ಯಾರು ಈತ ಇವನ ಜೊತೆ ಸೆಲ್ಫಿಗೆ ಹುಡುಗಿಯರು ಮುಗಿಬೀಳುವುದು ಯಾಕೆ ಗೊತ್ತಾ ||HERO ALOM|| ವಿಡಿಯೋ ನೋಡಿ!??????

in News 44 views

ನಮಸ್ಕಾರ ಪ್ರಿಯ ವೀಕ್ಷಕರೇ ಮುಖ ನೋಡಿ ಮಣೆ ಹಾಕಬೇಡ ವೇಷವನ್ನು ನೋಡಿ ಟೀಕೆ ಮಾಡಬೇಡ ಅಂತ ದೊಡ್ಡವರು ಹೇಳಿದ್ದಾರೆ ಪ್ರತಿಯೊಬ್ಬನ ಬಾಹ್ಯರೂಪ ಹಾಗೂ ವೇಷಭೂಷಣ ಅವನ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಅಥವಾ ಅವನ ಮೇಲ್ನೋಟ ನಿಜವಾದ ಅವನ ತನವನ್ನು ಪುಷ್ಟೀಕರಿಸುವದಿಲ್ಲ ವ್ಯಕ್ತಿಯಲ್ಲಿನ. ಗುಣಸ್ವಭಾವ ಹಾಗೂ ಜಾಣ್ಮೆ ತಕ್ಷಣ ಕಣ್ಣಿಗೆ ಕಾಣುವುದಿಲ್ಲ ಆದರೆ ಅವುಗಳೇ ಆತನನ್ನು ಯಶಸ್ವಿಯಾಗಿ ರೂಪಿಸುತ್ತವೆ ಹಾಗೂ ನಿರ್ಮಿಸುತ್ತವೆ ಎನ್ನುವುದಕ್ಕೆ ಇವತ್ತು ನಾವು ಹೇಳುತ್ತಿರುವ ಅಂತಹ ವಿಶೇಷ ವ್ಯಕ್ತಿಯ ಜೀವನವೇ ಜ್ವಲಂತ ಸಾಕ್ಷಿ ವೀಕ್ಷಕರೇ ಆಧುನಿಕ ಟೆಕ್ನಾಲಜಿ ಹಾಗೂ ಅಂತರ್ಜಾಲದ ಸೌಲಭ್ಯಗಳು ಇವತ್ತು ಎಂತೆಂತವರನ್ನೋ ಬೆಳಕಿಗೆ ತರತ್ತಾ ಇದೆ ಎಲ್ಲೋ ಮರೆಯಲ್ಲಿ ಇರುವ.

ಪ್ರತಿಭೆಗಳ ದೈತ್ಯ ಅನಾವರಣ ಇವತ್ತು ಹೆಚ್ಚಿದ ಸೋಶಿಯಲ್ ಮೀಡಿಯಾಗಳಲ್ಲಿ ನ್ ಪಟ್ಟಿಯಿಂದ ಆಗುತ್ತಿದೆ ವೀಕ್ಷಕರೆ ಸೋಶಿಯಲ್ ವೀಡಿಯೋಗಳಲ್ಲಿ ಯಾರು ಯಾವಾಗ ಬೇಕಿದ್ದರೂ ರಾತ್ರೋರಾತ್ರಿ ಪಬ್ಲಿಸಿಟಿ ಪಡೆದು ಮುನ್ನೆಲೆಗೆ ಬರಬಹುದು ಎಷ್ಟು ಜನ ಹಾಗೆ ಬಂದಿದ್ದಾರೆ ಕೂಡ ಇಂಥವರಲ್ಲಿ ಹಲವರು ನಿಜಕ್ಕೂ ಪ್ರತಿಭಾನ್ವಿತರೇ ಇರುತ್ತಾರೆ ಇಂಥವರನ್ನು ಪರಿಚಯಿಸಿಕೊಟ್ಟ ಕೀರ್ತಿ ಸೋಶಿಯಲ್ ಮೀಡಿಯಾಗಳಿಗೆ ಸಲ್ಲುತ್ತದೆ.

ಹಾಗೆಯೇ ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ಇಂತಹ ಒಬ್ಬ ಸಾಮಾನ್ಯ ವ್ಯಕ್ತಿ ಇವತ್ತು ಮಿಲಿಯನ್ ಗಟ್ಟಲೆ ಗಳಿಸುವ ಖ್ಯಾತ ಸೆಲೆಬ್ರಿಟಿಯಾಗಿ ಬೆಳೆದ ರೋಚಕ ಕಥೆ ಇವತ್ತಿನ ವಿಡಿಯೋದಲ್ಲಿ ವೀಕ್ಷಕರೇ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳನೇ ಪ್ರಸಿದ್ಧಿಪಡೆದ ಈತ ಹಲವು ಸಂಗತಿಗಳಿಂದ ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗಿದ್ದು ಕೂಡ ಉಂಟು ಈತನ ದೇಹ ಮತ್ತು ರೂಪವನ್ನು ಕೆಣಕಿ ಅಥವಾ ತಮಾಷೆ ಮಾಡಿ.

ಈತನನ್ನು ವೈರಲ್ ಮಾಡಲಾಗಿತ್ತು ಆದರೆ ಹಾಗೆ ಮಾಡಿದ ಎಷ್ಟೋ ಜನಕ್ಕೆ ಈತನ ನಿಜವಾದ ಹಿನ್ನೆಲೆ ಗೊತ್ತಿರಲಿಲ್ಲ ಆತನ ಹೆಸರೇ ಆಶ್ರಫ್ ಉಲ್ ಆಲ್ಮ್ ಸೈಯದ್ ಅಲಿಯಾಸ್ ಹೀರೊ ಆಲ್ಮ್ ವೀಕ್ಷಕರೆ ಈತ ಯಾರು ಈತನ ಹಿನ್ನೆಲೆಯೇನು ಎಂದು ನಾವು ಇವತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ಈ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಿ ಮತ್ತು ಈ ವ್ಯಕ್ತಿ ಯಾರು ಎಂದು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.