ಹೀಗೆ ಮಾಡಿದರೆ ನಿದ್ರಾಹೀನತೆ ಯಾವತ್ತೂ ನಿಮಗೆ ಉಂಟಾಗುವುದಿಲ್ಲ||Home remedy for sleep disorder||ಇಲ್ಲಿದೆ ಪರಿಹಾರ ವಿಡಿಯೋ ನೋಡಿ🤔👌

in News 21 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿದ್ರಾಹೀನತೆ ಸಮಸ್ಯೆಗೆ ಕೆಲವೊಂದು ಸಲಹೆ ಸೂಚನೆಗಳನ್ನು ಮತ್ತು ಮನೆಮದ್ದುಗಳನ್ನು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ನಿಮಗೆ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ತಡಮಾಡದೆ ವಿಷಯಕ್ಕೆ ಬರುವುದಾದರೆ ನಿದ್ದೆ ಇಲ್ಲದೆ 24 ಗಂಟೆನೂ ಕೂಡ ಕೆಲಸ ಮಾಡಿ ಅಂತ ಅಂದ್ರೆ ತುಂಬಾ ಜನ ಮನಸ್ಸು ಇಲ್ಲದಿದ್ದರೂ ಕೂಡ ರೆಡಿಯಾಗುತ್ತಾರೆ ಬಾಡಿಗೆ ರೆಸ್ಟ್ ಇಲ್ಲದಿದ್ದರೆ ಮುಂದೆ ಮಾಡುವಂತಹ ಕೆಲಸಗಳನ್ನು ಮಾಡುವುದಕ್ಕೆ ಆಗುವುದಿಲ್ಲ ಯಾವತ್ತಾದರೂ ನೀವು observe ಮಾಡಿದ್ದೀರಾ ನಾಲ್ಕೈದು ದಿನ ಸರಿಯಾಗಿ.

ನಿದ್ದೆ ಇಲ್ಲದಿದ್ದರೆ ಏನಾಗುತ್ತದೆ ಅಂತ ಏನಾಗುತ್ತದೆ ನಿಮ್ಮ ಬಾಡಿಗೆ ದೇಹಕ್ಕೆ ತುಂಬಾ ಆಲಸ್ಯ ಅನಿಸುತ್ತದೆ ಸುಸ್ತಾಗುತ್ತಿರುತ್ತದೆ ನಿಶ್ಯಕ್ತಿ ಅನಿಸುತ್ತಿರುತ್ತದೆ ನಿದ್ದೆ ತುಂಬಾನೇ ಬರುತ್ತಿರುತ್ತದೆ ಕುಳಿತಲ್ಲೇ ತೂಕಡಿಸುತ್ತೀರಾ ಹಾಗಾಗಿ ನಿದ್ದೆ ನಮಗೆ ತುಂಬಾನೇ ಇಂಪಾರ್ಟೆಂಟ್ ಆಗಿದೆ ಹಾಗಾಗಿ ದೇವರು ದಿನ ರಾತ್ರಿ ಅಂತ ಮಾಡಿದ್ದಾರೆ ರಾತ್ರಿಯಾಗುತ್ತಿದ್ದ ಹಾಗೆ ನಮ್ಮ ಕಣ್ಣುಗಳು ಬ್ರೈನ್ ಗೆ ಸಿಗ್ನಲ್ ಅನ್ನು ಕೊಡುತ್ತದೆ ರಾತ್ರಿಯಾಗುತ್ತಿದೆ ಮಲಗಿಕೊಳ್ಳಬೇಕು ಅಂದುಬಿಟ್ಟು ಈ ಸಿಗ್ನಲ್ ನಿಂದಾಗಿ ಮೆಲಟೋನಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಈ ಮೆಲಟೋನಿನ್ ಹಾರ್ಮೋನ್ಸ್ ನಿದ್ದೆ ಬರುವುದಕ್ಕೆ ಹೆಲ್ಪ್ ಮಾಡುತ್ತದೆ ಆದರೆ ಇವಾಗಿನ ಲೈಫ್ ಸ್ಟೈಲ್ ನಲ್ಲಿ ಕತ್ತಲು ಇದ್ದರೂ ಸಹ ರಾತ್ರಿಯೇನೋ ದಿನದ ರೀತಿಯಲ್ಲಿ ಎಲ್ಲಾ ಕಡೆಯಲ್ಲಿ ಲೈಟಿಂಗ್ ಅನ್ನು ಹಾಕಿರುತ್ತೇವೆ ಅದರಿಂದಾಗಿ ನಮ್ಮ ಕಣ್ಣಿನ ಮೂಲಕ ನಮ್ಮ ಬ್ರೈನ್ ಗೆ ಮೆಸೇಜ್ ಪಾಸ್ ಆಗಲ್ಲ ಇದರಿಂದಾಗಿ ನಿದ್ರಾಹೀನತೆ ಜನರಲ್ಲಿ ಕಾಡುತ್ತಿದೆ ಹಾಗಾಗಿ ಇವತ್ತಿನ ಈ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ನಾವು ನಿದ್ರಾಹೀನತೆಯಿಂದ.

ಬಳಲುತ್ತಿದ್ದವರಿಗೆ ನಿದ್ದೇನೆ ಬರದೆ ಇದ್ದವರಿಗೆ ಕೆಲವೊಂದು ಮನೆಮದ್ದುಗಳನ್ನು ತಿಳಿಸುತ್ತಿದ್ದೇವೆ ಹಾಗೂ ಈ ಎಲ್ಲಾ ಮನೆಮದ್ದುಗಳು ನಿಮ್ಮ ಬಾಡಿಯಲ್ಲಿ ಒಳ್ಳೆಯ ಕ್ವಾಂಟಿಟಿಯಲ್ಲಿ ಮೆಲಟೋನಿನ್ ಅಂಶವನ್ನು ಉತ್ಪತ್ತಿಯಾಗುವುದಕ್ಕೆ ಸಹಾಯವಾಗುತ್ತದೆ ಹಾಗಾಗಿ ಈ ವೀಡಿಯೋವನ್ನು ಮತ್ತು ಈ ಲೇಖನವನ್ನು ಪೂರ್ತಿಯಾಗಿ ನೋಡಿ ಸಿಂಪಲ್ ಆಗಿರುವಂತಹ ಮನೆಮದ್ದುಗಳು ಮೊದಲನೆಯದಾಗಿ ಒಂದು ಗ್ಲಾಸ್ ನಷ್ಟು ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಿ ಅಥವಾ ಬಿಸಿ ಹಾಲನ್ನಾದರೂ ತೆಗೆದುಕೊಂಡರೆ ಸಾಕು.ನಿಮ್ಮ ಮಸಾಲೆ ಡಬ್ಬಿಯಲ್ಲಿ ಜೀರಿಗೆಯಂತೂ ಇರುತ್ತದೆ ಅದನ್ನು ಒಂದು ಚಮಚದಷ್ಟು ತೆಗೆದುಕೊಳ್ಳಿ ಈ ಬಿಸಿ ಹಾಲು ಜೀರಿಗೆಯನ್ನು ಏನು ಮಾಡಬೇಕು ಅಂತಂದ್ರೆ ಜೀರಿಗೆಯನ್ನು ಬಾಯಲ್ಲಿ ಹಾಕಿ ಬಿಟ್ಟು ಚೆನ್ನಾಗಿ ಜಗಿಯಿರಿ ಜೊತೆಗೆ ಹಾಲನ್ನು ಕೂಡ ಇದರೊಂದಿಗೆ ಸೇರಿಸಿ ಬಿಟ್ಟು ಜಗಿಯುವುದರಿಂದ.

ನಿಮ್ಮ ಬಾಡಿಗೆ ಬೇಕಾಗಿರುವಂತಹ ಮೆಲಟೋನಿನ್ ಹಾರ್ಮೋನ್ ಸ್ಪೀಡ್ ಆಗಿ ಜಾಸ್ತಿಯಾಗುತ್ತದೆ ಹಾಗೂ ಇದರಿಂದ ನಿಮಗೆ ಬೇಗನೆ ನಿದ್ದೆ ಕೂಡ ಬರುತ್ತದೆ ತುಂಬಾ ಸಲ ಕೇಳಿರಬಹುದು ರಾತ್ರಿ ಒಂದು ಲೋಟ ಹಾಲು ಕುಡಿಯುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಅಂದು ಬಿಟ್ಟು ಅದು ನಿಜ ಆದರೆ ಹಾಲನ್ನು ಜೀರಿಗೆಯ ಜೊತೆ ಸೇರಿಸಿದರೆ ಇನ್ನು ಸ್ಪೀಡಾಗಿ ನಿಮಗೆ ನಿದ್ದೆ ಬರುತ್ತದೆ ಮೆಲಟೋನಿನ್ ಹಾರ್ಮೋನ್ಸ್ ಗಳು ಸ್ಪೀಡಾಗಿ ಜಾಸ್ತಿಯಾಗುತ್ತವೆ ಸೋ ಇದು ಒಂದು ಕಾಮನ್ ಆಗಿರುವಂತಹ ಮನೆಮದ್ದು ನೀವು ಇದನ್ನು ಟ್ರೈ ಮಾಡಬಹುದು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಸಮಸ್ಯೆಗೆ ಇನ್ನೂ ಕೆಲವು ರೀತಿಯ ಮನೆಮದ್ದುಗಳನ್ನು ತಿಳಿಸಿದ್ದೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಅದನ್ನು ಬಳಸಿ ನಿಮ್ಮ ಈ ಸಮಸ್ಯೆಯಿಂದ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮನೆಮದ್ದುಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಆರೋಗ್ಯಕರ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.