37 ಸಾವಿರ ಅಡಿಗಳ ಎತ್ತರದಲ್ಲಿ ಎರಡು ವಿಮಾನಗಳು ಮುಖಾಮುಖಿ ನಂತರ ಅಲ್ಲಿ ಆಗಿದ್ದು ದೊಡ್ಡ ದುರಂತ ವಿಡಿಯೋ ನೋಡಿ!????

in News 342 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ 37 ಸಾವಿರ ಅಡಿಗಳ ಎತ್ತರದಲ್ಲಿ ಆಕಾಶದಲ್ಲಿ ಎರಡು ವಿಮಾನಗಳ ಮುಖಾಮುಖಿ ಆಗಿ ನಡೆದ ಒಂದು ದೊಡ್ಡ ಘಟನೆಯ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಪ್ರಪಂಚದಾದ್ಯಂತ ಪ್ರತಿದಿನ 9700 ಕಮರ್ಷಿಯಲ್ ವಿಮಾನಗಳು 1.2 ಬಿಲಿಯನ್ ಜನರನ್ನ ಆಕಾಶದಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕರೆದುಕೊಂಡು ಹೋಗುತ್ತದೆ ಆದರೆ ಕೆಲವು ಸೀಸನ್ ಗಳಲ್ಲಿ ವಿಮಾನಗಳು ಜಾಸ್ತಿ ರೇಶ್ ನಿಂದಾ ಕೂಡಿರುತ್ತವೆ ಇದರಲ್ಲಿ ಜೂನ್ ತಿಂಗಳಲ್ಲಿ ಪ್ರತಿದಿನ ಎರಡು ಲಕ್ಷ ವಿಮಾನಗಳು ನಮ್ಮ ಈ ಪ್ರಪಂಚದಾದ್ಯಂತ ಹಾರಾಟವನ್ನು ನಡೆಸುತ್ತವೆ ಆದ್ದರಿಂದಲೇ ವಿಮಾನಗಳು ಆಕಾಶದಲ್ಲಿ.

ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹಾರಾಟವನ್ನು ನಡೆಸುವಾಗ ಒಂದಕ್ಕೊಂದು ಡಿಕ್ಕಿ ಹೊಡೆದು ಕೊಳ್ಳದ ರೀತಿಯಲ್ಲಿ ವಿಮಾನಗಳ ಸಿಸ್ಟಮ್ ಅನ್ನು ರೆಡಿ ಮಾಡಿರುತ್ತಾರೆ ಹಾಗಾಗಿ ಪ್ರಪಂಚದಾದ್ಯಂತ ವಿಮಾನಗಳು ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಹಾರಾಟವನ್ನು ಮಾಡುತ್ತಿರುತ್ತವೆ ಆದರೆ ಕೆಲವೊಮ್ಮೆ ಏರೋಪ್ಲೇನ್ ಗಳ ಸಿಸ್ಟಮ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಆದ್ದರಿಂದ ಈ ಒಂದು ಸಂದರ್ಭದಲ್ಲಿ ವಿಮಾನಗಳ ಅಪಘಾತ ಸಂಭವಿಸುತ್ತದೆ ಆ ರೀತಿ ಇಡೀ ಎವಿಯೇಶನ್ ಇಂಡಸ್ಟ್ರಿ ಯಲ್ಲಿ ನಡೆದ ಒಂದು ಕೆಟ್ಟ ಇನ್ಸಿಡೆಂಟ್ ಅನ್ನು ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಡುತ್ತೇವೆ.

ಪ್ರಿಯ ಮಿತ್ರರೇ ಅದು January 31st 2001 ಜಪಾನ್ ಏರ್ಲೈನ್ಸ್ ಆದ J,A,L ಗೇ ಸೇರಿದ ಎರಡು ಫ್ಲೈಟ್ ಗಳು ಹೋಗಬೇಕಾಗಿರುವ ಹಾಗೂ ಬರ ಬೇಕಾಗಿರುವ ಪ್ರದೇಶ ಒಂದೇ ಆದ್ದರಿಂದ ಈ ಒಂದು ಘಟನೆ ನಡೆಯುತ್ತದೆ ಸೋ JAL Flight 958 ಸೌತ್ ಕೊರಿಯಾದ ಬೂಸಾನ್ ನಿಂದ ಜಪಾನ್ ಟೋಕೇಯೋಗೆ ಪ್ರಯಾಣವನ್ನು ಬೆಳೆಸಿತ್ತು ನಂತರ ಇನ್ನೊಂದು ವಿಮಾನ ಈ ವಿಮಾನವನ್ನು ಯಾವ ರೀತಿಯಾಗಿ ಡಿಕ್ಕಿ ಹೊಡೆಯುತ್ತೆ ಎಂದು ನೀವು ವಿವರವಾಗಿ ತಿಳಿಯಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ದುರ್ಘಟನೆ ಯಾವ ರೀತಿಯಾಗಿ ಸಂಭವಿಸಿತು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company.