3 ದಿನಗಳಲ್ಲಿ ಹುಳುಕಡ್ಡಿ ಗಜಕರ್ಣ ಇತರೆ ಚರ್ಮ ಸಮಸ್ಯೆಗಳಿಗೆ ಅದ್ಭುತ ಪರಿಹಾರ how to treat fungal infection at home ಉಪಯುಕ್ತ ಮಾಹಿತಿ!😱🤔👌

in News 50 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹುಳುಕಡ್ಡಿ ಗಜಕರ್ಣ ಅಥವಾ ringworm ಅಂತ ಏನು ಹೇಳುತ್ತಾರೆ ಇದಕ್ಕೆ ಒಂದು ಸೂಪರ್ ಆಗಿರುವಂತಹ ಮನೆಮದ್ದನ್ನು ತೆಗೆದುಕೊಂಡು ಬಂದಿದ್ದೇವೆ ಇನ್ನು ಈ ಒಂದು ಹುಳುಕಡ್ಡಿ ಅನ್ನುವಂತದ್ದು ಎಲ್ಲರಿಗೂ ಬರುವಂತಹ ಒಂದು ಸ್ಕಿನ್ ಡಿಸೀಸ್ ಆಗಿದೆ ಇನ್ನು ಇದು ರಿಂಗ್ ಆಕಾರದಲ್ಲಿ ಇರುವುದರಿಂದ ಇದನ್ನು ringworm ಅಂತ ಹೇಳಿ ಕೂಡ ಕರೆಯುತ್ತಾರೆ ಇದು ಫಂಗಸ್ ನಿಂದ ಬರುವುದರಿಂದ ಇದನ್ನು ಫಂಗಲ್ ಇನ್ಫೆಕ್ಷನ್ ಅಂತ ಹೇಳಿ ಕೂಡ ಕರೆಯುತ್ತಾರೆ ಇದು ಸಾಮಾನ್ಯವಾಗಿ ಕತ್ತಿನ ಭಾಗದಲ್ಲಿ ಸೊಂಟದ ಭಾಗದಲ್ಲಿ ಅಂದರೆ ಹೆಚ್ಚಾಗಿ ಗಾಳಿಯಾಡದ ಜಾಗದಲ್ಲಿ ಹೆಚ್ಚು ಬೆವರು ಬರುವಂತ ಜಾಗದಲ್ಲಿ ಇದು ಸಾಮಾನ್ಯವಾಗಿ ಕಾಣುತ್ತದೆ ಅಂತಾನೇ ಹೇಳಬಹುದು ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ಹೋಮ್ ರೆಮಿಡಿಯನ್ನು ಯಾವ ರೀತಿಯಾಗಿ.

ಮಾಡಿಕೊಳ್ಳುವುದು ಅಂತ ಹೇಳಿ ನೋಡುತ್ತಾ ಹೋಗೋಣ ವಿಡಿಯೋವನ್ನು ಕೊನೆಯ ತನಕ ನೋಡಿ ಈ ಒಂದು ಮನೆ ಮದ್ದನ್ನು ಮಾಡಿಕೊಳ್ಳುವುದಕ್ಕೆ ನಾವಿಲ್ಲಿ 3ಎಸಳಾಗುವಷ್ಟು ಬೆಳ್ಳುಳ್ಳಿಯನ್ನು ತೆಗೆದುಕೊಂಡಿದ್ದೇವೆ ಈ ಒಂದು ಗಜಕರ್ಣ ಅಥವಾ ಹುಳುಕಡ್ಡಿ ಆಗಿದೆ ಅನ್ನುವಂತ ಸಮಯದಲ್ಲಿ ನೀವು ಬೆಳ್ಳುಳ್ಳಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ಅದೆರಡನ್ನು ಒಂದೊಳ್ಳೆ ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ಹಚ್ಚಿಕೊಳ್ಳುವುದರಿಂದನೂ ಕೂಡ ಈ ಒಂದು ಗಜಕರ್ಣ ಅಥವಾ ಹುಳುಕಡ್ಡಿ ಅನ್ನುವಂತದ್ದು ಏನಿದೆ ತುಂಬಾ ಬೇಗನೆ ಕಡಿಮೆಯಾಗುತ್ತಾ ಬರುತ್ತದೆ ನಾವು ಇಲ್ಲಿ ತೋರಿಸುತ್ತಿರುವಂತ ಈ ಒಂದು ಹೋಮ್ ರೆಮಿಡಿ ಅದಕ್ಕಿಂತನೂ ತುಂಬಾನೇ ಎಫೆಕ್ಟಿವ್ ಆಗಿ ಅಂದರೆ ತುಂಬಾ ಬೇಗ ನಿಮಗೆ ಈ ಒಂದು ಹುಳುಕಡ್ಡಿ ಅಥವಾ.

ಗಜಕರ್ಣದಿಂದ ಮುಕ್ತಿಯನ್ನು ಕೊಡುತ್ತಾ ಹೋಗುತ್ತದೆ ಅಂತಾನೇ ಹೇಳಬಹುದು ನಾವಿಲ್ಲಿ ಬೆಳ್ಳುಳ್ಳಿಯ ಜೊತೆಗೆ ಒಂದು 10 ರಿಂದ 12 ಎಲೆಯಾಗುವಷ್ಟು ತುಳಸಿ ಎಲೆಗಳನ್ನು ತೆಗೆದುಕೊಂಡಿದ್ದೇವೆ ತುಳಸಿಯಲ್ಲಿ ತುಂಬಾನೇ ಔಷಧಿಯ ಗುಣಗಳಿವೆ ಅಂತಾನೆ ಹೇಳಬಹುದು ಹಾಗೆ ಇದರಲ್ಲಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟೀರಿಯಲ್ ಆಂಟಿವೈರಸ್ ಮತ್ತೆ anti-inflammatory properties ಹೇರಳವಾಗಿದೆ ಅದಲ್ಲದೇನೇ ಇದು ಫಂಗಲ್ ಇನ್ಫೆಕ್ಷನ್ ಏನು ಆಗುತ್ತಿರುತ್ತದೆ ಅದಕ್ಕೆ ಹೇಳಿ ಮಾಡಿಸಿರುವ ಒಂದು ಔಷಧೀಯ ಸಸ್ಯ ಅಂತಾನೆ ಹೇಳಬಹುದು ಇನ್ನು ಫಂಗಲ್ ಇನ್ಫೆಕ್ಷನ್ ಅನ್ನು ತುಂಬಾ ಬೇಗನೆ ಕಡಿಮೆ ಮಾಡುತ್ತಾ ಹೋಗುತ್ತದೆ ಈ ಒಂದು ತುಳಸಿ ಎಲೆ ಅಂತಾನೆ ಹೇಳಬಹುದು ಇನ್ನು ಈ ಒಂದು ತುಳಸಿ ಎಲೆಯ.

ಜೊತೆಗೇನೆ ಎರಡು ಕರ್ಪೂರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಇನ್ನು ಕರ್ಪೂರನು ಅಷ್ಟೇ ಆಂಟಿ ಫಂಗಲ್ ಮತ್ತು anti-inflammatory ಗುಣಗಳನ್ನು ಹೊಂದಿದೆ ಈ ಒಂದು ಫಂಗಲ್ ಇನ್ಫೆಕ್ಷನ್ ಏನಾಗಿರುತ್ತದೆ ಅದನ್ನು ತುಂಬಾ ಬೇಗನೆ ಕಡಿಮೆ ಮಾಡುವಂತ ಒಂದು ಕೆಲಸವನ್ನು ಮಾಡುತ್ತಾ ಹೋಗುತ್ತದೆ ಇದನ್ನು ಒಂದು ಕುಟಾಣಿಗೆ ಹಾಕಬೇಕು ನೀರನ್ನು ಹಾಕಬಾರದು ಇದನ್ನು ಹಾಗೆನೇ ನಾವು ಕುಟ್ಟಿಕೊಳ್ಳುವುದರಿಂದ ಇದನ್ನು ಎರಡು ಮೂರು ದಿನಗಳ ಕಾಲ ಹಾಗೆ ನಾವು ಇಟ್ಟುಕೊಳ್ಳಬಹುದು ಅದಕ್ಕೋಸ್ಕರ ಏನು ಹಾಳಾಗುವುದಿಲ್ಲ ನೀರನ್ನು ಹಾಕದೇನೆ ಇದನ್ನು ಹಾಗೇನೆ ನಾವು ಸಣ್ಣದಾಗಿ ಕುಟ್ಟಿಕೊಳ್ಳಬೇಕಾಗುತ್ತದೆ ಇನ್ನು ಈ ಒಂದು ಮಿಶ್ರಣ ಏನಿದೆ ಇದನ್ನು ನೀವು ಚಿಕ್ಕ ಚಿಕ್ಕ.

ಗುಳ್ಳೆಗಳಾಗುತ್ತಿರುತ್ತಲ್ಲ ಅದಕ್ಕೂ ಸಹ ಹಚ್ಚಿಕೊಳ್ಳಬಹುದು ಅಥವಾ ಸೊಳ್ಳೆ ಕಚ್ಚಿರುತ್ತೆ ಅದಕ್ಕೂನು ನೀವು ಹಚ್ಚಿಕೊಳ್ಳಬಹುದು ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.