1ದೇ ದಿನದಲ್ಲಿ ಜೋತು ಬಿದ್ದ ಹೊಟ್ಟೆಯ ಕೊಬ್ಬು ಕರಗಿಸಲು ಸುಲಭವಾದ ದಾರಿ ಇಲ್ಲಿದೆ! ಇಲ್ಲಿದೆ ಅತ್ಯಂತ ಸರಳ ಸುಲಭ ಮನೆಮದ್ದು ವಿಡಿಯೋ ನೋಡಿ!😱🤔👌

in News 1,124 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಾವು ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಆರೋಗ್ಯಕರವಾದ ಪಾನೀಯವನ್ನು ಯಾವ ರೀತಿ ತಯಾರಿಸುವುದು ಮತ್ತೆ ಉಪಯೋಗಿಸುವಂತಹ ವಿಧಾನ ಯಾವ ರೀತಿ ಅಂತ ಹೇಳಿ ಇವತ್ತಿನ ಈ ವಿಡಿಯೋದಲ್ಲಿ ಹೇಳುತ್ತಿದ್ದೇವೆ ಬೇಗನೆ ತೂಕ ಕಡಿಮೆಯಾಗುವುದಕ್ಕೆ ಒಂದೊಳ್ಳೆ ಟಿಪ್ಸ್ ಅನ್ನು ಹೇಳಿ ವಿಡಿಯೋ ಮಾಡಿ ಅಂತ ಹೇಳಿ ಬಿಟ್ಟು ಒಂದು ಎಂಟತ್ತು ರಿಕ್ವೆಸ್ಟ್ ಬಂದಿತ್ತು ಸ್ವಾರಿ ಫ್ರೆಂಡ್ಸ್ ವಿಡಿಯೋವನ್ನು ಲೇಟಾಗಿ ಅಪ್ಲೋಡ್ ಮಾಡುತ್ತಿರುವುದರಿಂದ ಈಗ ನಾವು ಈ ವಿಡಿಯೋದಲ್ಲಿ ತೋರಿಸುತ್ತಿರುವಂತಹ ರೆಮಿಡಿ ಏನಿದೆ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಆಗುವುದಿಲ್ಲ ಈ ರೆಮಿಡಿಯನ್ನು ಯೂಸ್ ಮಾಡುವುದರಿಂದ ಮತ್ತೆ ತುಂಬಾನೇ ನ್ಯಾಚುರಲ್ ಆಗಿರುತ್ತದೆ ಅಷ್ಟೇ ಅಲ್ಲದೇನೆ ತುಂಬಾನೇ ಎಫೆಕ್ಟಿವ್ ಆಗಿ ಕೂಡ ಇರುತ್ತದೆ.

ನಾವಿಲ್ಲಿ ಎಲ್ಲರ ಮನೆಯಲ್ಲಿ ಈಜಿಯಾಗಿ ಸಿಗುವಂತಹ ಕೇವಲ ಎರಡು ಪದಾರ್ಥಗಳನ್ನು ಉಪಯೋಗಿಸಿ ಕೊಂಡು ಬಿಟ್ಟು ಇವತ್ತಿನ ಈ ತೂಕ ಕಡಿಮೆ ಮಾಡಿಕೊಳ್ಳುವಂತಹ ಡ್ರಿಂಕ್ ಅನ್ನು ತಯಾರಿಸುವ ವಿಧಾನ ಮತ್ತೆ ಉಪಯೋಗಿಸು ವಂತಹ ವಿಧಾನ ಯಾವ ರೀತಿ ಅಂತ ಹೇಳಿ ಬಿಟ್ಟು ಹೇಳುತ್ತಿದ್ದೇವೆ ಮೊದಲನೆಯದಾಗಿ ನಮಗೆ ಈ ಡ್ರಿಂಕ್ ಅನ್ನು ತಯಾರಿಸುವುದಕ್ಕೆ ಉಗುರು ಬಿಸಿಯಾದಂತಹ ನೀರು ಬೇಕು ಉಗುರು ಬಿಸಿಯಾದಂತಹ ನೀರನ್ನು ಮಾತ್ರ ತೆಗೆದುಕೊಳ್ಳಿ ತುಂಬಾ ಬಿಸಿ ನೀರನ್ನು ತೆಗೆದುಕೊಳ್ಳಬೇಡಿ ಒಂದು ಗ್ಲಾಸ್ ಆಗುವಷ್ಟು ಉಗುರು ಬಿಸಿ ನೀರಿಗೆ ಕಾಲು ಟೀ ಸ್ಪೂನ್ ಆಗುವಷ್ಟು ಚಕ್ಕೆ ಪುಡಿಯನ್ನು ಹಾಕಿಕೊಳ್ಳಬೇಕು ಚಕ್ಕೆ ಪುಡಿ ಏನಿದೆ ಕಾಲು ಟೀ ಸ್ಪೂನ್ ಮಾತ್ರ ಹಾಕಬೇಕು ಮತ್ತೆ ಏನಿರಬೇಕು.

ಅಂದರೆ ಚೆನ್ನಾಗಿ ಫೈನ್ ಆಗಿ ಪೌಡರ್ ಆಗಿರುವುದನ್ನು ಮಾತ್ರ ತೆಗೆದುಕೊಳ್ಳಬೇಕು ಕಾಲು ಟೀ ಸ್ಪೂನ್ ಚಕ್ಕೆ ಪುಡಿಯನ್ನು ಬಿಸಿನೀರಿಗೆ ಉಗುರು ಬಿಸಿ ನೀರಿಗೆ ಹಾಕಿದ ಮೇಲೆ ಅದೇ ಟೀ ಸ್ಪೂನ್ ನಲ್ಲೇನೆ ಒಂದು ಟೀ ಸ್ಪೂನ್ ಆಗುವಷ್ಟು ಜೀರಿಗೆ ಪುಡಿಯನ್ನು ಹಾಕಬೇಕು ನಾವು ನಾರ್ಮಲ್ ಆಗಿ ಅಡುಗೆ ಮಾಡುವುದಕ್ಕೆಲ್ಲ ಬಳಸುತ್ತೇವೆ ಅಲ್ವಾ ಅದೇ ಜೀರಿಗೆ ಅದನ್ನು ಪುಡಿಯನ್ನು ಒಂದು ಟೀ ಸ್ಪೂನ್ ಹಾಕಿ ಚೆನ್ನಾಗಿ ಒಂದು ಸಲ ಮಿಕ್ಸ್ ಮಾಡಿಕೊಳ್ಳಿ ಎಲ್ಲವೂ ಕೂಡ ಒಮ್ಮೆ ಚೆನ್ನಾಗಿ ಮಿಕ್ಸ್ ಆದ ನಂತರ ನೀವು ಇದನ್ನು ಯಾವ ರೀತಿ ಸೇವಿಸುವುದು ಅಂದರೆ ಬೆಳಗ್ಗೆ ಎದ್ದ ನಂತರ ಬರೀ ಹೊಟ್ಟೆಯಲ್ಲಿ ಮಾತ್ರ ನೀವು ಈ ಡ್ರಿಂಕ್ ಅನ್ನು ಸೇವಿಸಬೇಕಾಗುತ್ತದೆ ಈ ರೀತಿ ಮಾಡುವುದರಿಂದ ಬೇಗ ತೂಕ ಕಡಿಮೆಯಾಗುತ್ತದೆ ಮತ್ತೆ ನಮ್ಮ ಹೊಟ್ಟೆಯಲ್ಲಿರುವಂತ ಕೊಬ್ಬು ಕರಗುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ ಅಂತಾನೆ ಹೇಳಬಹುದು.

ಮತ್ತೆ ನೀವು ಈ ಡ್ರಿಂಕ್ ಅನ್ನು ತಯಾರಿಸಬೇಕಾದರೆ ಮುಖ್ಯವಾಗಿ 1 ವಿಷಯವನ್ನು ಗಮನಿಸಬೇಕಾಗಿರುವುದು ಏನೆಂದರೆ ಚಕ್ಕೆ ಪುಡಿ ಏನಿದೆ ಫ್ರೆಂಡ್ಸ್ ಅದನ್ನು ಕಾಲು ಟೀ ಸ್ಪೂನ್ ಮಾತ್ರನೇ ತೆಗೆದುಕೊಳ್ಳಿ ಅದಕ್ಕಿಂತ ಜಾಸ್ತಿ ಖಂಡಿತ ಹಾಕಬೇಡಿ ಮತ್ತೆ ಜೀರಿಗೆ ಪುಡಿಯನ್ನು ಒಂದು ಟೀ ಸ್ಪೂನ್ ಆಗುವಷ್ಟು ಹಾಕಬೇಕಾಗುತ್ತದೆ ಅದಕ್ಕಿಂತ ಕಡಿಮೆಹಾಕುವುದು ಬೇಡ ಜೀರಿಗೆ ಪುಡಿ ಮತ್ತು ಚಕ್ಕೆ ಪುಡಿಯನ್ನು ಉಗುರು ಬಿಸಿ ನೀರಿನ ಜೊತೆ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ನಾವು ಆಗಲೇ ಹೇಳಿದ ಹಾಗೆ ಈ ಡ್ರಿಂಕ್ ಅನ್ನು ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಮಾತ್ರ ಸೇವಿಸಬೇಕು ಈ ರೀತಿ ಒಂದು ವಾರ ಮಾಡುವುದರಿಂದ ಹೊಟ್ಟೆಯಲ್ಲಿ ಇರತಕ್ಕಂತಹ ಕೊಬ್ಬು ಬೇಗನೆ ಕಡಿಮೆಯಾಗುತ್ತದೆ ಪ್ರಿಯ ವೀಕ್ಷಕರೇ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.