ಇದನ್ನು ೧ ಚಿಟಿಕೆ ತಿಂದರೆ ಸಾಕು ಗ್ಯಾಸ್ಟಿಕ್ ಮಲಬದ್ಧತೆ ಅಸಿಡಿಟಿ ಹೊಟ್ಟೆ ನೋವು ಅಜೀರ್ಣ ಸಮಸ್ಯೆ ನಿಮಿಷದಲ್ಲೇ ಮಾಯ ವಿಡಿಯೋ ನೋಡಿ!

in News 3,697 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಊಟ ಮಾಡಿದಾಗ ನಮ್ಮ ಹೊಟ್ಟೆಯಲ್ಲಿ ಆಹಾರ ಜೀರ್ಣ ಆಗದಿದ್ದಾಗ ಅವಾಗವಾಗ ನಮ್ಮ ಹೊಟ್ಟೆಯ ಪರಿಸ್ಥಿತಿ ಕೆಟ್ಟಿರುತ್ತದೆ ಸಾಮಾನ್ಯವಾಗಿ ನಮಗೆ ಜೀರ್ಣಕ್ರಿಯೆ ಸಮಸ್ಯೆ ಪ್ರಾರಂಭವಾಯಿತು ಎಂದರೆ ನಮಗೆ ಹಲವಾರು ರೀತಿಯ ಸಮಸ್ಯೆಗಳು ಪ್ರಾರಂಭವಾದವು ಎಂದು ಅರ್ಥ ಯಾವಾಗ ನಾವು ತೆಗೆದುಕೊಂಡ ಆಹಾರ ಸಂಪೂರ್ಣವಾಗಿ ಜೀರ್ಣಕ್ರಿಯೆ ಆಗದೇ ಇದ್ದಾಗ ನಮಗೆ ಹೊಟ್ಟೆ ಉಬ್ಬರದ ಹಾಗೆ ಆಗುವುದು ಎದೆ ಉರಿಯುವುದು ಗಂಟಲಲ್ಲಿ ಹುಳಿತೇಗು ಬರಬಹುದು ಈ ರೀತಿಯ ಸಮಸ್ಯೆಗಳು ಎಸಿಡಿಟಿ ಮಲಬದ್ಧತೆ ಸಮಸ್ಯೆಯಿಂದ ನಮಗೆ ಈ ರೀತಿಯ ಅನುಭವಗಳು ನಮಗೆ ಆಗುತ್ತದೆ. ಹಾಗಾದರೆ ನಾವು ತೆಗೆದುಕೊಂಡ ಆಹಾರ ಸಂಪೂರ್ಣವಾಗಿ ಜೀರ್ಣವಾಗಿ ನಮ್ಮ ದೇಹದ ಅಂಗಾಂಗಗಳಿಗೆ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಿದಾಗ ಮಾತ್ರ ನಾವು ಈ ರೀತಿಯ ಸಮಸ್ಯೆಗಳಿಂದ ತಪ್ಪಿಸಿಕೊಂಡು ಆರಾಮ ದಾಯಕವಾಗಿ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುವುದು ಹಾಗಾದರೆ ನೀವು ಕೂಡ ಮಲಬದ್ಧತೆ ಅಸಿಡಿಟಿ ಗ್ಯಾಸ್ಟಿಕ್ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತಿದ್ದರೆ ಇವತ್ತು ನಾವು ಹೇಳುವ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ಸೇವನೆ ಮಾಡುವುದರಿಂದ ಈ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಬನ್ನಿ ಹಾಗಾದರೆ ತಡಮಾಡದೆ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ನಿಮ್ಮ ಮನೆಯಲ್ಲಿ ಯಾವ ರೀತಿ.

ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನೋಡೋಣ ಮೊದಲಿಗೆ ನೀವು ಒಂದು ಪ್ಯಾನ್ ಕಾಯಲು ಇಡಿ ನಂತರ ಇದರಲ್ಲಿ ಒಂದು ಚಮಚದಷ್ಟು ಜೀರಿಗೆಯನ್ನು ಹಾಕಿ ಹಾಗೆ ಇದಕ್ಕೆ ಒಂದು ಚಮಚದಷ್ಟು ಓಮಿನ ಕಾಳು ಅಥವಾ ಅಜವಾನ ಎಂದು ಏನು ಕರೆಯುತ್ತಾರೆ ಇದನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಸೋಂಪಿನ ಕಾಳನ್ನು ಹಾಕಿ ಈ ಮೂರು ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹುರಿದುಕೊಳ್ಳಿ ನಂತರ ನಾವು ಈಗ ಉರಿದುಕೊಂಡಿರುವ ಈ ಮೂರು ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ ಈ ಸಿದ್ಧವಾದ ಪುಡಿಯನ್ನು ಯಾವ ರೀತಿಯಾಗಿ ಬಳಸಬೇಕು ಎಂದರೆ.

ನಂತರ ನೀವು ೧ ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಈಗ ನಾವು ಸಿದ್ಧಪಡಿಸಿದ ಈ ಪೌಡರನ್ನು ಅರ್ಧ ಚಮಚದಷ್ಟು ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಇದನ್ನು ಸೇವನೆ ಮಾಡುವುದರಿಂದ ನಮ್ಮ ಮಲಬದ್ಧತೆ ಎಸಿಡಿಟಿ ಸಮಸ್ಯೆ ಸಂಪೂರ್ಣವಾಗಿ ವಾಸಿಯಾಗಿ ನಮ್ಮ ಆಹಾರವನ್ನು ಜೀರ್ಣವಾಗುವಂತೆ ಮಾಡುತ್ತದೆ ಆಗ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ತುಂಬಾ ಆರೋಗ್ಯಕರವಾಗಿರುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.