ಈ ವಿಮಾನಗಳನ್ನು ಮೀರಿಸುವ ಇನ್ನೊಂದು ವಿಮಾನ ಹುಟ್ಟಿಲ್ಲ ಈ ಜಗತ್ತಿನ ದೊಡ್ಡ ವಿಮಾನಗಳು ವಿಡಿಯೋ ನೋಡಿ!??✈️?✈️?✈️??

in News 52 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ವಿಮಾನದಲ್ಲಿ ಪ್ರಯಾಣಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಹೌದು ನಮ್ಮ ಈ ಜೀವನದಲ್ಲಿ ಒಂದು ಬಾರಿಯಾದರೂ ಈ ವಿಮಾನದಲ್ಲಿ ಕೂತುಕೊಂಡು ನಾವು ಕೊಡ ಹಕ್ಕಿಯಂತೆ ಹಾರಾಡಬೇಕೆಂದು ಸಾಕಷ್ಟು ಜನರು ಕನಸು ಕಂಡಿರುತ್ತಾರೆ ಮತ್ತು ಜಗತ್ತಿನಲ್ಲಿ ನಾನಾ ವಿಧವಾದ ವಿಮಾನಗಳು ಇದ್ದಾವೇ ಆದರೆ ನಾವು ಇವತ್ತು ಈ ಜಗತ್ತಿನ ಅತಿದೊಡ್ಡ ವಿಮಾನಗಳ ಬಗ್ಗೆ ತಿಳಿಸುತ್ತೇವೆ ಮತ್ತು ಅವುಗಳನ್ನು ತೋರಿಸುತ್ತೇವೆ ಪ್ರಿಯ ಮಿತ್ರರೇ ಈ ಜಗತ್ತಿನ ಅತಿದೊಡ್ಡ ವಿಮಾನಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ. ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ನಮ್ಮ ಇವತ್ತಿನ ಈ ಮಾಹಿತಿ ತುಂಬಾ ಅಂದ್ರೆ ತುಂಬಾನೆ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಆಂಟೋನೋ ಎ 225 ಉಕ್ರೇನ್ ನಾ ಕಂಪನಿ ರೆಡಿ ಮಾಡಿರುವ ಈ ವಿಮಾನ ಈ ಜಗತ್ತಿನ ಅತಿ ದೊಡ್ಡ ವಿಮಾನ ಎಂಬುವ ಖ್ಯಾತಿಗೆ ಪಾತ್ರವಾಗಿದೆ ಇದನ್ನು ಸೋವಿಯತ್ ಯೂನಿಯನ್ ಸ್ಪೇಸ್ ಪ್ರೋಗ್ರಾಮ್ ಗೋಸ್ಕರ ಈ ವಿಮಾನವನ್ನು ನಿರ್ಮಾಣ.

ಮಾಡಲಾಗಿತ್ತು ಮತ್ತು ಈ ವಿಮಾನದಲ್ಲಿ ಬರೋಬ್ಬರಿ 32 ಚಕ್ರಗಳು ಇದ್ದಾವೇ ಮತ್ತು ಈ ಚಕ್ರಗಳು ಈ ಬೃಹತ್ ಗಾತ್ರದ ವಿಮಾನವನ್ನು ಲ್ಯಾಂಡ್ ಮಾಡಲು ಸಹಾಯ ಮಾಡುತ್ತದೆ ಮತ್ತು ಈ ವಿಮಾನವು ಬರೋಬ್ಬರಿ 600 ಟನ್ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ ಹೌದು ಪ್ರಿಯ ಮಿತ್ರರೇ ಇಷ್ಟೊಂದು ಬೃಹತ್ ಗಾತ್ರದ ತೂಕವನ್ನು ಹೊರುವ ಸಾಮರ್ಥ್ಯ ಈ ಒಂದು ವಿಮಾನ ಬಿಟ್ಟರೆ ಈ ಜಗತ್ತಿನ ಯಾವ ವಿಮಾನಗಳಿಗೂ ಇಲ್ಲ ಸಾಗರದ 1988 ರಲ್ಲಿ ಈ ಬೃಹತ್ ಆಕಾರದ ವಿಮಾನವನ್ನು ನಿರ್ಮಾಣ.

ಮಾಡಲಾಗಿತ್ತು ಮತ್ತು 1994 ರಲ್ಲಿ ತಾಂತ್ರಿಕ ಕಾರಣದಿಂದ ಈ ವಿಮಾನದ ಹಾರಾಟವನ್ನು ನಿಲ್ಲಿಸಲಾಯಿತು ಬಳಿಕ 2001ರಲ್ಲಿ ವಿಮಾನವನ್ನು ಪುನರ್ ನಿರ್ಮಾಣ ಮಾಡಲಾಯಿತು ಇದು ಈ ಪ್ರಪಂಚದ ಅತ್ಯಂತ ದೊಡ್ಡ ಗಾತ್ರದ ವಿಮಾನ ಎಂದು ಖ್ಯಾತಿಯನ್ನು ಪಡೆದುಕೊಂಡಿದೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ನಾಲ್ಕು ಬೃಹತಾಕಾರದ ವಿಮಾನಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಬೃಹದಾಕಾರದ ವಿಮಾನಗಳು ಯಾವುದು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.