆ ಮನುಷ್ಯ ಮೃತಪಟ್ಟ ನಂತರ ಸಾಧಾರಣವಾಗಿ ಮೂಲಾಧಾರ ಚಕ್ರದಿಂದ ನಮ್ಮ ಆತ್ಮ ನಮ್ಮ ದೇಹದಿಂದ ಹೊರಗಡೆ ಬರುತ್ತದೆ ಈ ರೀತಿ ಹೊರ ಬಂದ ಆತ್ಮ ಪ್ರೇತ ಲೋಕದೊಳಗೆ ಮೂರು ದಿನ ಸಮಯ ಕಳೆಯುತ್ತದೆ ಈ ಪ್ರೇತ ಲೋಕದಲ್ಲಿರುವ ಈ ಆತ್ಮಗಳಿಗೆ.

ಎಲ್ಲಾ ರೀತಿಯ ಭಾವನೆಗಳು ಅಂದರೆ ಫೀಲಿಂಗ್ ಇರುತ್ತವೆ 72 ಗಂಟೆಗಳ ನಂತರ ಆ ಆತ್ಮ ಎಲ್ಲಾ ರೀತಿಯಭಾವನೆಗಳು ಅನುಬಂಧಗಳು ಎಲ್ಲದರಿಂದ ಹೊರಬಂದು ಪ್ರೇತಲೋಕ ತೊರೆದು ಪಿಶಾಚಿ ಲೋಕದೊಳಗೆ ಪ್ರವೇಶಿಸುತ್ತದೆ ಮತ್ತು ಆ ಪಿಶಾಚಿ ಲೋಕದಲ್ಲಿ ತಾಜಾವಾಗಿ ಅಂದರೆ ಫ್ರೆಶ್ ಆಗಿ ರೀಸೆಂಟ್ ಆಗಿ ಮೃತಪಟ್ಟವರ ಆತ್ಮಗಳು ಇರುತ್ತವೆ ಮತ್ತು ಈ ಮೃತಪಟ್ಟಿರುವ ವ್ಯಕ್ತಿಗಳಿಗೆ 13 ದಿನದ ಒಳಗೆ ಅವರ ರಕ್ತಸಂಬಂಧಿಗಳು ಶ್ರದ್ಧಾ ಕಾರ್ಯಗಳನ್ನು ನಿರ್ವಹಿಸಿ ಪಿಂಡ ಪ್ರದಾನ ಮಾಡಿದ ನಂತರವೇ ಪಿಶಾಚಿ ಲೋಕದಲ್ಲಿರುವ ಆತ್ಮಗಳು ಪಿತೃ ಲೋಕದಲ್ಲಿ ಪ್ರವೇಶಿಸುತ್ತವೆ ಈ ಒಂದು ಕಾರಣಕ್ಕೆ ಸತ್ತಿರುವ ವ್ಯಕ್ತಿಗೆ 10 ದಿನಗಳ ನಂತರ ಅಥವಾ 11ನೇ ದಿನ ಅಥವಾ 13 ದಿನಗಳ ನಂತರ ಅವರಿಗೆ.

ಪ್ರಿಯವಾದ ಎಲ್ಲಾ ಆಹಾರವನ್ನು ಇಟ್ಟು ಮಗ ಅಳಿಯ ಅಥವಾ ಅವರ ರಕ್ತಸಂಬಂಧಿಗಳು ಪಿಂಡಪ್ರದಾನ ಮಾಡುತ್ತಾರೆ ಯಾವಾಗ ನಾವು ಇಟ್ಟಂತ ಆಹಾರ ಈ ಪದಾರ್ಥಗಳನ್ನು ಒಂದು ಕಾಗೆ ಬಂದು ತಿನ್ನುತ್ತದೆಯೋ ಆಗ ಆತ್ಮ ಪಿಸಾಚಿ ಲೋಕದಿಂದ ಪಿತೃ ಲೋಕಕ್ಕೆ ಪ್ರವೇಶಿಸಿದೆ ಎಂದು ಅರ್ಥ ಇದೇ ನಮಗೆ ದೇವರು ಕೊಡುವಂತ ಸೂಚನೆ ಪ್ರಿಯ ಮಿತ್ರರೆ ಈ ಮಾಹಿತಿಯ ಕುರಿತು ಇನ್ನು ಹೆಚ್ಚಿಗೆ ತಿಳಿಯಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ವಿಷಯದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.