5 ನಿಮಿಷದಲ್ಲಿ ತಲೆ ಹೊಟ್ಟು ಹೋಗುತ್ತದೆ, ಮತ್ತೆ ಬರುವುದಿಲ್ಲ- ಮೊಸರಿನ ಜೊತೆ ಇದನ್ನು ಸೇರಿಸಿ dandruff home remedy ಇಲ್ಲಿದೆ ಪರಿಹಾರ ವಿಡಿಯೋ ನೋಡಿ!

in News 30 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಿಮ್ಮ ತಲೆಯಲ್ಲಿ ವಿಪರೀತ ಹೊಟ್ಟು ಆಗುತ್ತಿದೆಯಾ ತಲೆ ತುರಿಕೆ ಕಡಿಮೆನೇ ಆಗುತ್ತಿಲ್ವಾ ಯೋಚನೆ ಮಾಡಬೇಡಿ ಫ್ರೆಂಡ್ಸ್ ಇವತ್ತು ಈ ತಲೆ ಹೊಟ್ಟು ಅಂದರೆ ಡ್ಯಾಂಡ್ರಫ್ ಅನ್ನು ಹೇಗೆ ಅತಿ ಸುಲಭವಾಗಿ ನಮ್ಮ ತಲೆಯಿಂದ ತೆಗೆದುಹಾಕಿ ಇದನ್ನು ಮತ್ತೆ ಬರದಂತೆ ತಡೆಯಲು ಒಂದು ಅದ್ಭುತವಾದ ಮನೆ ಮದ್ದನ್ನು ತಿಳಿಸುತ್ತೇವೆ ಇದನ್ನು ನೀವು ಬಳಸುವುದರಿಂದ ತಲೆ ಹೊಟ್ಟು ಮತ್ತು ವಿಪರೀತವಾದ ತಲೆ ತುರಿಕೆ ಪೂರ್ತಿಯಾಗಿ ಕಡಿಮೆಯಾಗುತ್ತದೆ ಫ್ರೆಂಡ್ಸ್ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಂಡಾಗಲೇ ಅದಕ್ಕೆ ಬೇಕಾದ ಆರೈಕೆಯನ್ನು ಮಾಡದಿದ್ದರೆ ಕ್ರಮೇಣ ಕೂದಲು ಉದುರುವುದು ಮೊಡವೆಯ ಸಮಸ್ಯೆ ತಲೆಯ ತುರಿಕೆ ಹೆಚ್ಚಾಗುತ್ತದೆ ಮಳೆಗಾಲದಲ್ಲಿ ಕೂದಲು ಸರಿಯಾಗಿ ಒಣಗದೆ ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ ತಲೆ ಹೊಟ್ಟಿನ ಸಮಸ್ಯೆಗೆ ಮುಖ್ಯ ಕಾರಣ ನಾವು ಬಳಸುವ.

ಹೇರ್ product ಗಳು ಹೇರ್ ಕಲರಿಂಗ್ product ಗಳನ್ನು ಬಳಸುವುದು ಕೂದಲಿನಲ್ಲಿ ಎಣ್ಣೆಯನ್ನು ಹಾಗೆ ಉಳಿಸಿಕೊಳ್ಳುವುದು ತಲೆಯ ಬುಡದಲ್ಲಿ ಎಣ್ಣೆ ಹೆಚ್ಚಾದಾಗ ಎಣ್ಣೆ ಇಲ್ಲದ ಕೂದಲಿನ ಬುಡ ಒಣಗಿದಾಗ ಶಿಲೀಂದ್ರಗಳ ಸೊಂಕಿನಿಂದ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತದೆ ಈ ತಲೆ ಹೊಟ್ಟಿನ ನಿವಾರಣೆಗೆ ಮೊಸರು ಅದ್ಭುತವಾದ ಮನೆ ಮದ್ದು ಹೌದು ಫ್ರೆಂಡ್ಸ್ ಮೊಸರಿನಲ್ಲಿ ವಿಟಮಿನ್ b5 ಮತ್ತು ವಿಟಮಿನ್ ಡಿ ಇದೆ ಇವು ನಮ್ಮ ತಲೆ ಬುರುಡೆಯ ಪೋಷಣೆ ಯನ್ನು ಮಾಡುತ್ತವೆ ಎಂತಹ ಹಠಮಾರಿ ಹೊಟ್ಟನ್ನು ಕೂಡ ಮೊಸರು ತೆಗೆದು ಹಾಕುತ್ತದೆ ಒಂದು ಬೌಲ್ ನಲ್ಲಿ ಐದರಿಂದ ಆರು ಚಮಚ ತಾಜಾ ಮೊಸರು ಅಂದರೆ ಹುಳಿ ಇಲ್ಲದ ಮೊಸರನ್ನು ತೆಗೆದುಕೊಳ್ಳಿ ಇದಕ್ಕೆ 10 ರಿಂದ 15 ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕರಿ ಮೆಣಸಿನಲ್ಲಿ ಆಂಟಿ ಫಂಗಲ್ ಗುಣಗಳಿವೆ ಇದು ಮೊಸರಿನ ಜೊತೆ ಸೇರಿದಾಗ ಅದ್ಭುತವಾದ ಜಾದುವನ್ನೇ ನಮ್ಮ ತಲೆಯ ಕೂದಲಿನ.

ಮೇಲೆ ಮಾಡುತ್ತದೆ ಈ ಮಿಶ್ರಣವನ್ನು ಬಳಸುವುದರಿಂದ ಕೇವಲ ತಲೆ ಹೊಟ್ಟಿನ ಸಮಸ್ಯೆ ಅಲ್ಲದೆ ಅತಿಯಾದ ತಲೆ ತುರಿಕೆಯೂ ಕೂಡ ಕಡಿಮೆಯಾಗುತ್ತದೆ ಈ ಮಿಶ್ರಣವನ್ನು ಬಳಸುವ ವಿಧಾನ ಮೊದಲಿಗೆ ನಿಮ್ಮ ಕೂದಲಿಗೆ ನೀವು ಬಳಸುವ ಎಣ್ಣೆಯನ್ನು ಹಚ್ಚಿ ಅರ್ಧ ಗಂಟೆಯ ನಂತರ ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿ ಅರ್ಧ ಗಂಟೆ ಒಣಗಲು ಬಿಡಿ ನಂತರ ಹೆಚ್ಚು ಕೆಮಿಕಲ್ ಇಲ್ಲದ ಶಾಂಪೂವನ್ನು ಬಳಸಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ ಇಲ್ಲಿ ಗಮನಿಸಬೇಕಾದದ್ದು ಕಾಳು ಮೆಣಸನ್ನು 10 ರಿಂದ 15 ಮಾತ್ರ ಬಳಸಬೇಕು ಉತ್ತಮ ರಿಸಲ್ಟ್ ಗಾಗಿ ವಾರದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಬಳಸಿ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.