ಹಿಮ್ಮಡಿ ನೋವಿಗೆ ಶಾಶ್ವತವಾದ ಮನೆ ಮದ್ದು ಇದನ್ನು ಮಾಡಿ ಯಾವತ್ತೂ ಹಿಮ್ಮಡಿ ನೋವು ಬರಲ್ಲ|Heel pain relief home remedy|ಇಲ್ಲಿದೆ ಪರಿಹಾರ!😱🤔👌

in News 22 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹಿಮ್ಮಡಿ ನೋವಿಗೆ ಅನೇಕ ಕಾರಣಗಳಿರುತ್ತವೆ ಆದರೆ ನಾವು ಹಿಮ್ಮಡಿಯ ನೋವೆಲ್ಲ ಜಾಸ್ತಿ ಆಯ್ತು ಅಂದರೆ ನಾವು ಮೆಡಿಸನ್ ಅನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ ಇದರಿಂದ ಸೈಡ್ ಎಫೆಕ್ಟ್ಸ್ ಹೆಚ್ಚಾಗಿರುತ್ತದೆ ಅದರ ಬದಲಾಗಿ ನಾವು ಮನೆಯಲ್ಲೇ ಯಾವ ರೀತಿ ಇದಕ್ಕೊಂದು ಒಳ್ಳೆಯ ರೀತಿಯ ಪರಿಹಾರವನ್ನು ಕಂಡುಹಿಡಿದುಕೊಳ್ಳುವುದು ಅಂತ ನೋಡೋಣ ನೋಡಿ ಈ 1 ಹೋಮ್ ರೆಮಿಡಿಗೆ ನಾವು ಇಲ್ಲಿ ಎಕ್ಕದ ಎಲೆಗಳನ್ನು ತೆಗೆದುಕೊಂಡಿದ್ದೇವೆ ಇದರಲ್ಲಿ ಕಪ್ಪು ಎಕ್ಕದ ಎಲೆ ಅಂತ ಸಿಗುತ್ತದೆ ಮತ್ತೆ ಬಿಳಿಎಲೆ ಸಿಗುತ್ತದೆ ಎರಡರಲ್ಲಿ ನೀವು ಯಾವುದನ್ನು ಬೇಕಾದರೂ ತೆಗೆದುಕೊಳ್ಳಬಹುದು ಸ್ವಲ್ಪ ಅಗಲವಾಗಿರುವಂತಹ ಎಲೆಗಳನ್ನು ತೆಗೆದುಕೊಳ್ಳಿ ನೆಕ್ಸ್ಟ್ ನೋಡಿ ನಾವು ಇಲ್ಲಿ ಬೌಲ್ ಇಟ್ಟುಕೊಂಡಿದ್ದೇವೆ ಇದಕ್ಕೆ ಅಲೋವೆರಾ ಜೆಲ್ ಬೇಕಾಗುತ್ತದೆ ನೀವು ಫ್ರೆಶ್ ಅಲೋವೆರಾ ಸಿಗುತ್ತದೆ.

ಅಂದರೆ ಅದನ್ನು ಸಹ ತೆಗೆದುಕೊಳ್ಳಬಹುದು ಒಂದುವರೆ ಇಲ್ಲ ಎರಡು ಟೇಬಲ್ ಸ್ಪೂನ್ ನಷ್ಟು ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ ನೆಕ್ಸ್ಟ್ ಈ ಒಂದು ಮಿಶ್ರಣಕ್ಕೆ ನಾವು ಇಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳುತ್ತಿದ್ದೇವೆ ನೀವು ಸಾಸಿವೆ ಎಣ್ಣೆ ಬೇಕಾದರೂ ಹಾಕಬಹುದು ಇಲ್ಲ ಅಂತ ಅಂದ್ರೆ ಎಳ್ಳೆಣ್ಣೆ ಸಹ ಇಲ್ಲಿ ಉಪಯೋಗಿಸಬಹುದಾಗಿದೆ ನಾವು ಇಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳುತ್ತಿದ್ದೇವೆ ಇದನ್ನು ನಾವು ಇಲ್ಲಿ ಒಂದು ಟೇಬಲ್ ಸ್ಪೂನ್ ನಷ್ಟು ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳುತ್ತಿದ್ದೇವೆ ಸಾಸಿವೆ ಎಣ್ಣೆ ನಮ್ಮ ಹಿಮ್ಮಡಿ ನೋವಿಗೆ ತುಂಬಾನೇ ಒಂದು ಒಳ್ಳೆಯದು ಅಂತಾನೇ ಹೇಳುತ್ತೇವೆ ಇದನ್ನು ನೀವು ಪ್ರತಿದಿನ ಮಲಗುವಂತ ಟೈಮ್ನಲ್ಲಿ ನೀವು ಹಿಮ್ಮಡಿಗೆ ಹಚ್ಚಿಕೊಂಡು ಮಸಾಜ್ ಅನ್ನು ಮಾಡಿಕೊಂಡು ಪ್ರತಿದಿನ ಮಲಗುವಂತ ಟೈಮಿನಲ್ಲಿ ಮಸಾಜ್ ಅನ್ನು ಮಾಡಿಕೊಂಡು.

ಮಲಗುವುದರಿಂದ ಕೂಡ ನಿಮಗೆ ತುಂಬಾನೇ ರಿಲೀಫ್ ಸಿಗುತ್ತದೆ ಅಂತಾನೆ ಹೇಳಬಹುದು ಸಾಸಿವೆ ಎಣ್ಣೆ ಆಗಿರಬಹುದು ಅಥವಾ ಎಳ್ಳನ್ನೇ ಎರಡರಲ್ಲಿ ಒಂದನ್ನು ನೀವು ಮಸಾಜ್ ಮಾಡಿ ಮಲಗುವುದರಿಂದ ಕೂಡ ನಿಮಗೆ ಹಿಮ್ಮಡಿ ನೋವು ಖಂಡಿತವಾಗಲೂ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ನಾವೇನು ಅಲೋವೆರಾ ಜೆಲ್ ಮತ್ತೆ ಸಾಸಿವೆ ಎಣ್ಣೆಯನ್ನು ಹಾಕಿಕೊಂಡಿದ್ದೇವೆ ನೋಡಿ ಅದೆರಡು ಈ ರೀತಿ ಚೆನ್ನಾಗಿ ಮಿಕ್ಸ್ ಆಗಬೇಕು ಆ ರೀತಿ ಚೆನ್ನಾಗಿ ಒಂದು ಸಲ ಮಿಕ್ಸ್ ಮಾಡಿಕೊಳ್ಳಿ ನೋಡಿ ಈ ಮಿಶ್ರಣ ರೆಡಿಯಾಗಿದೆ ನೆಕ್ಸ್ಟ್ ನಾವು ಇಲ್ಲಿ ಬಿಸಿಗೆ ಒಂದು ಕಬ್ಬಿಣದ ತವಾವನ್ನು ಇಟ್ಟಿದ್ದೇವೆ ನೋಡಿ ಕಬ್ಬಿಣದ ತವಾದ ಮೇಲೆ ನಾವೇನು ಎಕ್ಕದ ಎಲೆಯನ್ನು ತೆಗೆದುಕೊಂಡಿದ್ದೇವೆ ಅಲ್ವಾ ಅದನ್ನು ನೋಡಿ ಎರಡು ಸೈಡ್ ಬಿಸಿ ಮಾಡಿಕೊಳ್ಳಬೇಕು ಎರಡು ಬದಿನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ ಅಂದರೆ.

ಅದನ್ನು ನಾವು ಮುಟ್ಟಿದರೆ ನೋಡಿ ಚೆನ್ನಾಗಿ ನಮ್ಮ ಕೈಗೆ ಬಿಸಿ ತಾಗಬೇಕು ಬೆಚ್ಚಗಾಗಬೇಕು ಎಷ್ಟು ಸಾಧ್ಯನೋ ಅಷ್ಟು ಬಿಸಿಬಿಸಿಯಾಗಿರುವಂತ ಈ ಎಲೆಯನ್ನು ನಿಮ್ಮ ಹಿಮ್ಮಡಿಗೆ ಇಟ್ಟುಕೊಳ್ಳುವುದರಿಂದ ಏನಾಗುತ್ತದೆ ತುಂಬಾನೇ ಒಂದು ಒಳ್ಳೆ ರಿಲೀಫ್ ಸಿಗುತ್ತದೆ ಅಂತಾನೆ ಹೇಳಬಹುದು ನೋಡಿ ಇದು ಬಿಸಿಯಾಗಿದೆ ನಾವಿಲ್ಲಿ ಎರಡನ್ನು ಬಿಸಿ ಮಾಡಿ ಇಟ್ಟುಕೊಂಡಿದ್ದೇವೆ ಸ್ವಲ್ಪ ಅಗಲವಾಗಿರುವಂತ ಎಲೆಗಳನ್ನೇ ತೆಗೆದುಕೊಳ್ಳಿ ಎರಡು ಬೇಕಾದರೆ ಎರಡು ಇಲ್ಲ ಒಂದು ಸಾಕಾಗುತ್ತದೆ ತುಂಬಾ ದೊಡ್ಡದಿದೆ ಅಂದರೆ ಒಂದು ಸಾಕಾಗುತ್ತದೆ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ನೈಸರ್ಗಿಕ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನೈಸರ್ಗಿಕ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.