5 ನಿಮಿಷ ಇದನ್ನು ಹಚ್ಚಿ ಮಸಾಜ್ ಮಾಡಿದರೆ ಸತ್ತ ಚರ್ಮ ಹೋಗಿ ಬೆಳ್ಳಗಿನ ಹೊಸ ಚರ್ಮ ಪಡೆಯಿರಿ|best skin care tips ಆಕರ್ಷಕ ತ್ವಚೆ ಪಡೆಯಲು ಈ ಮಾಹಿತಿ ನೋಡಿ!🌸🌸🤷‍♀️😱

in News 21 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮುಖದ ಅಂದವನ್ನು ಹೆಚ್ಚಿಸಲು ನಾವೆಲ್ಲ ನಾನಾ ರೀತಿಯ products ಗಳನ್ನು ಮನೆ ಮದ್ದುಗಳನ್ನು ಬಳಸುತ್ತೇವೆ ಇನ್ನು ಚರ್ಮದ ಕಾಂತಿಯನ್ನು ಹೆಚ್ಚಿಸಲು ನಾವು ಏನೇ ಬಳಸಿದರು ಸತ್ತ ಚರ್ಮವನ್ನು ನಿವಾರಣೆ ಮಾಡುವುದು ಬಹಳ ಮುಖ್ಯ ಈ ಡೆಡ್ ಸ್ಕಿನ್ ಅನ್ನು ತೆಗೆದು ಹಾಕಿಲ್ಲವೆಂದರೆ ಇದು ಚರ್ಮದ ರಂಧ್ರವನ್ನೇ ಮುಚ್ಚಿ ಹಾಕುತ್ತದೆ ಇದರಿಂದ ನಾವು ಏನೇ ಮುಖಕ್ಕೆ ಹಚ್ಚಿದರು ಉತ್ತಮ ಫಲಿತಾಂಶ ದೊರೆಯುವುದಿಲ್ಲ ಹಾಗೂ ಮೊಡವೆಗಳು ಉಂಟಾಗುತ್ತದೆ ಆದ್ದರಿಂದ ಡೆಡ್ ಸ್ಕಿನ್ ಅನ್ನು ತೆಗೆದುಹಾಕುವುದು ಬಹಳ ಮುಖ್ಯ ನೀವು ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಯಸಿದರೆ ಹಾಗೂ ಬೆಳ್ಳಗಾಗಲು ಕಲೆಗಳನ್ನು ನಿವಾರಿಸಲು ಬಯಸಿದರೆ ಸ್ಕ್ರಬ್ ಮಾಡಬೇಕು ನಾನಾ ರೀತಿಯ ಫೇಸ್ ಸ್ಕ್ರಬ್ ಗಳು ಮಾರುಕಟ್ಟೆಯಲ್ಲಿ.

ದೊರೆಯುತ್ತದೆ ಇನ್ನು ನಾವೇ ಮನೆಯಲ್ಲಿ ಸುಲಭವಾಗಿ ಫೇಸ್ ಸ್ಕ್ರಬ್ ಅನ್ನು ತಯಾರಿಸಿಕೊಳ್ಳಬಹುದು ಹಾಗೂ ಇದರಿಂದ ಫೇಸ್ ಅನ್ನು ಸ್ಕ್ರಬ್ ಮಾಡಿಕೊಳ್ಳಬಹುದು ಅದಕ್ಕಾಗಿ ಮಾಡಬೇಕಾದದ್ದು ಇಷ್ಟೇ ಒಂದು ಬೌಲ್ ಗೆ ಒಂದು ಚಮಚ ಕಡಲೆ ಹಿಟ್ಟು ಹಾಗೂ ಒಂದು ಚಮಚ ಮೊಸರನ್ನು ಹಾಕಿ ಇನ್ನು ನಿಮ್ಮ ಮುಖದಲ್ಲಿ ಕಲೆಗಳಿದ್ದರೆ ಇದಕ್ಕೆ ಒಂದು ಚಮಚ ಟೊಮೇಟೊ ರಸವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ನೀವು ಬಳಸುವ ಫೇಸ್ ವಾಶ್ ನಿಂದ ಮುಖವನ್ನು ತೊಳೆಯಿರಿ ನಂತರ ಈ ಪೇಸ್ಟ್ ಅನ್ನು ತೆಗೆದುಕೊಂಡು ಸ್ಕ್ರಬ್ ಮಾಡಿ ವಾರದಲ್ಲಿ ಮೂರು ಬಾರಿ ಈ ರೀತಿ ಮಾಡಿ ಹೀಗೆ ಮಾಡಿದರೆ ಡೆಡ್ ಸ್ಕಿನ್ ರಿಮೋ ಆಗುತ್ತದೆ ಹಾಗೂ ನೀವು ಮುಖಕ್ಕೆ ಏನೇ ಹಚ್ಚಿದರೂ ಚರ್ಮದ ರಂಧ್ರದವರೆಗೆ ತಲುಪಿ ಬೇಗನೆ ಫಲಿತಾಂಶ ದೊರೆಯುತ್ತದೆ ಇನ್ನು ಈ ಸ್ಕ್ರಬ್ ನಿಂದ ಸೂರ್ಯನ ಕಿರಣದಿಂದ ನಿಮ್ಮ ಮುಖ ಕಪ್ಪಗಾಗಿದ್ದರೆ ಬೆಳ್ಳಗಾಗುತ್ತದೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಹಾಗೂ ಕಲೆಗಳು ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ ಬೆಳ್ಳಗಾಗಲು ನಾನಾ ಪ್ರಯತ್ನ ಪಡುತ್ತಿದ್ದರು ಡೆಡ್ ಸ್ಕಿನ್ ಅನ್ನು ತೆಗೆದು ಹಾಕಿಲ್ಲವೆಂದರೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ ನಮ್ಮಲ್ಲಿ ಹಲವರ ಸಮಸ್ಯೆ ಇದೆ ಆಗಿರುತ್ತದೆ ನಾವೆಲ್ಲ ಹೇಳುವುದು ಇಷ್ಟೇ ನಾವು ಸಾಕಷ್ಟು ಹಣ ಖರ್ಚು ಮಾಡಿದರು ಉತ್ತಮ ಫಲಿತಾಂಶ ದೊರೆಯುವುದಿಲ್ಲ ವೆಂದು ಅದಕ್ಕೆ ಕಾರಣ ನಾವು ಫೇಸ್ ಪ್ಯಾಕ್ ಕ್ರೀಮ್‌ ಗಳನ್ನು ಹಚ್ಚುತ್ತೇವೆ ಆದರೆ ಸ್ಕ್ರಬ್ ಮಾಡುವುದಿಲ್ಲ ಇದೇ ಕಾರಣಕ್ಕೆ ಫಲಿತಾಂಶ ದೊರೆಯುವುದಿಲ್ಲ ಇನ್ನು ಮುಂದೆ ಈ ತಪ್ಪನ್ನು ಮಾಡದಿರಿ ಮುಖ ಬೆಳ್ಳಗೆ ಸುಂದರವಾಗಿ ಕಾಣಿಸಬೇಕೆಂದರೆ ವಾರದಲ್ಲಿ ಮೂರು ಬಾರಿ ಸ್ಕ್ರಬ್ ಮಾಡಿ ಇನ್ನು ಅತಿಯಾಗಿ ಸ್ಕ್ರಬ್ ಕೂಡ ಮಾಡಬಾರದು ಇದರಿಂದಲೂ ಕೂಡ ತೊಂದರೆ ಎದುರಾಗಬಹುದು ಆದ್ದರಿಂದ ವಾರದಲ್ಲಿ ಮೂರು ಬಾರಿಗಿಂತ ಹೆಚ್ಚಾಗಿ ಸ್ಕ್ರಬ್ ಮಾಡಬೇಡಿ ಪ್ರಿಯ ವೀಕ್ಷಕರೇ ಈ ಸೌಂದರ್ಯವರ್ಧಕ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.