3 ಸೆಕೆಂಡ್ ನಲ್ಲಿ 2 ಏ ವಸ್ತುಗಳಿಂದ ಕಪ್ಪು ಪಾಚಿ ಕಟ್ಟಿದ ಹಲ್ಲುಗಳನ್ನು ಬಿಳಿಯಾಗಿಸಿ teeth whitening at home ಇಲ್ಲಿದೆ ಅತ್ಯಂತ ಸರಳ ಮನೆಮದ್ದು ವಿಡಿಯೋ ನೋಡಿ!

in News 1,470 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಏನು ತಿಳಿಸಿಕೊಡುತ್ತೇವೆ ಅಂದರೆ ನೀವು ಎಷ್ಟು ಚೆನ್ನಾಗಿ ಬ್ರಶ್ ಮಾಡಿದರು ಕೂಡ ನಿಮ್ಮ ಹಳದಿ ಹಲ್ಲುಗಳು ಬಿಳಿ ಯಾಗಲು ಸಾಧ್ಯವಾಗುತ್ತಿಲ್ಲವೆ ಹಾಗಿದ್ದರೆ ಈ ವಿಡಿಯೋವನ್ನು ಕೊನೆವರೆಗೂ ನೋಡಿ ನಿಮ್ಮ ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಒಂದು ಉತ್ತಮವಾದ ಮನೆಮದ್ದನ್ನು ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ನೀವು ಉಪಯೋಗ ಮಾಡಿದರೆ ಖಂಡಿತವಾಗಲೂ ನಿಮ್ಮ ಹಳದಿ ಹಲ್ಲುಗಳು ಬಿಳಿಯಾಗಲು ಸಾಧ್ಯವಾಗುತ್ತದೆ ವೀಕ್ಷಕರೆ ನಮ್ಮ ಹಲ್ಲು ಹಳದಿಯಾಗಲು ಹಲವಾರು ರೀತಿಯ ಕಾರಣಗಳಿವೆ ಅವುಗಳು ಏನೆಂದರೆ ನಾವು ಬ್ರಷ್ ಅನ್ನು ಸರಿಯಾಗಿ ಮಾಡದಿದ್ದರೂ ಕೂಡ ನಮ್ಮ ಹಲ್ಲುಗಳು ಹಳದಿಯಾಗುತ್ತವೆ ಕೆಲವರು ಕೆಲಸದ ಒತ್ತಡದಿಂದಲೂ ಅಥವಾ ಇನ್ಯಾವುದೋ ಅವಸರದ ಕಾರಣದಿಂದ ತಮ್ಮ ಹಲ್ಲುಗಳನ್ನು ಕಾಟಾಚಾರಕ್ಕೆ ಉಜ್ಜಿ ಬಾಯಿಯನ್ನು ತೊಳೆದುಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ.

ಅವರ ಹಲ್ಲುಗಳು ಬೇಗನೆ ಹಳದಿಯಾಗುತ್ತದೆ ದಂತ ವೈದ್ಯರ ಪ್ರಕಾರ ನಾವು ಹಲ್ಲುಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿಯಾದರೂ ಉಜ್ಜಲೆಬೇಕು ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜಬೇಕು ಮತ್ತು ರಾತ್ರಿ ಮಲಗುವಾಗ ಕೂಡ ಹಲ್ಲುನ್ನು ಉಜ್ಜೆ ಮಲಗಬೇಕು ಕನಿಷ್ಠ 2 ರಿಂದಾ 3 ನಿಮಿಷದವರೆಗೂ ಕೂಡ ನಾವು ಹಲ್ಲನ್ನು ಉಜ್ಜುವುದನ್ನು ರೂಢಿ ಮಾಡಿಕೊಳ್ಳಬೇಕು ಮತ್ತು ಆದಷ್ಟು ನಿಮ್ಮ ಹಲ್ಲುಗಳನ್ನು ಅಡ್ಡಡ್ಡಾಗಿ ಉಜ್ಜುವ ಬದಲು ವೃತ್ತಾಕಾರವಾಗಿ ಉಜ್ಜಿ ಇದರಿಂದ ಆಹಾರ ಹಲ್ಲುಗಳಲ್ಲಿ ಸಿಕ್ಕಿದರೆ ಅದು ಸರಾಗವಾಗಿ ಹೊರಬರುತ್ತದೆ ಇನ್ನು ನಮ್ಮ ವಿಡಿಯೋದ ಮೇನ್ ಟಾಪಿಕ್ ಗೆ ಬರುವುದಾದರೆ ನಮ್ಮ ಹಳದಿ ಆಗಿರುವ ಹಲ್ಲುಗಳನ್ನು ಹೇಗೆ ಬಿಳಿಮಾಡಿಕೊಳ್ಳಬೇಕು ಅದಕ್ಕೆ ಯಾವೆಲ್ಲಾ ರೀತಿಯ ಪದಾರ್ಥಗಳು ಬೇಕು ಅನ್ನುವುದರ ಬಗ್ಗೆ ನೋಡೋಣ ವೀಕ್ಷಕರೆ ಈ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಇದರಲ್ಲಿ ಅರ್ಧ ಚಮಚ ಬೇಕಿಂಗ್.

ಸೋಡಾವನ್ನು ಹಾಕಿ ನಂತರ ಇದಕ್ಕೆ ಏಳರಿಂದ ಎಂಟು ಹನಿ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಾಕಿ ನಂತರ ಇವೆರಡು ಪದಾರ್ಥವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಉಪಯೋಗಿಸಬೇಕು ಎಂದರೆ ಈ ಪೇಸ್ಟನ್ನು ನಿಮ್ಮ ಬ್ರಷ್ ಗೆ ಹಚ್ಚಿಕೊಂಡು ಎರಡರಿಂದ ಮೂರು ನಿಮಿಷಗಳ ಕಾಲ ನಿಮ್ಮ ಹಲ್ಲನ್ನು ಮೃಧುವಾಗಿ ಚೆನ್ನಾಗಿ ಉಜ್ಜಿ ಮತ್ತು ಈ ರೀತಿ ಮಾಡಿದ ಮೊದಲ ಸಲಕ್ಕೆ ಇದರ ಉತ್ತಮ ಫಲಿತಾಂಶ ನಿಮಗೆ ತಿಳಿಯುತ್ತದೆ ಮತ್ತು ಈ ಒಂದು ವಿಧಾನವನ್ನು ನೀವು ಒಂದು ವಾರಗಳ ಕಾಲ ತಪ್ಪದೆ ಅನುಸರಿಸುವುದರಿಂದ ಖಂಡಿತವಾಗಲೂ ನಿಮ್ಮ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಹಲ್ಲುಗಳನ್ನು ಮುತ್ತಿನ ಹಾಗೆ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ ಈ ಮನೆಮದ್ದು ಪ್ರಿಯ ವೀಕ್ಷಕರೆ ಈ ಸರಳ ಮನೆಮದ್ದಿನ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.