ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹೆಣ್ಮಕ್ಳು ಅಂದ ತಕ್ಷಣ ಎಲ್ಲರಿಗೂ ಒಂದು ಆಸೆ ಇದ್ದೇ ಇರುತ್ತದೆ ನಮ್ಮ ಕೂದಲು ಕೂಡ ತುಂಬಾನೇ ಉದ್ದವಾಗಿ ದಟ್ಟವಾಗಿ ಮತ್ತೆ ತುಂಬಾನೇ ಕಪ್ಪಾಗಿ ಬೆಳೆಯುತ್ತಾ ಹೋಗಬೇಕು ಅಂತ ಹೇಳಿ ಆದರೆ ಈ ದಿನ ನಮ್ಮ ಜೀವನಶೈಲಿ ಯಿಂದಾಗಿಗಿರಬಹುದು ಅಥವಾ ನಾವು ಸೇವಿಸುವಂತಹ ಆಹಾರ ಪದ್ಧತಿಯಿಂದಾಗಿರಬಹುದು ಅಥವಾ ನಾವು ಬಳಸುವಂತಹ ಈ ಒಂದು ಹೆಚ್ಚು ಕೆಮಿಕಲ್ ಹೆಚ್ಚಾಗಿರುವಂತಹ ಶಾಂಪೂ ಕಂಡಿಷನರ್ ಅಥವಾ ಹೇರ್ ಡೈಗಳಿಂದಾಗಿರಬಹುದು ಅಥವಾ ನಮ್ಮ ಒಂದು ಪರಿಸರದ ಕಾರಣದಿಂದಾಗಿರಬಹುದು ಇನ್ನು ತಲೆ ಸ್ನಾನಕ್ಕೂ ಮೊದಲು ನಾವು ಒಂದೊಳ್ಳೆ ಹರ್ಬಲ್ ಆಯಿಲ್ ಗಳನ್ನು ಹಚ್ಚಿಕೊಳ್ಳುತ್ತೇವೆ ಹೇರ್ ಮಾಸ್ಕ್ ಹೇರ್ ಪ್ಯಾಕ್ ಗಳನ್ನು ಹೆಚ್ಚಾಗಿ ಮಾಡುತ್ತೇವೆ ಮತ್ತೆ ನಾವು ಬಳಸುವಂತಹ ಶಾಂಪೂ ಕಂಡಿಷನರ್ ಗಳು ಉತ್ತಮ ಗುಣಮಟ್ಟದ್ದೆ.
ಆಗಿರುತ್ತದೆ ಆದರೂ ಕೂಡ ನಮ್ಮ ಕೂದಲಲ್ಲಿ ಬೆಳವಣಿಗೆ ಅನ್ನುವಂತದ್ದನ್ನು ನಾವು ಕಾಣುತ್ತಿಲ್ಲ ಹೇರ್ ಫಾಲ್ ಕೂಡ ಹೆಚ್ಚಾಗುತ್ತಿದೆ ಅಂತ ನೀವು ಕೂಡ ಅಂದುಕೊಳ್ಳುವುದಾದರೆ ಖಂಡಿತವಾಗಲೂ ಈ ಒಂದು ವಿಡಿಯೋ ನಿಮಗಾಗಿ ಅಂತಾನೇ ಹೇಳಬಹುದು ಇನ್ನು ನಮ್ಮ ಅಡುಗೆ ಮನೆಯಲ್ಲೇ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ನಾವು ನಮ್ಮ ಕೂದಲಿನ ಸಂರಕ್ಷಣೆ ಮಾಡಿಕೊಳ್ಳಬಹುದು ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗುವಂತ ಹೋಮ್ ರೆಮಿಡಿಗಳನ್ನು ಕೂಡ ರೆಡಿ ಮಾಡಿಕೊಳ್ಳಬಹುದು ಅಂತದ್ದೆ ಸೂಪರ್ ಆಗಿರುವಂತ1 ಹೋಮ್ ರೆಮಿಡಿಯನ್ನು ತೆಗೆದುಕೊಂಡು ಬಂದಿದ್ದೇವೆ ವಿಡಿಯೋವನ್ನು ಕೊನೆಯ ತನಕ ನೋಡಿ ನೋಡಿ ಈ ಒಂದು ಹೋಮ್ ರೆಮಿಡಿಯನ್ನು ಮಾಡಿಕೊಳ್ಳುವುದಕ್ಕೆ ನಮಗೆ ಕಲೋಂಜಿ ಮತ್ತೆ ಮೆಂತ್ಯೆ ಬೇಕಾಗುತ್ತದೆ ನಾವಿಲ್ಲಿ ಒಂದುವರೆ ಟೀ ಸ್ಪೂನ್ ನಷ್ಟು ಕಲೋಂಜಿ ಅಥವಾ ಕಪ್ಪು ಜೀರಿಗೆ ಅಂತ ಹೇಳಿ ಕೂಡ ಕರೆಯುತ್ತಾರೆ ಇದಂತೂ ನಮ್ಮ ಹೇರ್ ಗ್ರೋಥ್ ಗೆ ತುಂಬಾ ಅಂದ್ರೆ ತುಂಬಾನೇ ಒಳ್ಳೆಯದು ನೆಕ್ಸ್ಟ್ ಇನ್ನೊಂದು ಬೌಲ್.
ನಲ್ಲಿ ಮೆಂತ್ಯವನ್ನು ಹಾಕಿಕೊಳ್ಳುತ್ತಿದ್ದೇವೆ ಇದು ಕೂಡ ಅಷ್ಟೇ ನಮ್ಮ ಹೇರ್ ಗ್ರೋಥ್ ಗೆ ಅತ್ಯುತ್ತಮವಾದಂತ ಒಂದು ಮನೆಯಲ್ಲೇ ಸಿಗುವಂತ ಮೆಡಿಸನ್ ಅಂತ ಹೇಳಬಹುದು ನಾವಿಲ್ಲಿ ಎರಡು ಟೀ ಸ್ಪೂನ್ ನಷ್ಟು ಮೆಂತ್ಯವನ್ನು ಹಾಕುತ್ತಿದ್ದೇವೆ ಒಂದುವರೆ ಟೀ ಸ್ಪೂನ್ ನಷ್ಟು ಕಲೋಂಜಿಯನ್ನು ಹಾಕಿಕೊಂಡಿದ್ದೇವೆ ಎರಡನ್ನು ನಾವು ಸಪರೇಟ್ ಆಗಿ ನೆನೆಸಿಕೊಂಡಿದ್ದೇವೆ ನೀವು ಬೇಕಿದ್ದರೆ ಒಟ್ಟಿಗೆ ಕೂಡ ನೆನೆಸಿಕೊಳ್ಳಬಹುದು ನೋಡಿ ಇಲ್ಲಿ ಎರಡಕ್ಕೂ ನಾವಿಲ್ಲಿ ಮುಳುಗುವಷ್ಟು ನೀರನ್ನು ಹಾಕಿಕೊಂಡು ಇದನ್ನು ನಾವು ಒಂದು 3 ರಿಂದ 4 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬಹುದು ಅಥವಾ ರಾತ್ರಿ ಸಮಯದಲ್ಲಿ ನೆನೆಸಿಟ್ಟುಕೊಂಡರೆ ತುಂಬಾನೇ ಚೆನ್ನಾಗಿ ನೆನೆದುಕೊಳ್ಳುತ್ತದೆ ನೋಡಿ ಇದನ್ನು ನಾವು ಒಂದು ನಾಲ್ಕು ಗಂಟೆಗಳ ಕಾಲ ನೆನೆಸಿಡುತ್ತಿದ್ದೇವೆ ಒಂದು ನಾಲ್ಕು.
ಗಂಟೆಗಳ ನಂತರ ನಾವು ತೋರಿಸುತ್ತಿದ್ದೇವೆ ಮೆಂತ್ಯೆ ಮತ್ತು ಕಲೋಂಜಿ ಎರಡು ಕೂಡ ತುಂಬಾನೇ ಚೆನ್ನಾಗಿ ನೆನೆದುಕೊಂಡಿದೆ ಇನ್ನು ಕಲೋಂಜಿ ನಮ್ಮ ಹೇರ್ ಗ್ರೋಥ್ ಅನ್ನು ಮಾಡುವುದಕ್ಕೆ ತುಂಬಾ ಅಂದ್ರೆ ತುಂಬಾ ಒಳ್ಳೆಯದು ಜೊತೆಗೆ ಏನು ವೈಟ್ ಹೇರ್ಸ್ ಆಗುತ್ತಿರುತ್ತದೆ ಅದನ್ನು ಕೂಡ ಕಡಿಮೆ ಮಾಡುವಂತಹ ಒಂದು ಅತ್ಯುತ್ತಮವಾದಂತ ಔಷಧಿ ರೀತಿ ಕೆಲಸ ಮಾಡುತ್ತಾ ಹೋಗುತ್ತದೆ ಪ್ರಿಯ ವೀಕ್ಷಕರೆ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿ ಇದನ್ನು ಹೇಗೆ ನಿಮ್ಮ ತಲೆಕೂದಲಿಗೆ ಅಪ್ಲೈ ಮಾಡಿಕೊಳ್ಳಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಮನೆಮದ್ದು ಮಾಡುವ ವಿಧಾನದ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮನೆ ಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.