99% ಮಕ್ಕಳಿಂದ ದೊಡ್ಡವರವರೆಗೂ ವೇದಿಸುವ ಹೊಟ್ಟೆ ಹುಳು-ಜಂತು ಹುಳಗಳು ಒಂದೇ ದಿನದಲ್ಲಿ ಮಾಯಾ |intestinal worms|ಉಪಯುಕ್ತ ಮಾಹಿತಿ!😱🪱🪱🪱🙅‍♀️👇

in News 587 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮಕ್ಕಳು ಇದ್ದಕ್ಕಿದ್ದಂತೆ ಹೊಟ್ಟೆನೋವು ಹೊಟ್ಟೆ ಕಚ್ಚುತ್ತಿದೆ ಅಂತ ಅಳುತ್ತಿರುತ್ತಾರೆ ಅಲ್ವಾ ರಾತ್ರಿ ಮಲಗಿದಾಗ ಹಲ್ಲು ಕಡಿಯುವುದು ಊಟ ಸರಿಯಾಗಿ ಮಾಡದೇ ಇರುವುದು ವಾಂತಿ ಭೇದಿಯಾಗುವುದು ಪದೇ ಪದೇ ಜ್ವರ ಬಂದ ಹಾಗೆ ಆಗುವುದು ಇದಕ್ಕೆ ಕಾರಣ ಹೊಟ್ಟೆಯಲ್ಲಿ ಜಂತು ಹುಳಗಳು ಆಗಿರಬಹುದು ಅಥವಾ ಹೊಟ್ಟೆಯಲ್ಲಿ ಇರುವಂತಹ ಕ್ರಿಮಿಗಳಿಂದಾಗಿ ಈ ಲಕ್ಷಣಗಳು ಅವರಲ್ಲಿ ಕಾಣಿಸಬಹುದು ಅಂದ ಹಾಗೆ ಈ ಲಕ್ಷಣಗಳು ದೊಡ್ಡವರಲ್ಲಿಯೂ ಕಾಣಿಸುತ್ತದೆ ಹೊಟ್ಟೆಯಲ್ಲಿ ಜಂತು ಹುಳಗಳಾದರೆ ಪದೇ ಪದೇ ನಮಗೆ ಈ ರೀತಿಯ ಲಕ್ಷಣಗಳು ಕಾಣಿಸುತ್ತಿರುತ್ತವೆ ಸರಿಯಾಗಿ ಊಟ ಮಾಡುವುದಕ್ಕೆ ಆಗುವುದಿಲ್ಲ ಊಟ ನೋಡಿದ ತಕ್ಷಣ ವಾಂತಿ ಬಂದ ಹಾಗೆ ಆಗುತ್ತದೆ ವಾಕರಿಕೆ ಬಂದ ಹಾಗೆ ಆಗುತ್ತದೆ ಅಲ್ವಾ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ ಹೌದು ಪ್ರಿಯ ವೀಕ್ಷಕರೇ ಈ ಸಮಸ್ಯೆಗೆ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೈಸರ್ಗಿಕ ಮನೆಮದ್ದಿನ ಬಗ್ಗೆ ಮತ್ತು ಕೆಲವು ಸಲಹೆ ಸೂಚನೆಗಳನ್ನು ನೀಡಲು ಬಂದಿದ್ದೇವೆ ಹಾಗಾಗಿ.

ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವೀಕ್ಷಕರೇ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ದೊಡ್ಡವರಿಗಾಗಿರಬಹುದು ಅಥವಾ ಚಿಕ್ಕಮಕ್ಕಳಿಗಾಗಿರಬಹುದು ಈ ಜಂತು ಹುಳುಗಳನ್ನು ತೆಗೆಯುವುದಕ್ಕೆ ಅಥವಾ ಜಂತುಹುಳುಗಳನ್ನ ಹೊಟ್ಟೆಯಲ್ಲಿ ನಾಶಮಾಡುವುದಕ್ಕೆ ಮನೆಮದ್ದು ನೋಡೋಣ ಅದರ ಜೊತೆಗೆ ಈ ಜಂತುಹುಳಗಳು ಆದಾಗ ಯಾವೆಲ್ಲ ಲಕ್ಷಣಗಳು ಕಾಣಿಸುತ್ತವೆ ಮತ್ತೆ ಇದಕ್ಕೆ ಕಾರಣ ಏನು ಹಾಗೂ ಈ ಮನೆಮದ್ದನ್ನು ಹೇಗೆಲ್ಲ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ಮತ್ತು ಇವತ್ತಿನ ಈ ಲೇಖನದಲ್ಲಿ ಡಿಟೇಲಾಗಿ ತಿಳಿದುಕೊಳ್ಳೋಣ ತಡಮಾಡದೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಹೊಟ್ಟೆಯಲ್ಲಿ ಜಂತುಹುಳಗಳು ಆಗುವುದಕ್ಕೆ ಕಾರಣಗಳನ್ನ ನಾವು ನೋಡುವುದಾದರೆ ಹಾಲಿನ ಪ್ರೊಡಕ್ಟ್ಗಳನ್ನು ಹೆಚ್ಚಾಗಿ ಸೇವಿಸುವುದು ಮಿತಿಮೀರಿ ಸೇವಿಸುವುದರಿಂದ ಜಂತು ಹುಳಗಳ ಆಗುತ್ತವೆ ಮೈದಾ ಪ್ರೊಡಕ್ಟ್ ಗಳಿಂದ ಹಾಗೂ.

ಕರಿದಂತ ಪದಾರ್ಥಗಳನ್ನ ಹೆಚ್ಚಾಗಿ ಸೇವಿಸುವುದರಿಂದಲೂ ಕೂಡ ಹೊಟ್ಟೆಯಲ್ಲಿ ಜಂತುಹುಳಗಳಾಗುತ್ತವೆ ಹಣ್ಣು ಹಂಪಲುಗಳನ್ನು ತರಕಾರಿಗಳನ್ನು ತೊಳೆಯದೆ ತಿಂದಾಗ ಅದರ ಮೇಲೆ ತಾಗಿರುವಂತ ಧೂಳಿನಿಂದಾಗಿಯೂ ಕೂಡ ಹೊಟ್ಟೆಯಲ್ಲಿ ಜಂತುಹುಳುಗಳು ಆಗುವಂತಹ ಸಾಧ್ಯತೆ ಇರುತ್ತದೆ ಅದಲ್ಲದೆ ಸಾಕುಪ್ರಾಣಿಗಳಿಂದ ಪಶುಪಕ್ಷಿಗಳಿಂದ ಹರಡುತ್ತದೆ ಹೆಚ್ಚಾಗಿ ಮಕ್ಕಳು ಮಣ್ಣಿನಲ್ಲಿ ಆಟ ಆಡುತ್ತಾರೆ ಮಣ್ಣಿನಲ್ಲಿ ಜಂತುಹುಳಗಳ ಮೊಟ್ಟೆ ಇರುತ್ತದೆ ಕೆಲವೊಂದು ಸಾರಿ ಬಿದ್ದು ಏಟಾದಾಗ ಗಾಯವಾದಾಗ ಈ ಮೊಟ್ಟೆಗಳು ಗಾಯದ ರೂಪದಲ್ಲಿ ದೇಹದೊಳಗೆ ಸೇರಿಕೊಳ್ಳುತ್ತದೆ ಹಾಗೂ ಹೊಟ್ಟೆಯಲ್ಲಿ ಅದು ಹೆಚ್ಚಾಗಿ ಮೊಟ್ಟೆಗಳನ್ನಿಟ್ಟು ಬಿಟ್ಟು ಹೆಚ್ಚಾಗಿ ಜಂತುಹುಳಗಳು ಆಗುತ್ತವೆ ಈ ಒಂದು ರೂಪದಲ್ಲಿಯೂ ಕೂಡ ಜಂತುಹುಳಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತವೆ ಮತ್ತೆ ಕೆಲವೊಬ್ಬರಿಗೆಮಲಬದ್ಧತೆಯಂತಹ ಸಮಸ್ಯೆ ಇರುತ್ತದೆ ಹೊಟ್ಟೆಯಲ್ಲಿ ಮಲ ಕೊಳೆಯುತ್ತ ಕೊಳೆಯುತ್ತ ಅಲ್ಲಿ ಜಂತುಹುಳಗಳು ಆಗುವಂಥ ಸಾಧ್ಯತೆ ಇರುತ್ತದೆ ಕ್ರಿಮಿಗಳು ಆಗುತ್ತದೆ ಹೆಚ್ಚಾಗಿ ಸ್ವೀಟ್ ಗಳನ್ನು ತಿನ್ನುವುದರಿಂದಲೂ ಕೂಡ ಜಂತುಹುಳಗಳ ಆಗುತ್ತವೆ.

ಹೊಟ್ಟೆಯಲ್ಲಿ ಕ್ರಿಮಿಗಳಾದರೆ ಜಂತು ಹುಳಗಳು ಆದರೆ ಅದರ ಲಕ್ಷಣ ಯಾವ ರೀತಿಯಲ್ಲಿರುತ್ತದೆ ಅಂತ ನೋಡೋಣ ಸೋ ಬಾಯಲ್ಲಿ ಪದೇ ಪದೇ ಎಂಜಲು ಬರುತ್ತಿರುತ್ತದೆ ಎಂಜಲನ್ನು ಪದೇ ಪದೇ ಹೊರಗಡೆ ಹಾಕುತ್ತಿರುತ್ತೇವೆ ಮತ್ತೆ ಹೊಟ್ಟೆಯಲ್ಲಿ ನೋವಾಗುತ್ತಿರುತ್ತದೆ ಹಸಿವು ಆಗಲ್ಲ ಇನ್ನು ಕೆಲವರಿಗೆ ತುಂಬಾ ಹಸಿವಾಗುತ್ತದೆ ಪ್ರತಿ ಗಂಟೆಗೊಮ್ಮೆ ಹಸಿವಾಗುತ್ತಿರುತ್ತದೆ ಆದರೆ ನಾವು ತಿಂದಂತ ಆಹಾರ ನಮ್ಮ ದೇಹಕ್ಕೆ ಸೇರುತ್ತಿರಲ್ಲ ಅದರ ಬದಲು ವೇಟ್ ಲಾಸ್ ಆಗುತ್ತಿರುತ್ತದೆ ದೇಹದ ತೂಕ ಕಡಿಮೆಯಾಗುತ್ತದೆ ಯಾಕೆಂದರೆ ನಾವು ತಿಂದಂತ ಎಲ್ಲಾ ಆಹಾರವೂ ಕೂಡ ಕ್ರಿಮಿಗಳು ತಿನ್ನುತ್ತಿರುತ್ತವೆ ಇದರಿಂದಾಗಿ ದೇಹದಲ್ಲಿ ಸುಸ್ತು ನಿಶ್ಯಕ್ತಿ ಕಾಣಿಸುತ್ತದೆ ಗ್ಯಾಸ ಹೆಚ್ಚಾಗುತ್ತದೆ ಹೊಟ್ಟೆಯಲ್ಲಿ ಮತ್ತೆ ಹೊಟ್ಟೆಯಲ್ಲಿ ಒಂದು ರೀತಿ ಕಿರಿಕಿರಿ ಅನಿಸುತ್ತಿರುತ್ತದೆ ವಾಕರಿಕೆ ಆಗುತ್ತದೆ ವಾಂತಿಯಾಗುತ್ತದೆ ಹೊಟ್ಟೆಯಲ್ಲಿ ಜಂತು ಹುಳು ಆದರೆ ಆಗುವ ಲಕ್ಷಣಗಳು ಏನು ಎಂದು ತಿಳಿದುಕೊಂಡರಲ್ಲ ಇದಕ್ಕೆ ಪರಿಹಾರ ಏನು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಒಂದು ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಿದ್ದೇವೆ ಈ ಮನೆಮದ್ದನ್ನ ನೀವು ಹೇಗೆ ಅನುಸರಿಸಬೇಕು ಎಂದು ತಿಳಿದುಕೊಂಡು ನಿಮ್ಮ ಈ ಒಂದು ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.