1ದೇ ಗ್ಲಾಸ್ 1ಸಲ ಇದು ಕುಡುದ್ರೆ ಮರುದಿನಕ್ಕೆ ಎಷ್ಟೇ ಕಪ್ಪಗಿರುವವ್ರು ಬೆಳ್ಳಗೆ ಆಗ್ತಾರೆ ತೂಕ ಕೂಡ ಕಮ್ಮಿ ಆಗುತ್ತೆ ಉಪಯುಕ್ತ ಮಾಹಿತಿ ವಿಡಿಯೋ ನೋಡಿ!😱🤔👌

in News 5,775 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಇವತ್ತಿನ ಈ ಲೇಖನದಲ್ಲಿ ಮತ್ತು ಇವತ್ತಿನ ಈ ವಿಡಿಯೋದಲ್ಲಿ ತೂಕ ಕಡಿಮೆ ಮಾಡುವುದಕ್ಕೆ ಮತ್ತು ಕಣ್ಣಿನ ದೃಷ್ಟಿ ಹೆಚ್ಚಿಸುವುದಕ್ಕೆ ಸ್ಕಿನ್ ವೈಟ್ ಆಗುವುದಕ್ಕೆ ಮತ್ತು ಕೂದಲು ಬೆಳೆಯುವುದಕ್ಕೆ ಮತ್ತು ಎಲ್ಲದಕ್ಕೂ ಕೂಡ ಒಂದು ಒಳ್ಳೆಯ ರೆಮಿಡಿ ಅನ್ನು ತಂದಿದ್ದೇವೆ ಕೇವಲ ಒಂದೇ ಒಂದು ಪದಾರ್ಥವನ್ನು ಉಪಯೋಗಿಸಿಕೊಂಡು ಇಷ್ಟೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಅದು ಕೂಡ ನ್ಯಾಚುರಲ್ ಆದ ಒಂದೇ ಒಂದು ಪದಾರ್ಥವನ್ನು ಬಳಸಿಕೊಂಡು ಇಷ್ಟೆಲ್ಲ ಲಾಭಗಳನ್ನು ಪಡೆದುಕೊಳ್ಳುವಂತಹ ಡ್ರಿಂಕ್ಸ್ ಅನ್ನು ತಯಾರಿಸುವ ವಿಧಾನ ಮತ್ತು ಉಪಯೋಗಿಸುವಂತಹ ವಿಧಾನ ಯಾವ ರೀತಿ ಎಂದು ತಿಳಿದುಕೊಳ್ಳೋಣ ಬನ್ನಿ.

ಹೌದು ಪ್ರಿಯ ವೀಕ್ಷಕರೇ ಈ ನೈಸರ್ಗಿಕ ಡ್ರಿಂಕ್ಸ್ ಅನ್ನು ತಯಾರಿಸಲು ಮೊದಲನೆಯದಾಗಿ ನಮಗೆ ಬೇಕಾಗಿರುವುದು ನೆಲ್ಲಿಕಾಯಿ ಒಂದೋ ಮೂರು ಅಥವಾ ನಾಲ್ಕು ನೆಲ್ಲಿಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಬೀಜವನ್ನು ತೆಗೆದು ಬಿಟ್ಟು ಸಣ್ಣದಾಗಿ ಕಟ್ಟು ಮಾಡಿಕೊಂಡು ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ ಆದಷ್ಟು ನೀರು ಹಾಕಿಕೊಳ್ಳದೇ ಗ್ರೈಂಡ್ ಮಾಡಿಕೊಳ್ಳಿ ನಂತರ ಒಂದು ಬಟ್ಟೆಯ ಸಹಾಯದಿಂದ ಇದರ ಜ್ಯೂಸನ್ನು ಬೇರ್ಪಡಿಸಿ ಈ ಸಿದ್ಧವಾದ ನೆಲ್ಲಿಕಾಯಿ ಜ್ಯೂಸ್ ಗೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿಕೊಳ್ಳಿ ನಂತರ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಜ್ಯೂಸ್ ಅನ್ನು ಯಾವ ರೀತಿ ಉಪಯೋಗಿಸುವುದು ಎಂದರೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು ಈ ವಿಧಾನವನ್ನು ನೀವು ಪ್ರತಿನಿತ್ಯ ಅನುಸರಿಸುವುದರಿಂದ ಖಂಡಿತವಾಗಲೂ ನಾವು ಮೇಲೆ ಹೇಳಿದ ಆ ಎಲ್ಲಾ.

ಸಮಸ್ಯೆಗಳಿಂದ ನೀವು ಪರಿಹಾರ ಕಂಡುಕೊಂಡು ಆರೋಗ್ಯಕರ ಜೀವನವನ್ನು ನಡೆಸಬಹುದು ಪ್ರಿಯ ವೀಕ್ಷಕರೆ ಈ ಸರಳ ಮನೆಮದ್ದಿನ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಸರಳ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಹಾಗೂ ಸೌಂದರ್ಯವರ್ಧಕ ಮಾಹಿತಿಗಳನ್ನು ಪ್ರತಿನಿತ್ಯ ನೀವು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಆರೋಗ್ಯವರ್ಧಕ ಹಾಗೂ ಸೌಂದರ್ಯವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಮತ್ತು ನಿಮ್ಮ ಸೌಂದರ್ಯವನ್ನು ಸದಾಕಾಲ ಆರೋಗ್ಯದಿಂದ ಕಾಪಾಡಿಕೊಳ್ಳಿ.