2 ಸಲ ವಾರದಲ್ಲಿ ಈ ನೀರನ್ನು ಹಚ್ಚಿ ಸಾಕು ಕೂದಲು ಉದುರದೇ ಉದ್ದವಾಗಿ ಬೆಳೆಯುತ್ತೆ/hair growth tips| ಉಪಯುಕ್ತ ಮಾಹಿತಿ ವಿಡಿಯೋ ನೋಡಿ!🤷‍♀️

in News 174 views

ಗಟ್ಟಿಮುಟ್ಟಾದ ಸದೃಢವಾದ ಕೂದಲು ಇರಬೇಕು ಅಂತ ತರಹೇವಾರಿಯಾದ ಎಣ್ಣೆ ಶಾಂಪೂ ಹೇರ್ ಪ್ಯಾಕ್ ಗಳನ್ನು ಹಾಕುತ್ತಾನೆ ಇರುತ್ತೇವೆ ಕೂದಲು ಉದುರುವ ಸಮಸ್ಯೆ ಸ್ಟಾರ್ಟ್ ಆಯ್ತು ಅಂದರೆ ಸಾಕು ಸಿಕ್ಕ ಸಿಕ್ಕವರ ಬಳಿ ಸಲಹೆ ಪಡೆದುಕೊಂಡು ಸಾವಿರ ಸಾವಿರ ರೂಪಾಯಿಯ ಮದ್ದನ್ನು ಮಾಡುತ್ತೇವೆ ಟಿವಿಗಳಲ್ಲಿ ಬರುವಂತಹ ಆಡ್ ಗಳನ್ನು ನೋಡಿ ಕೆಮಿಕಲ್ ಯುಕ್ತ product ಗಳನ್ನೆಲ್ಲಾ ಬಳಸಿ ಇದ್ದಂತಹ ಸ್ವಲ್ಪ ಕೂದಲನ್ನು ಕೂಡ ಕಳೆದುಕೊಳ್ಳುತ್ತೇವೆ ಇಷ್ಟೆಲ್ಲ ಮಾಡುವ ಬದಲು ಮನೆಯಲ್ಲೇ ಇರುವಂತಹ ಮತ್ತು ಪ್ರತಿದಿನ ನಾವು ಬಳಸುವ ವಸ್ತುವಿನಿಂದ ನಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಹೌದು ಫ್ರೆಂಡ್ಸ್ ಅನ್ನಕ್ಕೆ ಬಳಸುವ ಅಕ್ಕಿ ನಮ್ಮ ಕೂದಲಿನ ಸೌಂದರ್ಯ ಕಾಪಾಡುವುದರಲ್ಲಿ ತುಂಬಾ ಅಂದ್ರೆ ತುಂಬಾ ಸಹಾಯ ಮಾಡುತ್ತದೆ ಇದೇನಿದು ಕೂದಲಿಗೆ ನೆಲ್ಲಿಕಾಯಿ
ಬೃಂಗರಾಜ ಸೀಗೆಕಾಯಿ ಗೋರಂಟಿ ಕಾಯಿಹಾಲು ಮೆಂತ್ಯ ಪೇಸ್ಟ್ ಇವುಗಳನ್ನೆಲ್ಲ ಬಳಸುವುದನ್ನು ಕೇಳಿದ್ದೇವೆ.

ಹೊಸದಾಗಿ ಅಕ್ಕಿ ಬಳಸಿಕೊಂಡು ಕೂದಲನ್ನು ಕಾಪಾಡಿಕೊಳ್ಳಬಹುದಾ ಅಂತ ಅಂದುಕೊಳ್ಳುತ್ತಿದ್ದೀರಾ ಇದೇನು ಹೊಸ ರೆಮಿಡಿಯಲ್ಲ ಹಳೆ ರೆಮಿಡಿನೆ ಸದ್ಯದಲ್ಲಿ ಚಾಲ್ತಿಯಲ್ಲಿದೆ ಅಷ್ಟೇ Asian ಮಹಿಳೆಯರು ಸದೃಢ ಕೂದಲಿಗಾಗಿ ಅಕ್ಕಿ ತೊಳೆದ ನೀರನ್ನು ಬಳಸುತ್ತಿದ್ದರಂತೆ ಹೀಗಾಗಿ ಅವರ ಕೂದಲು ಸಕ್ಕತ್ ಸಿಲ್ಕಿ ಮತ್ತು ಉದ್ದವಾಗಿತ್ತು ಆದರೆ ಅಕ್ಕಿ ನೀರನ್ನು ಸರಿಯಾಗಿ ಬಳಸಿದರೆ ಮಾತ್ರ ನಾವು ಇದರ ಲಾಭವನ್ನು ಪಡೆದುಕೊಳ್ಳಬಹುದು ಹೌದು ಫ್ರೆಂಡ್ಸ್ ಇವತ್ತಿನ ವಿಡಿಯೋದಲ್ಲಿ ಅಕ್ಕಿ ನೀರನ್ನು ಹೇಗೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅದರ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಅಂತ ನಿಮಗೆ ತಿಳಿಸಿಕೊಡುತ್ತಿದ್ದೇವೆ ಸೋ ನೋಡಿ ನಾವಿಲ್ಲಿ ಅಕ್ಕಿಯನ್ನು ತೆಗೆದುಕೊಂಡಿದ್ದೇವೆ ನೀವು ನಿಮ್ಮ ಮನೆಯಲ್ಲಿ ಅನ್ನಕ್ಕೆ ಉಪಯೋಗಿಸುವಂತಹ ಅಕ್ಕಿಯನ್ನು ತೆಗೆದುಕೊಳ್ಳಿ.

ನಾವು ಇಲ್ಲಿ ದೋಸೆಗೆ ಉಪಯೋಗಿಸುವ ಅಕ್ಕಿಯನ್ನು ತೆಗೆದುಕೊಂಡಿದ್ದೇವೆ ಆದಷ್ಟು ನೀವು ಆರ್ಗಾನಿಕ್ ಆಗಿರುವಂತಹ ಅಕ್ಕಿಯನ್ನೇ ಬಳಸಿ ಕೆಮಿಕಲ್ ಯುಕ್ತ ಅಕ್ಕಿಯನ್ನು ಬಳಸಬೇಡಿ ಇವಾಗ ನಾವೇನು ಮಾಡೋಣ ಎರಡು ದೊಡ್ಡ ಚಮಚ ಅಕ್ಕಿಯನ್ನು ಒಂದು ಬೌಲ್ ನಲ್ಲಿ ಹಾಕಿಕೊಳ್ಳೋಣ ಈ ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ನಮ್ಮ ಹೇರ್ ಗ್ರೋಥ್ ಇಂಪ್ರೂವ್ ಆಗುತ್ತದೆ ಇದರಲ್ಲಿರುವಂತಹ Amino Acid ಗಳು ನಮ್ಮ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇವಾಗ ನಾವು ಮೊದಲು ಒಂದು ಸಲ ಅಕ್ಕಿಯನ್ನು ತೊಳೆದುಕೊಳ್ಳೋಣ ನೋಡಿ ಇವಾಗ ಅಕ್ಕಿ ತೊಳೆದಿದ್ದಾಗಿದೆ ಇವಾಗ ಇದಕ್ಕೆ ಅರ್ಧ ಲೋಟ ಆಗುವಷ್ಟು ನೀರನ್ನು ಹಾಕಿ 24 ಗಂಟೆಗಳ ಕಾಲ ನೆನೆಯುವುದಕ್ಕೆ ಬಿಟ್ಟು ಬಿಡಬೇಕು ಈ ನೆನೆಸಿಟ್ಟ ಅಕ್ಕಿ ನೀರು ಪರ್ಮೆಂಟೇಡ್ ರೈಸ್ ವಾಟರ್ ಆಗಿ ಮಾರ್ಪಾಡಾಗುತ್ತದೆ ಇವಾಗ ನಾವು ಇದನ್ನು ಮುಚ್ಚಿ ಬಿಟ್ಟು ಓವರ್ ನೈಟ್ ಅಂದರೆ ರಾತ್ರಿ ಇಡೀ ಇದನ್ನು ಹಾಗೆ ಬಿಟ್ಟು ಬಿಡೋಣ ಸೋ ನೋಡಿ ಫ್ರೆಂಡ್ಸ್ ಇದನ್ನು ರಾತ್ರಿ ಇಡೀ ಬಿಟ್ಟಿದ್ದೇವೆ ನಾವು ಅಕ್ಕಿ ಚೆನ್ನಾಗಿ ನೆನೆದಿದೆ ಒಂದು ಸಲ.

ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಖಾಲಿ ಸ್ಪ್ರೇ ಬಾಟಲ್ ನಲ್ಲಿ ಈ ಅಕ್ಕಿ ನೀರನ್ನು ಟ್ರಾನ್ಸ್ಫರ್ ಮಾಡಿಕೊಳ್ಳೋಣ ಇದನ್ನು ನಾವು ರಾತ್ರಿ ಇಡೀ ನೆನೆಸಿರುತ್ತೇವೆ ಅಲ್ವಾ ಹಾಗಾಗಿ ಸ್ವಲ್ಪ ವಾಸನೆ ಬರುತ್ತದೆ ಒಂದು 10 ನಿಮಿಷಗಳ ಕಾಲ ಈ ಸ್ಪ್ರೇ ಬಾಟಲ್ ಅನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಟ್ಟರೆ ವಾಸನೆ ಎಲ್ಲ ಹೋಗಿಬಿಡುತ್ತದೆ ಪ್ರಿಯ ವೀಕ್ಷಕರೇ ಈ ನೈಸರ್ಗಿಕ ವಿಧಾನವನ್ನು ನಿಮ್ಮ ಮನೆಯಲ್ಲಿ ಹೇಗೆ ಅನುಸರಿಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ವಿಧಾನದ ಬಗ್ಗೆ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.