ಈ ನಟಿ ಹೊಟ್ಟೆಪಾಡಿಗಾಗಿ ಎಂತಹ ಕೆಲಸ ಮಾಡುತ್ತಿದ್ದಾರೆ ನೋಡಿ ಯಾಕೆ ಏನಾಯಿತು ಈ ಖ್ಯಾತ ನಟಿಗೆ ವಿಡಿಯೋ ನೋಡಿ!?

in News 5,095 views

ನಮಸ್ಕಾರ ಪ್ರಿಯ ವೀಕ್ಷಕರೇ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರ ಮೂಲ ಹೆಸರು ವಿಜಯಲಕ್ಷ್ಮಿ ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಇವರ ಹೆಸರು ರಂಭಾ ಎಂದಾಯಿತು ಹಲವು ಭಾಷೆಯಲ್ಲಿ ನಟಿಸಿದ ತಾರೆ ಕನ್ನಡ ಸೇರಿದಂತೆ ತೆಲುಗು ತಮಿಳು ಮುಂತಾದ ಭಾಷೆಗಳಲ್ಲಿ ನಟನೆಯನ್ನು ಕೂಡ ಮಾಡಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು ಕನ್ನಡದಲ್ಲಿ ಅನಾಥರು, ಸಾಹುಕಾರ,ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ ಭಾವ ಭಾಮೈದ ಓ ಪ್ರೇಮವೆ ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು ಅಭಿನಯಿಸಿದರು. ಇನ್ನು ಪಂಚ ಭಾಷೆಯಲ್ಲಿ ಅಭಿನಯಿಸಿದ ನಟಿ ರಂಭಾ ಅವರು ತಮ್ಮ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲು ಏರಿದರು ಎನ್ನುವುದು ಮಾತ್ರ ಚಿಂತಾಜನಕದ ವಿಷಯ 1992 ರಿಂದಾ ಇಲ್ಲಿಯವರೆಗೂ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ ರಂಭ ಅವರು 2010ರ ಏಪ್ರಿಲ್ ನಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಭನ್ ಅವರೊಂದಿಗೆ ವಿವಾಹದ ಬಂಧನಕ್ಕೆ ಒಳಗಾಗಿದ್ದರು ಬಳಿಕ ಅಲ್ಲೇ ನೆಲೆಸಿದ್ದ ರಂಭ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು ಮತ್ತು ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಕೂಡ ಇದ್ದಾರೆ ಆದರೆ ವೈಯಕ್ತಿಕ ಕಾರಣದಿಂದ ಈ ದಂಪತಿಗಳಲ್ಲಿ ಬಿರುಕು ಮೂಡಿರುವುದರಿಂದ ಗಂಡ ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ರಂಭಾ ತನ್ನ ಪತಿ ಮತ್ತೆ ನನ್ನ ಬಳಿ ಹಿಂದಿರುಗಬಹುದು ಎಂದು ಭಾವಿಸಿದ್ದರು.

ಅದು ಸಾಧ್ಯವಾಗದ ಪರಿಸ್ಥಿತಿ ಕೈಮೀರಿದಾಗ ಮೊದಲ ಬಾರಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆ ರಂಭ ಅವರು ನಂತರ ಈ ಅರ್ಜಿಯನ್ನು ವಜಾ ಮಾಡಿದ ಕೋರ್ಟ್ ವಿಧಿಯಿಲ್ಲದೆ ತನ್ನ ಪತಿಯೊಂದಿಗೆ ಜೀವನ ಮಾಡಲು ನಿರ್ಧಾರ ಮಾಡಿದರು ಆದರೆ ಮತ್ತೆ 2016ರಲ್ಲಿ ರಂಭ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಹಾಗೂ 2016ರಲ್ಲಿ ರಂಭ ಅವರಿಗೆ ವಿಚ್ಛೇದನ ದೊರಕಿದೆ ಇದಕ್ಕೆ ಪರಿಹಾರವಾಗಿ ನಟಿ ರಂಭಾ ಅವರ ಗಂಡ ಪ್ರತಿತಿಂಗಳು ರಂಭ ಅವರಿಗೆ ಎರಡು ಲಕ್ಷದ 50 ಸಾವಿರ ರೂಪಾಯಿಗಳನ್ನು.

ಕೊಡುವುದಾಗಿ ಒಪ್ಪಿಕೊಂಡಿದ್ದಾರೆ ಆದರೆ ರಂಭಾ ಅವರು ತಮ್ಮ ಎರಡು ಮುದ್ದಾದ ಮಕ್ಕಳೊಂದಿಗೆ ಚೆನ್ನೈನಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಸಾಕಷ್ಟು ಜನರು ಭಾವಿಸಿದ್ದಾರೆ ಆದರೆ ನಟಿ ರಂಭಾ ಅವರಿಗೆ ತಮ್ಮ ಪತಿಯಿಂದ ಪ್ರತಿ ತಿಂಗಳು ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ ಬರುತ್ತಿಲ್ಲವಂತೆ ಅಷ್ಟೇ ಅಲ್ಲದೆ ರಂಭಾ ಅವರ ಪತಿ ನಟಿ ರಂಭಾ ಅವರಿಗೆ ಕಡಿಮೆ ದುಡ್ಡನ್ನು ಕಳಿಸುತ್ತಿದ್ದಾರೆ ಎಂದು ಕೇಳಿ ಬಂದಿದೆ ನಿಜಕ್ಕೂ ನಟಿ ರಂಭಾ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ ಜೀವನಕ್ಕಾಗಿ ಕಷ್ಟಪಡುತ್ತಿದ್ದಾರೆ ಮತ್ತು ತಮ್ಮ ಮಕ್ಕಳನ್ನು ಸಾಕಲು ಖಾಸಗಿ. ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ ಒಂದು ಕಾಲದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಹೆಸರು ಮಾಡಿದ ನಟಿ ರಂಭಾ ಅವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದು ಎಂದು ಸಾಕಷ್ಟು ಜನ ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ ಪ್ರಿಯ ಮಿತ್ರರೇ ನಟಿ ರಂಭ ಅವರ ಸದ್ಯದ ಸ್ಥಿತಿ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು