10 ವರ್ಷ ಹಳೆಯ ಮೊಣಕಾಲು ನೋವು, ಕೀಲು ನೋವು ಕೂಡ ಗುಣವಾಗುತ್ತದೆ|jaoint pain,back pain na home remedy|ಇಲ್ಲಿದೆ ಪರಿಹಾರ ವಿಡಿಯೋ ನೋಡಿ😱

in News 686 views

ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಮಂಡಿ ನೋವು ಸೊಂಟ ನೋವು ಕೀಲುಗಳ ನೋವು ಇದೆಯಾ ಇವುಗಳಿಂದಾಗಿ ನಡೆಯಲು ಬಗ್ಗಲು ಕೂರಲು ಕೂಡ ನಿಮಗೆ ಕಷ್ಟ ಆಗುತ್ತಿದೆಯಾ ಯಾವುದೇ ಕೆಲಸ ಮಾಡಲು ನಿಮಗೆ ತೊಂದರೆ ಆಗುತ್ತಿದೆಯಾ ಚಿಂತೆ ಮಾಡಬೇಡಿ ಫ್ರೆಂಡ್ಸ್ ನಿಮ್ಮ ಈ ಎಲ್ಲಾ ತೊಂದರೆಗಳಿಗೆ ರಾಮಬಾಣದಂತೆ ಕೆಲಸ ಮಾಡಿ ನಿಮ್ಮ ನೋವನ್ನು ನಿವಾರಿಸುವಂತಹ ಒಂದು ಔಷಧಿಯನ್ನು ಇವತ್ತು ನಾವು ಈ ವಿಡಿಯೋದಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ ಇದರಿಂದಾಗಿ ಮಂಡಿ ನೋವು ಸೊಂಟ ನೋವು ಸಂಧಿ ಅಥವಾ ಕೀಲುಗಳ ನೋವು ಬೇಗ ವಾಸಿಯಾಗುತ್ತದೆ ಫ್ರೆಂಡ್ಸ್ ಈ ಔಷಧಿಯನ್ನು ತಯಾರಿಸಲು ಮೊದಲಿಗೆ ನಾವಿಲ್ಲಿ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕುತ್ತಿದ್ದೇವೆ ಸಾಸಿವೆ ಎಣ್ಣೆ ನಿಮಗೆ ಈಸಿಯಾಗಿ ಎಲ್ಲಾ ಕಿರಣಿ ಅಂಗಡಿಗಳಲ್ಲೂ ಸಿಗುತ್ತದೆ ಸಾಸಿವೆ ಎಣ್ಣೆ ಅಂದರೆ mustard oil ನಲ್ಲಿ.

ಒಮೆಗಾ ತ್ರೀ ಫ್ಯಾಟಿ ಆಸಿಡ್ ನ ಅಂಶ ಇದೆ ಇದು ಬಿಗಿದಂತಹ ನರಗಳನ್ನು ಸಡಿಲಗೊಳಿಸುತ್ತದೆ ನಂತರ ಈ ಎಣ್ಣೆಗೆ ಐದ ರಿಂದ ಆರು ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಜಜ್ಜಿ ಹಾಕಬೇಕು ಇಲ್ಲ ಅಂದ್ರೆ ಇದು ಮುಖಕ್ಕೆಲ್ಲ ಸಿಡಿಯುತ್ತದೆ ಆನಂತರ ಆರ ರಿಂದ ಏಳು ಕರಿಮೆಣಸು ಅಂದರೆ ಕಾಳು ಮೆಣಸು ಪೆಪ್ಪರ್ ಅಂತ ಏನು ಹೇಳುತ್ತೇವಲ್ಲ ಅದನ್ನು ಹಾಕಬೇಕು ಹಾಗೆ ನಾಲ್ಕು ಲವಂಗವನ್ನು ಕೂಡ ಇದೇ ಎಣ್ಣೆಗೆ ಹಾಕಿ ಕೊನೆಯದಾಗಿ ಸ್ವಲ್ಪ ಹಸಿ ಶುಂಠಿಯನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಿ ಇಷ್ಟು ಪದಾರ್ಥಗಳನ್ನು ಹಾಕಿದ ನಂತರ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಕಾಯಲು ಇಡಿ ಬೆಳ್ಳುಳ್ಳಿ ಮತ್ತು ಶುಂಠಿಯ ಕಲರ್ ಬದಲಾಗುವವರೆಗೂ ಎಣ್ಣೆಯನ್ನು ಕಾಯಿಸಬೇಕು ಆಗ ಎಣ್ಣೆಯಲ್ಲಿ ಹಾಕಿರುವಂತಹ ಎಲ್ಲಾ ಪದಾರ್ಥಗಳ.

ಅಂಶ ನೀಟಾಗಿ ಎಣ್ಣೆಯಲ್ಲಿ ಬಿಟ್ಟುಕೊಂಡಿರುತ್ತದೆ ಆನಂತರ ಐದರಿಂದ ಹತ್ತು ನಿಮಿಷ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಈ ಎಣ್ಣೆಯನ್ನು ಒಂದು ಬಾಟಲಿನಲ್ಲಿ ಹಾಕಿಡಿ ಒಂದು ಸಲ ತಯಾರಿಸಿದ ಈ ಎಣ್ಣೆಯನ್ನು ಒಂದು ತಿಂಗಳವರೆಗೂ ನೀವು ಉಪಯೋಗಿಸಬಹುದು ಪ್ರತಿದಿನ ನೀವು ಬೆಳಗ್ಗೆ ಮತ್ತು ರಾತ್ರಿ ಈ ಎಣ್ಣೆಯನ್ನು ನಿಮಗೆ ನೋವಿರುವ ಜಾಗದಲ್ಲಿ ಹಚ್ಚಿ 5 ರಿಂದ 10 ನಿಮಿಷ ಮೃದುವಾಗಿ ಮಸಾಜ್ ಮಾಡಿ 15 ದಿನಗಳು ಇದೇ ರೀತಿ ನೀವು ಈ ಎಣ್ಣೆಯನ್ನು ಬಳಸುತ್ತಾ ಬಂದರೆ ನಿಮ್ಮ ನೋವು ಪೂರ್ತಿಯಾಗಿ ಕಡಿಮೆಯಾಗುತ್ತದೆ ಪ್ರಿಯ ವೀಕ್ಷಕರೇ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.