ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನೀವು ಹಸಿ ಈರುಳ್ಳಿಯನ್ನು ಇಷ್ಟಪಟ್ಟು ತಿನ್ನುತ್ತೀರಾ ಹಸಿ ಈರುಳ್ಳಿ ತಿನ್ನುವುದು ಅಂದರೆ ನಿಮಗೆ ತುಂಬಾ ಇಷ್ಟಾನಾ ಹಸಿ ಈರುಳ್ಳಿ ಅಥವಾ ಬೇಯಿಸಿದ ಈರುಳ್ಳಿ ಯಾವುದೇ ಇರಲಿ ಒಟ್ಟಿನಲ್ಲಿ ನಾವು ಪ್ರತಿದಿನ ಈರುಳ್ಳಿಯನ್ನು ತಿನ್ನಲೇಬೇಕು ಈರುಳ್ಳಿಯಿಂದ ನಮ್ಮ ದೇಹಕ್ಕೆ ಹಲವು ಪ್ರಯೋಜನಗಳಿವೆ ಫ್ರೆಂಡ್ಸ್ ಹಸಿ ಈರುಳ್ಳಿ ನಮ್ಮ ಡೈಜೆಶನ್ ಅನ್ನು ಇಂಪ್ರೂವ್ ಮಾಡುತ್ತದೆ ಅಂದರೆ ಜೀರ್ಣಕ್ರಿಯೆಯನ್ನು ಸಲೀಸಾಗಿಸುತ್ತದೆ ಯಾವುದೇ ರೀತಿಯ ಆಹಾರ ಸೇವಿಸುವಾಗ ಅಂದರೆ ವೆಜಿಟೇರಿಯನ್ ಅಥವಾ ನಾನ್ ವೆಜಿಟೇರಿಯನ್ ಆಹಾರದ ಜೊತೆ ಹಸಿ ಈರುಳ್ಳಿಯನ್ನು ತಿನ್ನಿ ಇದರಿಂದ ನೀವು ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗುತ್ತದೆ ನಿಮ್ಮ ದೇಹದಲ್ಲಿ ಅಸಿಡಿಟಿಯ ಸಮಸ್ಯೆ ಬರುವುದೇ ಇಲ್ಲ ತಿಂದ ಆಹಾರ ಸರಿಯಾಗಿ.
ಜೀರ್ಣ ಆಗದೆ ಹೋದರೆ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಿ ಎದೆ ಉರಿ ಹೊಟ್ಟೆ ಭಾರ ಉಬ್ಬಳಿಕೆ ತಲೆನೋವು ಕೂದಲು ಉದುರುವುದು ಮುಖದ ಮೇಲೆ ಗುಳ್ಳೆಗಳು ಮೂಳೆಗಳನ್ನು ಕಾಣಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು ಇದರಲ್ಲಿ ಫೈಬರ್ ನ ಅಂಶ ಹೆಚ್ಚಾಗಿರುತ್ತದೆ ಯಾರಿಗೆ ಬೆಳಿಗ್ಗೆ ಎದ್ದ ಕೂಡಲೇ ಹೊಟ್ಟೆ ಸರಿಯಾಗಿ ಕ್ಲೀನ್ ಆಗುವುದಿಲ್ಲವೋ ಅಂತವರು ರಾತ್ರಿ ಊಟದ ಜೊತೆ ಹಸಿ ಈರುಳ್ಳಿಯನ್ನು ತಿನ್ನುವುದು ಉತ್ತಮವಾದದ್ದು ಈರುಳ್ಳಿಯಲ್ಲಿ ಕ್ಯಾಲೋರಿಸ್ ಕಡಿಮೆ ಇರುತ್ತದೆ ಅಂದರೆ ವಿಟಮಿನ್ಸ್ ಮಿನರಲ್ಸ್ ಗಳು ಹೆಚ್ಚಾಗಿರುತ್ತವೆ ಈರುಳ್ಳಿಯನ್ನು ಪ್ರತಿದಿನ ಹಸಿಯಾಗಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳ ಬಹುದು ಈರುಳ್ಳಿ anti inflammatory property ಅನ್ನು ಹೊಂದಿದೆ ಹಾಗಾಗಿ ದೇಹದಲ್ಲಿ ಅಲರ್ಜಿ ಉಂಟಾಗದಂತೆ ನಮ್ಮನ್ನು ಈರುಳ್ಳಿ ರಕ್ಷಿಸುತ್ತದೆ ದೇಹದಲ್ಲಿ histamine ಎಂಬ hormone ಬಿಡುಗಡೆಯಿಂದ ಕಣ್ಣಿನ ಕೆರೆತ.
ಗಂಟಲು ಕೆರೆತ ಮೂಗು ಸೋರುವುದು ಅಂದರೆ ನೆಗಡಿ ಅಂತಹ ಅಲರ್ಜಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಈರುಳ್ಳಿಯಲ್ಲಿ ಇರುವಂತಹ quercetin ಎಂಬ ಅಂಶ histamine ಹಾರ್ಮೋನ್ ನ ಬಿಡುಗಡೆಯನ್ನು ತಡೆದು ನಮ್ಮ ದೇಹದ ರಕ್ಷಣೆಯನ್ನು ಮಾಡುತ್ತದೆ ಈರುಳ್ಳಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಇದು ಹೃದಯದ ಆರೋಗ್ಯಕ್ಕೂ ಕೂಡ ಉತ್ತಮವಾದದ್ದು ಇನ್ನು ಡಯಾಬಿಟಿಸ್ ಪೇಷಂಟ್ ಗಳು ಅಂದರೆ ಸಕ್ಕರೆ ಕಾಯಿಲೆ ಇರುವವರು ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಹೆಚ್ಚಾಗುತ್ತದೆ ಇದರಿಂದ ಮಧುಮೇಹಿಗಳು ಸೇವಿಸಿದ ಆಹಾರದಲ್ಲಿರುವಂತಹ ಸಕ್ಕರೆ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಪರಿಷ್ಕರಿಸಲು ನೆರವಾಗುತ್ತದೆ ಈರುಳ್ಳಿಯಲ್ಲಿ ಬಹಳಷ್ಟು ಪೌಷ್ಟಿಕ.
ಸತ್ವಗಳಿವೆ ಹಸಿಯಾಗಿ ಈರುಳ್ಳಿಯನ್ನು ತಿಂದು ಯಾವುದೇ ಡಾಕ್ಟರ್ ಗಳ ಬಳಿ ಹೋಗದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸೂಕ್ತವಾದದ್ದು ಆದರೆ ಹಸಿ ಈರುಳ್ಳಿ ತಿನ್ನಲು ಆಗದೇ ಇರುವವರು ಅಟ್ಲಿಸ್ಟ್ ಬೇಯಿಸಿದ ಈರುಳ್ಳಿಯನ್ನಾದರೂ ತಪ್ಪದೇ ಸೇವಿಸಬೇಕು ಪ್ರಿಯ ವೀಕ್ಷಕರೇ ಈ ಒಂದು ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ.