ಹಿಮ್ಮಡಿಗಳಿಂದ ನೋವಾಗಿ ರಕ್ತ ಬರುತ್ತಿದೆಯೇ ಮನೇಲೆ ತಯಾರಿಸಿ ಕ್ರೀಮ್ Home remedies for crack heal ಇಲ್ಲಿವೆ ಪರಿಹಾರ ನೀಡುವ ಮನೆಮದ್ದುಗಳು!😱🤔👇

in News 22 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಚಳಿಗಾಲದಲ್ಲಿ ಅಂತೂ ನಮ್ಮ ಪಾದದ ಹಿಮ್ಮಡಿಗಳು ಮತ್ತು ನಮ್ಮ ಪಾದಗಳು ಓಡೆಯುವುದು ಸರ್ವೇಸಾಮಾನ್ಯ ನಾವೆಷ್ಟೇ ಬೇಡ ಎಂದರೂ ಕೂಡ ಹಿಮ್ಮಡಿ ಪಾದಗಳು ತಮ್ಮಷ್ಟಕ್ಕೆ ತಾನೆ ಓಡೆದುಕೊಳ್ಳುತ್ತದೆ ಕಾರಣ ಇದು ವಾತಾವರಣದಿಂದ ಮನುಷ್ಯನಿಗೆ ಆಗುವ ಸಹಜ ಪ್ರಕ್ರಿಯೆ ಈ ರೀತಿ ಸಮಸ್ಯೆಗೆ ನಾವು ಕಾಳಜಿಯನ್ನು ವಹಿಸದಿದ್ದರೆ ಖಂಡಿತವಾಗಲೂ ನಾವು ನಮ್ಮ ಹಿಮ್ಮಡಿಯಲ್ಲಿ ವಿಪರೀತವಾದ ನೋವನ್ನು ಅನುಭವಿಸುವುದರ ಜೊತೆಗೆ ನಮ್ಮ ಈ ಒಡೆದು ಹೋದ ಹಿಮ್ಮಡಿಯಿಂದ ನಾವು ಮುಜುಗರಕ್ಕೆ ಕೊಡ ಕೆಲವು ಬಾರಿ ಒಳಗಾಗಬೇಕಾಗುತ್ತದೆ ಮತ್ತು ನಮ್ಮ ಒಡೆದುಹೋದ ಈ ಹಿಮ್ಮಡಿಗಳಿಂದ ಕೆಲವೊಂದು ಬಾರಿ ರಕ್ತ ಕೂಡ ಬರುತ್ತದೆ ಇಂತಹ ಒಂದು ಸಂದರ್ಭದಲ್ಲಿ ನಮಗೆ ವಿಪರೀತವಾದ ನೋವು ಕೂಡ ಕಾಣಿಸಿಕೊಳ್ಳುತ್ತದೆ ಹಾಗಾಗಿ ಪ್ರಿಯ ವೀಕ್ಷಕರೇ ನಮ್ಮ ಪಾದಗಳಲ್ಲಿ ಬಿರುಕು ಬಿಡುವ ಮುಂಚೆ ನಾವು ಸೂಕ್ತರೀತಿಯ ಕಾಳಜಿಯನ್ನು ವಹಿಸಿದರೆ.

ಖಂಡಿತವಾಗಲು ನಮ್ಮ ಹಿಮ್ಮಡಿಯ ಮತ್ತು ನಮ್ಮ ಕಾಲುಗಳ ಪಾದದ ಚರ್ಮವನ್ನು ಒಡೆಯದಂತೆ ಹಿಮ್ಮಡಿಗಳನ್ನು ಆರೋಗ್ಯಕರ ರೀತಿಯಲ್ಲಿ ನಾವು ಕಾಪಾಡಿಕೊಳ್ಳಬಹುದು ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಬಾರಿ ನೋವನ್ನು ಅನುಭವಿಸುತ್ತಿದ್ದರೆ ಮತ್ತು ಮುಜುಗರವನ್ನು ಕೂಡ ಅನುಭವಿಸಿದರೆ ಮತ್ತು ಈ ರೀತಿಯ ಸಮಸ್ಯೆಯಿಂದ ನೀವು ಈಗಲೂ ಕೂಡ ಬಳಲುತ್ತಿದ್ದರೆ ಇವತ್ತು ನಾವು ಹೇಳುವ ಈ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲು ನಿಮ್ಮ ಹಿಮ್ಮಡಿಗಳನ್ನು ಮತ್ತು ನಿಮ್ಮ ಕಾಲಿನ ಪಾದಗಳನ್ನ ಒಂದೇ ದಿನದಲ್ಲಿ ಆರೋಗ್ಯಕರ ರೀತಿಯಲ್ಲಿ ವಾಸಿಮಾಡಿಕೊಳ್ಳಬಹುದು ಹಾಗಾದರೆ ಈ ಎಫೆಕ್ಟಿವ್ ಮನೆಮದ್ದುಗಳು ಯಾವುವು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ತಡಮಾಡದೆ.

ಈ ಮನೆಮದ್ದುಗಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ ವೀಕ್ಷಕರೆ ಈ ಮನೆಮದ್ದುಗಳನ್ನು ನಿಮಗೆ ತಿಳಿಸುವುದಕ್ಕಿಂತ ಮುಂಚೆ ನಿಮ್ಮ ಗಮನಕ್ಕೆ ಇವತ್ತು ನಾವು ಈ ಸಮಸ್ಯೆಗೆ ವಿವಿಧ ರೀತಿಯ ಕೆಲವು ಮನೆಮದ್ದುಗಳನ್ನು ತಿಳಿಸಿದ್ದೇವೆ ಮೊದಲನೆಯದಾಗಿ ನಮ್ಮ ಈ ಲೇಖನದಲ್ಲಿ ಹೇಳಿದ ಈ ಮನೆಮದ್ದನ್ನು ನೀವು ಬಳಸಿದರೆ ಸಾಕು ಈ ಸಮಸ್ಯೆಯಿಂದ ನೀವು ಪರಿಹಾರ ಕಂಡುಕೊಳ್ಳಬಹುದು ಒಂದು ವೇಳೆ ನಮ್ಮ ಈ ಲೇಖನದಲ್ಲಿ ಹೇಳಿದ ಅಥವಾ ತಿಳಿಸಿದ ಈ ಮನೆಮದ್ದು ಮಾಡಲು ನಿಮಗೆ ಕಷ್ಟವೆನಿಸಿದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದಕ್ಕೆ ಇನ್ನು ಕೆಲವು ರೀತಿಯ ಮನೆಮದ್ದುಗಳನ್ನು ಕೂಡ ತಿಳಿಸಿದ್ದೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಅದನ್ನು ಅನುಸರಿಸಿ ನಿಮ್ಮ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಐದರಿಂದ ೬ ಚಮಚದಷ್ಟು ಆಲೂಗಡ್ಡೆ ರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ನೀವು ಪ್ರತಿನಿತ್ಯ ಯಾವುದಾದರೂ ಯೂಸ್ ಮಾಡುವ.

ಟೂತ್ ಪೇಸ್ಟನ್ನು ಇದರಲ್ಲಿ ಹಾಕಿ ನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚ ಪುಡಿ ಉಪ್ಪು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನೀವು ಯಾವ ರೀತಿಯಾಗಿ ಬಳಸಬೇಕು ಎಂದರೆ ಇದನ್ನು ನಿಂಬೆಹಣ್ಣಿನ ಸಿಪ್ಪೆಯಿಂದ ನಿಮ್ಮ ಪಾದಗಳಿಗೆ ಚೆನ್ನಾಗಿ ಎರಡರಿಂದ ಮೂರು ನಿಮಿಷಗಳ ಕಾಲ ಹಚ್ಚಿ ಮಸಾಜ್ ಮಾಡಿಕೊಳ್ಳಿ ಎರಡರಿಂದ ಮೂರು ನಿಮಿಷಗಳು ಆದ ನಂತರ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ಆಗ ನೋಡಿ ನಿಮ್ಮ ಪಾದಗಳು ಯಾವ ರೀತಿಯಾಗಿ ಶುದ್ಧವಾಗಿ ಹೊಳೆಯುತ್ತಿರುತ್ತವೆ ಎಂದು ಮತ್ತು ಈ ಒಂದು ಪರಿಣಾಮಕಾರಿ ಮನೆಮದ್ದನ್ನು ನೀವು ರಾತ್ರಿ ಸಮಯದಲ್ಲಿ ತಯಾರಿಸಿಕೊಂಡು ನಿಮ್ಮ ಪಾದಗಳಿಗೆ ಹಚ್ಚಿ ೫ ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.

ತೊಳೆದುಕೊಳ್ಳುವುದರಿಂದ ನಿಮ್ಮ ಈ ಬಿರುಕುಬಿಟ್ಟ ಹಿಮ್ಮಡಿಗಳು ಬೇಗನೆ ವಾಸಿಯಾಗಿ ನಿಮ್ಮ ಪಾದಗಳು ಯಾವಾಗಲೂ ಆರೋಗ್ಯದಿಂದ ಇರುತ್ತವೆ ಇನ್ನು ಕೆಲವು ರೀತಿಯ ಮನೆಮದ್ದುಗಳನ್ನು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ಕೆಲವು ಮನೆಮದ್ದುಗಳ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಯಿಂದ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವೀಡಿಯೋ ನೋಡಿದ ನಂತರ ಇನ್ನು ಕೆಲವು ರೀತಿಯ ಮನೆಮದ್ದುಗಳ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನೈಸರ್ಗಿಕ ಮನೆ ಮದ್ದುಗಳ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.