4 ಕಾಳು ಸಾಕು ಭಯಂಕರವಾದ ತಲೆನೋವು,ಸೈನಸ್, ಮೈಗ್ರೇನ್ 2 ನಿಮಿಷಗಳಲ್ಲಿ ಮಾಯ|Home Remedies For Headache Kannada|ಇಲ್ಲಿದೆ ಪರಿಹಾರ!😱👌

in News 746 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ತುಂಬಾ ಸಾಧಾರಣವಾಗಿ ಬರುವಂತಹ ಶಾರೀರಿಕ ಸಮಸ್ಯೆಗಳಲ್ಲಿ ತಲೆನೋವು ಕೂಡ ಒಂದು ಮುಖ್ಯವಾಗಿ ಇದಕ್ಕೆ ಕಾರಣ ಹೆಚ್ಚಾಗಿ ಕೆಲಸ ಮಾಡುವುದು ನಿದ್ದೆ ಇಲ್ಲದೆ ಇರುವುದು ಕೆಲಸದ ಒತ್ತಡ ಟ್ರಸ್ಟ್ ಹೆಚ್ಚಾಗಿ ಕಂಪ್ಯೂಟರ್ ಮೊಬೈಲ್ ಫೋನುಗಳನ್ನು ನೋಡುವುದು ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ಶರೀರಕ್ಕೆ ಬೇಕಾದಷ್ಟು ನೀರನ್ನು ಕುಡಿಯದೇ ಇರುವುದು ಈ ಚಳಿಗಾಲದಿಂದ ಸೈನಸ್ ಮೂಲವಾಗಿ ತುಂಬಾ ಜನರಿಗೆ ತಲೆನೋವು ಬರುತ್ತಿರುತ್ತದೆ ಆದರೆ ಈ ತಲೆನೋವುವನ್ನು ಮಾತ್ರೆಗಳಿಂದ ಕಡಿಮೆ ಮಾಡಿಕೊಳ್ಳಬಹುದು ಆದರೆ ಇದರ ಮೂಲವಾಗಿ ಹೆಚ್ಚಾಗಿ ಸೈಡ್ ಎಫೆಕ್ಟಗಳಿಗೆ ಗುರಿಯಾಗುತ್ತಿರುತ್ತೇವೆ ಆದರೆ ನಾವು ಇವತ್ತು ಹೇಳುವಂತಹ ಸಿಂಪಲ್ ಮತ್ತು ಎಫೆಕ್ಟಿವ್ ಆಗಿ ಕೆಲಸ ಮಾಡುವಂತಹ 1 ಆರ್ಯವೇದಿಕ್ ಮನೆಮದ್ದನ್ನು ಫಾಲೋ ಮಾಡಿದರೆ ಸಾಕು ಕೆಲವು ನಿಮಿಷ ಗಳಲ್ಲಿ ನಿಮ್ಮ ತಲೆನೋವನ್ನು ದೂರ ಮಾಡಿಕೊಳ್ಳಬಹುದು.

ಈ ರೆಮೆಡಿಗಾಗಿ ನಮಗೆ ಬೇಕಾಗಿರುವಂತದ್ದುಕಾಳುಮೆಣಸು ಒಂದು 6 ಅಥವಾ 7 ಕಾಳುಮೆಣಸುಗಳನ್ನು ತೆಗೆದುಕೊಂಡು ಇದನ್ನ ಜಜ್ಜಿ ಪುಡಿ ಮಾಡಿಕೊಳ್ಳಬೇಕು ಒಂದು ಅರ್ಧ ಟೀ ಸ್ಪೂನ್ ನಷ್ಟು ಕಾಳುಮೆಣಸಿನ ಪುಡಿಯನ್ನು ಒಂದು ಬೌಲ್ ಗೆ ಅಥವಾ ಒಂದು ಗ್ಲಾಸ್ ಗೆ ಹಾಕಿಕೊಳ್ಳೋಣ ಫ್ರೆಂಡ್ಸ್ ತಲೆನೋವನ್ನು ಕಡಿಮೆ ಮಾಡುವುದಕ್ಕೆ ಘಾಟ ಆದಂತಹ ಪದಾರ್ಥಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಅಂತಹವುಗಳಲ್ಲಿ ಕಾಳುಮೆಣಸು ಕೂಡ ಒಂದು ಈ ಸೈನಸ್ ನಿಂದ ಬರುವಂತಹ ತಲೆನೋವುನ ಕಡಿಮೆ ಮಾಡುವುದಕ್ಕೆ ಈ ಕಾಳುಮೆಣಸು ಅನ್ನುವುದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಈ ಕಾಳುಮೆಣಸಿನ ಘಾಟ್ ಅನ್ನುವುದು ಮೂಗಿನ ರಂದ್ರಗಳನ್ನು ಸರಿಯಾಗಿ ಕೆಲಸ ಮಾಡು ರೀತಿಯಾಗಿ ಮಾರ್ಪಡಿಸಿ ನಮ್ಮ ರಕ್ತದಲ್ಲಿ ಆಕ್ಸಿಜನ್ ಸ್ಥಾಯಿಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡಿ ತಲೆನೋವನ್ನು ತಕ್ಷಣಕ್ಕೆ ಕಡಿಮೆ ಮಾಡುತ್ತದೆ.

ಅದರ ನೆಕ್ಸ್ಟ್ ನಮಗೆ ಬೇಕಾಗಿರುವ ಅಂತಹದ್ದು ನಿಂಬೆರಸ ನೀವು ಒಂದು ಅರ್ಧದಷ್ಟು ನಿಂಬೆಹಣ್ಣಿನ ರಸವನ ತಗೊಂಡು ಬಿಟ್ಟು ಕಾಳುಮೆಣಸಿನ ಪುಡಿಯಲ್ಲಿ ಪೂರ್ತಿಯಾಗಿ ಹಿಂಡಿಕೊಳ್ಳಬೇಕು ಫ್ರೆಂಡ್ಸ್ ನಮ್ಮ ಶರೀರದಲ್ಲಿ ತಲೆನೋವು ಬರುವುದಕ್ಕೆ ಇನ್ನೊಂದು ಮುಖ್ಯವಾದ ಕಾರಣ ನಮ್ಮ ಶರೀರ ಡ್ರಿಹೈಡ್ರೇಶನ್ ಗೆ ಗುರಿಯಾಗುವುದು ಹಾಗೆ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಅಸಿಡಿಟಿ ಪ್ರಾಬ್ಲಮ್ ಇದ್ದರೂ ಸರಿ ತಲೆನೋವು ಅನ್ನುವುದು ಬರುತ್ತಿರುತ್ತದೆ ಆದರೆ ಈ ನಿಂಬೆರಸ ಏನು ಮಾಡುತ್ತದೆ ಅಂದರೆ ಶರೀರದಲ್ಲಿ ಡ್ರಿಹೈಡ್ರೇಶನ್ ಕಡಿಮೆ ಮಾಡುವುದು ಮಾತ್ರವಲ್ಲದೆ ಹೊಟ್ಟೆಯ ಉಬ್ಬರವನ್ನು ಕೂಡ ಕಡಿಮೆ ಮಾಡಿ ತಲೆನೋವನ್ನು ನಿಮಿಷಗಳಲ್ಲಿ ಕಡಿಮೆ ಮಾಡಿಬಿಡುತ್ತದೆ ಇನ್ನು ಕೊನೆಯದಾಗಿ ನಾವು ಇದರಲ್ಲಿ ಬೆರಸಬೇಕಾಗಿದ್ದು ಉಗುರು ಬೆಚ್ಚಗಿನ ನೀರು ನೀವು ಒಂದು ಅರ್ಧ ಗ್ಲಾಸ್ ನಷ್ಟು ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಈ ಗ್ಲಾಸ್ ಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಈಗ ನಮ್ಮ ತಲೆನೋವನ್ನು ಕಡಿಮೆ ಮಾಡುವ ಮ್ಯಾಜಿಕಲ್ ಡ್ರಿಂಕ್ ರೆಡಿಯಾದ ಹಂಗೆ ನೋಡಿದ್ದೀರಲ್ಲ ಎಷ್ಟು ಸಿಂಪಲ್ಲಾಗಿ.

ತಯಾರಿಸಿಕೊಳ್ಳಬಹುದು ಅಂತ ಅಷ್ಟೇ ಎಫೆಕ್ಟಿವ್ ಆಗಿ ನಿಮ್ಮ ತಲೆನೋವು ಅನ್ನೋದನ್ನ ಈ ಡ್ರಿಂಕ್ ತಕ್ಷಣಕ್ಕೆ ಕಡಿಮೆ ಮಾಡುತ್ತದೆ ನೀವು ಈ ಡ್ರಿಂಕ್ ನಾ ಹೇಗೆ ತೆಗೆದುಕೊಳ್ಳಬೇಕು ಅಂದರೆ ಒಂದು ಗ್ಲಾಸ್ ಗೆ ಈ ನೀರನ್ನು ಸೋಸಿಕೊಳ್ಳಬೇಕು ನಿಮಗೆ ತಲೆನೋವು ಅನಿಸಿದ ಕೂಡಲೇ ಈ ನೀರನ್ನು ಕುಡಿಯಿರಿ ಕೇವಲ ಕೆಲವೇ ನಿಮಿಷಗಳಲ್ಲಿಯೇ ನಿಮ್ಮ ಈ ಒಂದು ತಲೆನೋವನ್ನು ಕಡಿಮೆಯಾಗುವುದನ್ನು ನೀವೇ ಗಮನಿಸುತ್ತೀರಾ ಪ್ರಿಯ ವೀಕ್ಷಕರೇ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿಕೊಂಡು ಇದನ್ನು ಹೇಗೆ ಸೇವನೆ ಮಾಡಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ಆರೋಗ್ಯಕರ ಮಾಹಿತಿಯ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಈ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಒಂದು ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.