2 ಚಿಕ್ಕ ಚಮಚ ಹಾಲಿನೊಂದಿಗೆ ಹಳೆಯ ಮೈಗ್ರೇನ್ ಕಫ ತಲೆನೋವು ಸೈನಸ್ ಕಣ್ಣಿನ ದೋಷ ಬರೋಲ್ಲ ಅರೆ ತಲೆ ನೋವಿಗೆ ರಾಮಬಾಣ ಇಲ್ಲಿದೆ ಪರಿಹಾರ!😱🤔👌👇

in News 115 views

ತುಂಬಾ ಜನ ಕಮೆಂಟ್ಸ್ ನಲ್ಲಿ ಕೇಳುತ್ತಿದ್ದರು ಮೇಡಂ ತುಂಬಾನೇ ತಲೆ ನೋಯುತ್ತಿರುತ್ತದೆ ಯಾವಾಗಲೂ ತಲೆನೋವು ಬರುತ್ತಿರುತ್ತದೆ ಅದಕ್ಕೆ ನೀವು ಯಾವುದಾದರೂ ಮನೆ ಮದ್ದು ಹೇಳಿ ಅರೆ ತಲೆನೋವು ಬರುತ್ತದೆ ಒಂದು ಸೈಡ್ ಬಂದರೆ ಇನ್ನು ಒಂದು ಸೈಡ್ ತಲೆ ನೋವು ಬರುತ್ತಿರುತ್ತದೆ ಅದರ ಜೊತೆಗೆ ಮೈಗ್ರೇನ್ ಪ್ರಾಬ್ಲಮ್ ತುಂಬಾನೇ ಆಗುತ್ತಿದೆ ಅದಕ್ಕೆ ಸೂಪರ್ ಆದಂತ ಮನೆಮದ್ದು ಹೇಳಿ ಅಂತ ಕೇಳುತ್ತಿದ್ದರು ಈ ಹೋಮ್ ರೆಮಿಡಿ ನಿಮ್ಮ ತಲೆ ನೋವನ್ನು ಕಡಿಮೆ ಮಾಡೇ ಮಾಡುತ್ತದೆ ಜೊತೆಗೆ ಮೈಗ್ರೇನ್ ನಂತೂ ಕಂಪ್ಲೀಟ್ ಆಗಿ ಕ್ಯೂರ್ ಮಾಡುತ್ತದೆ ಅದಲ್ಲದೆ ಇದು ನಮ್ಮ ಮೂಳೆಗಳನ್ನು ಗಟ್ಟಿ ಮಾಡುತ್ತದೆ ನಮ್ಮ ಕೀಲುಗಳಲ್ಲಿ ನೋವು ಬರುತ್ತಿದ್ದರೆ ನಮಗೆ ಮೂಳೆಗಳಲ್ಲಿ ನೋವು ಬರುತ್ತಿದ್ದರೆ ಅದನ್ನು ಕಡಿಮೆ ಮಾಡುವಂತ ಶಕ್ತಿ ಈ ಮನೆಮದ್ದಿಗಿದೆ ಜೊತೆಗೆ ಈ ಮನೆಮದ್ದು ಮಕ್ಕಳಿಗಂತೂ ತುಂಬಾನೇ ಒಳ್ಳೆಯದು ಇದು ಸೂಪರ್ ಆಗಿ ಮೈಂಡ್ ಅನ್ನು ಫ್ರೆಶ್ ಆಗಿ ಇರುವ ಹಾಗೆ ಮಾಡುತ್ತದೆ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಮೆಮೊರಿ ಪವರ್ ಅನ್ನು ಹೆಚ್ಚಿಗೆ ಮಾಡುತ್ತದೆ ಯಾರಿಗೆ ತುಂಬಾ ನಿದ್ರಾಹೀನತೆ ಇದೆ ನಿದ್ದೆನೇ ಬರುವುದಿಲ್ಲ.

ಅನ್ನುವವರಿಗಂತೂ ರಾಮಬಾಣವಾಗಿ ಇದು ಕೆಲಸ ಮಾಡುತ್ತದೆ ಯಾರಿಗೆ ತುಂಬಾ ಸುಸ್ತು ಆಗುತ್ತಿರುತ್ತದೆ ವೀಕ್ನೆಸ್ ಆಗುತ್ತಿರುತ್ತದೆ ಅಂತವರಿಗೆ ಎನರ್ಜಿಯನ್ನು ತುಂಬುತ್ತದೆ ಇದು ಹಳೆಯ ಕಾಲದ ಹೋಮ್ ರೆಮಿಡಿ ಅಂತಾನೆ ಹೇಳಬಹುದು ಹಿಂದೆಲ್ಲ ತಲೆನೋವು ಬರುತ್ತಿದ್ದರೆ ಅರೆ ತಲೆನೋವು ಬರುತ್ತಿದ್ದರೆ ಈ ರೀತಿ ಮನೆಮದ್ದನ್ನು ಮಾಡಿಕೊಳ್ಳುತ್ತಿದ್ದರು ಈ ತಲೆನೋವು ಅಂತೂ ಅದರಲ್ಲೂ ಈ ಅರೆ ತಲೆನೋವು ಬಂತಂದರೆ ಇಡೀ ದಿವಸ ಹೋಗುವುದಿಲ್ಲ ತುಂಬಾನೇ ಹಿಂಸೆ ಕೊಡುತ್ತಿರುತ್ತದೆ ಇವಾಗ ನಾವಿಲ್ಲಿ ಒಂದು ಕೊಬ್ಬರಿ ಗಿಟುಕನ್ನು ತೆಗೆದುಕೊಂಡಿದ್ದೇವೆ ನೋಡಿ ಅದರ ಜೊತೆಗೆ ಗಸಗಸೆ ಮತ್ತು ಬಾದಾಮಿಯನ್ನು ತೆಗೆದು ಕೊಂಡಿದ್ದೇವೆ ಗಸಗಸೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಚಿಕ್ಕವರಿಂದ ದೊಡ್ಡವರವರೆಗೆ ಇದು ತುಂಬಾ ಎನರ್ಜಿಯನ್ನು ಕೊಡುತ್ತದೆ ಮೂಳೆಗಳನ್ನು ಸ್ಟ್ರಾಂಗ್ ಮಾಡುವುದರ ಜೊತೆಗೆ ನಮ್ಮಲ್ಲಿ ಉಂಟಾದ ಸ್ಟ್ರೆಸ್ ಅನ್ನು maintain ಮಾಡುವ ಗುಣ ಇದೆ ಈ ಗಸಗಸೆಯನ್ನು ನಾವು ತಿನ್ನುವುದರಿಂದ ಯಾರಿಗೆ ನಿದ್ರೆ ಬರುವುದಿಲ್ಲ ಅವರಿಗೆ ತುಂಬಾ ಚೆನ್ನಾಗಿ ನಿದ್ರೆ ಬರುತ್ತದೆ ಯಾವಾಗ ನಿದ್ರೆ.

ಚೆನ್ನಾಗಿ ಆಗುತ್ತೋ ನಮ್ಮಲ್ಲಿ ಒಂದು ಸ್ಟ್ರೆಸ್ ಆಗಲಿ ನಮ್ಮಲ್ಲಿ ಯಾವುದೇ ರೀತಿಯ ಆತಂಕಗಳಿದ್ದರೂ ಕಡಿಮೆಯಾಗುತ್ತದೆ ಇವಾಗ ನಾವು ಗಸಗಸೆಯನ್ನು ತೆಗೆದುಕೊಂಡಿದ್ದೇವೆ ನೋಡಿ ಇದು ನಿಮಗೆ ಎಲ್ಲಾ ರೀತಿಯ ಗ್ರಾಸರಿ ಶಾಪ್ ನಲ್ಲೂ ಸಿಗುತ್ತದೆ ಗಸಗಸೆಯಲ್ಲಿ ಒಮೆಗಾ ಸಿಕ್ಸ್ ಮತ್ತು ಒಮೆಗಾ ನೈನ್ ಫ್ಯಾಟಿ ಆಸಿಡ್ಸ್ ಇದೆ ಇದರಲ್ಲಿ ಪ್ರೋಟೀನ್ ಇದೆ ಕ್ಯಾಲ್ಸಿಯಂ ಇದೆ magnesium ಇದೆ thymine ಇದೆ ಇದು ಒಳ್ಳೆಯ ಎನರ್ಜಿಯನ್ನು ತುಂಬುವುದರ ಜೊತೆಗೆ ಒಂದು ಸ್ಟೆಮಿನವನ್ನು ನಮ್ಮಲ್ಲಿ ಬಿಲ್ಡಪ್ ಮಾಡುತ್ತದೆ ನೆಕ್ಸ್ಟ್ ನಾವು ಹಾಲನ್ನು ತೆಗೆದುಕೊಳ್ಳಬೇಕು ಆದಷ್ಟು ಹಸುವಿನ ಹಾಲು ಇದ್ದರೆ ಒಳ್ಳೆಯದು ಒಂದು ವೇಳೆ ಹಸುವಿನ ಹಾಲು ಸಿಗಲಿಲ್ಲ ಅಂದರೆ ಎಮ್ಮೆ ಹಾಲಾದರೂ ಪರವಾಗಿಲ್ಲ ಆಮೇಲೆ.

ಬಾದಾಮಿಯನ್ನು ತೆಗೆದುಕೊಳ್ಳಬೇಕು ಬಾದಾಮಿಯಂತೂ ಗೊತ್ತೇ ಇದೆ ಎಲ್ಲರಿಗೂ ಎಷ್ಟೊಂದು ಒಳ್ಳೆಯದು ಅಂತ ಹೇಳಿ ಪ್ರಿಯ ವೀಕ್ಷಕರೇ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿಕೊಂಡು ಇದನ್ನು ಹೇಗೆ ಸೇವನೆ ಮಾಡಬೇಕು ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಮನೆಮದ್ದು ಮಾಡುವ ವಿಧಾನದ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಆರೋಗ್ಯಕರ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನೈಸರ್ಗಿಕ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.