ಈ ಶಕ್ತಿಶಾಲಿ ವಿಮಾನವನ್ನು ಮೀರಿಸುವ ಮತ್ತೊಂದು ವಿಮಾನ ಇಂದಿಗೂ ಹುಟ್ಟಲೇ ಇಲ್ಲ ಯಾವುದು ಗೊತ್ತಾ ವಿಡಿಯೋ ನೋಡಿ!

in News 42 views

ನಮಸ್ಕಾರ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಈ ಪ್ರಪಂಚದ ವಿಶಿಷ್ಟತೆ ಮತ್ತು ವೈಶಿಷ್ಟತೆ ಹೊಂದಿರುವ ಅದ್ಭುತ ಶಕ್ತಿಶಾಲಿ ಬಲಿಷ್ಠ 5 ವಿಮಾನಗಳ ಬಗ್ಗೆ ನಿಮಗೆ ನಾವು ಇವತ್ತು ಪರಿಚಯ ಮಾಡಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಮಾನವ ಮನಸ್ಸು ಮಾಡಿದರೆ ಈ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಿ ತೋರಿಸಬಲ್ಲ ಎಂಬುದಕ್ಕೆ ಈ 5 ವಿಮಾನಗಳು ಇವತ್ತು ನಮ್ಮ ಪ್ರಪಂಚದ ನಮ್ಮ ಕಣ್ಣು ಮುಂದೆ ನಿದರ್ಶನಗಳಾಗಿ ನಿಂತಿವೆ ಬನ್ನಿ ಪ್ರಿಯ ಮಿತ್ರರೆ ಈ ಪ್ರಪಂಚದ 5 ಬಲಿಷ್ಠ ವಿಮಾನಗಳ ಬಗ್ಗೆ ನಾವಿಂದು ವಿವರವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಮೊದಲನೆಯದಾಗಿ ANTONO A 225 ಉಕ್ಕೇನಾ ಕಂಪನಿ ನಿರ್ಮಾಣ ಮಾಡಿರುವ ಈ ವಿಮಾನ ಪ್ರಪಂಚದ ದೊಡ್ಡ ವಿಮಾನ ಎಂಬುವ ಹೆಗ್ಗಳಿಕೆಯನ್ನು ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಮತ್ತು ಈ ವಿಮಾನವನ್ನು ಸೋಯಿತ ಸ್ಪೇಸ್ ಯೂನಿಯನ್ ಪ್ರೋಗ್ರಾಮ್ ಗೋಸ್ಕರ ನಿರ್ಮಾಣ ಮಾಡಲಾಗಿತ್ತು ಈ ವಿಮಾನದಲ್ಲಿ ಬರೋಬ್ಬರಿ 32 ಚಕ್ರಗಳು ಇದ್ದಾವೇ ಈ ಚಕ್ರಗಳು ಈ ಬೃಹತ್ತಾಕಾರದ ವಿಮಾನದ ಲ್ಯಾಂಡಿಂಗ್ ಗೇ ಸಹಾಯ ಮಾಡುತ್ತದೆ ಮತ್ತು ಈ ವಿಮಾನ ಬರೋಬ್ಬರಿ 600 ಟನ್ ಕೆಜಿ ಅಷ್ಟು ತೂಕವನ್ನು ಹೊರಬಲ್ಲ ಸಾಮರ್ಥ್ಯವನ್ನು ಹೊಂದಿದೆ ಇಷ್ಟೊಂದು ತೂಕವನ್ನು ಹೊರುವ ಸಾಮರ್ಥ್ಯ ಈ ಜಗತ್ತಿನ ಯಾವ ವಿಮಾನಕ್ಕೆ ಇಲ್ಲ ಮತ್ತು1988 ರಲ್ಲಿ ಈ ವಿಮಾನವನ್ನು.

ನಿರ್ಮಾಣ ಮಾಡಲಾಗಿತ್ತು ಮತ್ತು 1994 ರಲ್ಲಿ ತಾಂತ್ರಿಕ ದೋಷದ ಕಾರಣದಿಂದ ಈ ವಿಮಾನದ ಹಾರಾಟವನ್ನು ನಿಲ್ಲಿಸಲಾಯಿತು ನಂತರ 2001ರಲ್ಲಿ ಈ ವಿಮಾನವನ್ನು ಪುನರ್ ನಿರ್ಮಾಣ ಮಾಡಲಾಯಿತು ಈಗ ಇದು ಯಶಸ್ವಿಯಾಗಿ ಹಾರಾಟ ಮಾಡುತ್ತಿದೆ ಮತ್ತು ಈ ಪ್ರಪಂಚದ ಅತಿ ದೊಡ್ಡ ವಿಮಾನ ಎಂದು ಖ್ಯಾತಿಗೊಂಡಿದೆ ಎರಡನೆಯದಾಗಿ AIRBUS A 380 ಈ ವಿಮಾನವನ್ನು ಯುರೋಪಿಯನ್ ಕಂಪನಿ ನಿರ್ಮಾಣ ಮಾಡಿದೆ ಮತ್ತು ಈ ವಿಮಾನ ಜಗತ್ತಿನ ಅತಿದೊಡ್ಡ ಪ್ಯಾಸೆಂಜರ್.

ವಿಮಾನವಾಗಿದೆ ಈ ವಿಮಾನದಲ್ಲಿ ಬರೋಬ್ಬರಿ ಒಮ್ಮೆಗೆ 540ಮಂದಿ ಜನ ಓಡಾಡಬಹುದು ಮತ್ತು ಈ ವಿಮಾನ ಬರೋಬ್ಬರಿ ನಾಲ್ಕು ಇಂಜಿನ್ ಗಳನ್ನು ಹೊಂದಿದೆ ಪ್ರತಿ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಈ ವಿಮಾನ ಹಾರುತ್ತದೆ ಮತ್ತು 2005ರಲ್ಲಿ ಈ ವಿಮಾನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಮತ್ತು ಈ ವಿಮಾನ ಏಪ್ರಿಲ್ 22ಮತ್ತು 2005 ರಲ್ಲಿ ಈ ವಿಮಾನ ಗಗನಕ್ಕೆ ಹಾರಿತ್ತು ಇಲ್ಲಿವರೆಗೂ ಇದೇ ರೀತಿಯಾಗಿ ಈ ವಿಮಾನದ ಮಾದರಿಯಲ್ಲಿ 250ಕ್ಕೂ ಹೆಚ್ಚು ವಿಮಾನವನ್ನು ನಿರ್ಮಾಣ ಮಾಡಿದೆ ಆ ದೇಶ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದ ಇನ್ನು 3 ಬಲಿಷ್ಠ ವಿಮಾನಗಳ ಬಗ್ಗೆ ನೀವು. ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಅತಿ ದೊಡ್ಡ 5 ವಿಮಾನಗಳ ಬಗ್ಗೆ ಜನರಿಗೆ ನೀವು ಕೊಡ ಅರಿವನ್ನು ಮೂಡಿಸಿ ಧನ್ಯವಾದಗಳು.