ಹಾಲು ಕುಡಿಯುವ ಮೊದಲು,ಹಾಲು ಕುಡಿಯುವ ಸರಿಯಾದ ನಿಯಮ ತಿಳಿಯಿರಿ how and when to drink milk ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ!

in News 63 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಹಾಲು ಒಂದು ಮಹತ್ವಪೂರ್ಣವಾದ ಆಹಾರ ನಮ್ಮ ಜೀವನದ ಶುರುವಿನಲ್ಲೇ ನಮ್ಮ ಹೊಟ್ಟೆಗೆ ಸೇರುವ ಮೊದಲ ಆಹಾರ ಹಾಲು ಇದು ನಮಗೆ ಜೀವವಿರುವ ಪ್ರಾಣಿಯಿಂದ ಸಿಗುವ ಅದ್ಭುತವಾದ ಆಹಾರ ಯಾವ ಆಹಾರ ಪದಾರ್ಥಗಳು ನಮಗೆ ಜೀವಂತವಿರುವ ಪ್ರಾಣಿಯಿಂದ ಸಿಗುತ್ತವೆಯೋ ಅವುಗಳಲ್ಲಿ ಕೆಲವು ರೀತಿಯ ಹಾರ್ಮೋನ್ amino acid ಪೋಷಕಾಂಶಗಳು ಹೆಚ್ಚಿರುತ್ತವೆ ಹಾಗಾಗಿಯೇ ಇವುಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ಪದಾರ್ಥಗಳ ಜೊತೆ ತಿನ್ನುವುದು ಬಹು ಮುಖ್ಯ ಯಾಕೆಂದರೆ ನಾವು ತಿನ್ನುವ ಕೆಲವು ಆಹಾರ ಮತ್ತು ಹಾಲಿನ ಸೇವನೆಯಿಂದ ಕೆಮಿಕಲ್ ರಿಯಾಕ್ಷನ್ ಆಗುವ ಸಾಧ್ಯತೆಗಳು ಹೆಚ್ಚು ಹಾಲು ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳನ್ನು.

ಸಮಪ್ರಮಾಣದಲ್ಲಿ ಹೊಂದಿರುತ್ತದೆ ಮನುಷ್ಯನ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಕೇವಲ ಹಾಲು ಒಂದೇ ನೀಡಬಹುದು ಹೀಗಾಗಿ ಯಾರು ಪ್ರತಿದಿನ ಹಾಲು ಕುಡಿಯುವುದಿಲ್ಲವೋ ಅವರಲ್ಲಿ 40 ವರ್ಷದ ನಂತರ ಆರೋಗ್ಯದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಬೆಳೆಯುವ ಮಕ್ಕಳು ಕಡ್ಡಾಯವಾಗಿ ಹಾಲು ಕುಡಿಯಲೇಬೇಕು ಆದರೆ ಹಾಲು ಕುಡಿಯುವ ಮೊದಲು ಹಾಲು ಕುಡಿಯುವ ಸರಿಯಾದ ಸಮಯ ಮತ್ತು ವಿಧಾನವನ್ನು ನೀವು ತಿಳಿಯಲೇಬೇಕು ಇದು ನಿಮ್ಮ ದೇಹದಲ್ಲಿ ಆಗುವ ಏರುಪೇರುಗಳನ್ನು ತಪ್ಪಿಸುತ್ತದೆ ಎಷ್ಟೋ ಜನಕ್ಕೆ ಹಾಲು ಕುಡಿದರು ಅದರಲ್ಲಿರುವ ಪೋಷಕಾಂಶಗಳು ಸರಿಯಾಗಿ ದೇಹಕ್ಕೆ ಸೇರುವುದಿಲ್ಲ ಇನ್ನು ಕೆಲವರಿಗೆ ಹಾಲು ಜೀರ್ಣವಾಗುವುದಿಲ್ಲ ಈ ರೀತಿಯ ಎಷ್ಟೊಂದು ಆಹಾರಗಳಿವೆ ಇವುಗಳನ್ನು ಹಾಲು ಕುಡಿದ ನಂತರ ಅಥವಾ ಹಾಲು ಕುಡಿಯುವ ಮುಂಚೆ ಸೇವಿಸಬಾರದು.

ಇದರಿಂದ ಆಗುವ ಕೆಮಿಕಲ್ ರಿಯಾಕ್ಷನ್ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಹೊಟ್ಟೆ ಜೀರ್ಣಕ್ರಿಯೆ ಕಿಡ್ನಿ ತ್ವಚೆಯ ಹಲವು ಸಮಸ್ಯೆಗಳು ಹಾಲನ್ನು ತಪ್ಪು ಕ್ರಮದಲ್ಲಿ ಕುಡಿಯುವುದರಿಂದಲೇ ಬರುತ್ತವೆ ಹಾಗಾಗಿಯೇ ಸರಿಯಾದ ಕ್ರಮದಲ್ಲಿ ನಾವು ಹಾಲು ಕುಡಿದರೆ ಕೇವಲ ಹಾಲು ಒಂದೇ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡಿ ಮನುಷ್ಯನ ದೇಹಕ್ಕೆ ಶಕ್ತಿ ತುಂಬಿ ಹೆಚ್ಚು ಕಾಲ ಯಾವುದೇ ರೋಗಗಳಿಲ್ಲದೆ ಬದುಕಲು ಸಹಾಯ ಮಾಡುತ್ತದೆ ಈ ವಿಡಿಯೋದಲ್ಲಿ ಹಾಲನ್ನು ಹೇಗೆ ಕುಡಿಯಬೇಕು ಯಾವ ಯಾವ ಪದಾರ್ಥಗಳ ಜೊತೆ ಸೇರಿಸಿದರೆ ಇದರ ಪೂರ್ತಿ ಲಾಭವನ್ನು ನಾವು ಪಡೆಯಬಹುದು ತಿಳಿಯೋಣ ಮೊದಲಿಗೆ ಹಾಲನ್ನು ಯಾವಾಗ ಕುಡಿಯಬಾರದು ನೋಡೋಣ ಊಟ ಮಾಡಿದ ನಂತರ ಹೌದು ಫ್ರೆಂಡ್ಸ್ ಒಂದು ಲೋಟ ಹಾಲು ಒಂದು ಹೊತ್ತಿನ ಊಟಕ್ಕೆ ಸಮ ನಾವು ಊಟ ಮಾಡಿ ಹಾಲು ಕುಡಿಯುವುದರಿಂದ ಹೊಟ್ಟೆ ಭಾರವಾಗುತ್ತದೆ.

ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ನೀವು ಹಾಲನ್ನು ಕುಡಿಯಬೇಕು ಅಂದರೆ ನೀವು ತಿನ್ನುವ ಆಹಾರವನ್ನು ಅರ್ಧ ಮಾಡಿ ಹಾಗೆ ಅರ್ಧ ಲೋಟ ಹಾಲು ಕುಡಿಯಿರಿ ಉದಾಹರಣೆಗೆ ಮೂರು ರೊಟ್ಟಿಯ ಬದಲು ಒಂದು ಅರ್ಧ ರೊಟ್ಟಿ ತಿನ್ನಿ ಒಂದು ಲೋಟದ ಹಾಲಿನ ಬದಲು ಅರ್ಧ ಲೋಟ ಹಾಲು ಕುಡಿಯಿರಿ ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ನೀವು ಹೆಲ್ದಿಯಾಗಿ ಇರುತ್ತೀರಾ ಹಾಗೆಯೇ ಊಟ ಮಾಡಿ ಎರಡು ಗಂಟೆ ಆದ ನಂತರವೇ ಹಾಲನ್ನು ಕುಡಿಯಿರಿ ನಂತರ ಹುಳಿ ಪದಾರ್ಥ ಅಥವಾ ಮಸಾಲಾ ಪದಾರ್ಥ ಹೌದು ಫ್ರೆಂಡ್ಸ್ ಹಾಲು ಕುಡಿಯುವ ಮೊದಲು ಹುಳಿ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.