ಹಳದಿಯಾಗಿರುವ ಹಲ್ಲುಗಳನ್ನು ಬಿಳಿಯಾಗಿಸಲು 2 ಮನೆಮದ್ದು|ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಟಿಪ್ಸ್ ಇಲ್ಲಿದೆ ಪರಿಹಾರ ವಿಡಿಯೋ ನೋಡಿ!🤷‍♀️🦷🦷🦷🦷🦷🙅‍♀️👌👇

in News 76 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇಂದಿನ ವಿಡಿಯೋದಲ್ಲಿ ಹಳದಿಯಾಗಿರುವಂತಹ ಹಲ್ಲುಗಳನ್ನು ಯಾವ ರೀತಿ ಬಿಳಿ ಮಾಡಬಹುದು ಅಥವಾ ಯಾವ ರೀತಿ ಬಿಳುಪನ್ನು ತರಿಸಬಹುದು ನಾವು ಹಲ್ಲುಗಳಿಗೆ ಅನ್ನುವುದನ್ನು ಇಂದಿನ ವಿಡಿಯೋದಲ್ಲಿ ಹೇಳಿಕೊಡುತ್ತಿದ್ದೇವೆ ಹಾಗೂ ಎರಡು ಮನೆಮದ್ದುಗಳನ್ನು ಹೇಳುತ್ತಿದ್ದೇವೆ ಈ ಮನೆಮದ್ದನ್ನು ನೀವು 5 ದಿನಗಳವರೆಗೆ ಬಳಸುವುದರಿಂದ ನಿಮ್ಮ ಹಳದಿಯಾಗಿರುವಂತಹ ಹಲ್ಲುಗಳು ಬಿಳುಪಾಗುತ್ತವೆ ಹಳದಿಯಾಗಿರುವಂತಹ ಹಲ್ಲುಗಳನ್ನು ಬಿಳಿಪಡಿಸುವುದಕ್ಕೆ ಅಥವಾ ಬಿಳುಪನ್ನು ತರುವುದಕ್ಕೆ ಮೊದಲನೆಯದಾಗಿ ನಾವು ಇದರಲ್ಲಿ ಕಾಲು ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡವನ್ನು ಹಾಕುತ್ತಿದ್ದೇವೆ ಜೊತೆಗೆ ಇದರಲ್ಲಿ ಮೂರರಿಂದ ನಾಲ್ಕು ಹನಿ ನಿಂಬೆಹಣ್ಣಿನ ರಸವನ್ನು ಕೂಡ ಸೇರಿಸೋಣ ಇವೆರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಪೇಸ್ಟ್ ರೀತಿಯಲ್ಲಿ ಆಗುತ್ತದೆ.

ಈ ಪೇಸ್ಟನ್ನು ನಿಮ್ಮ ಟೂತ್ ಬ್ರಷ್ ಗೆ ಹಚ್ಚಿ ಬಿಟ್ಟು ನಿಮ್ಮ ಹಲ್ಲುಗಳಿಗೆ ನೀವು ಎರಡು ನಿಮಿಷದವರೆಗೆ ಉಜ್ಜಿಕೊಳ್ಳಿ ಹಾಗೂ ಎರಡು ನಿಮಿಷದವರೆಗೆ ಹಾಗೇನೆ ಬಿಡಿ ನಂತರ ನೀವು ನೀರಿನಿಂದ ನಿಮ್ಮ ಬಾಯಿಯನ್ನ ಮುಕ್ಕಳಿಸಬಹುದು ಈ ಮನೆ ಮದ್ದನ್ನು ನೀವು ನಾಲ್ಕರಿಂದ ಐದು ದಿನದವರೆಗೆ ಮಾಡುವುದರಿಂದ ನಿಮ್ಮ ಹಳದಿಯಾಗಿರುವಂತ ಹಲ್ಲುಗಳು ಬಿಳಿಯಾಗುತ್ತವೆ ಒಂದು ವೇಳೆ ನಿಮ್ಮ ಹಲ್ಲುಗಳು ಸೆನ್ಸಿಟಿವ್ ಆಗಿದ್ದರೆ ಈ ಮನೆ ಮದ್ದನ್ನು ಬಳಸಬೇಡಿ ಎರಡನೇ ಮನೆಮದ್ದು ಸ್ವಲ್ಪ ಉಪ್ಪು ಕಾಲು ಟೇಬಲ್ ಸ್ಪೂನ್ ನಷ್ಟು ನಂತರ ಬೇಕಿಂಗ್ ಸೋಡಾ ಸ್ವಲ್ಪ ಎರಡು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಸ್ವಲ್ಪ ನಿಂಬೆಹಣ್ಣಿನ ರಸ ಮೂರರಿಂದ ನಾಲ್ಕು ಹನಿಗಳಷ್ಟು ಹಾಗೂ ಒಂದು ಟೇಬಲ್ ಸ್ಪೂನ್ ನಷ್ಟು ತೆಂಗಿನಕಾಯಿ ಎಣ್ಣೆ ಶುದ್ಧ ತೆಂಗಿನಕಾಯಿಯ ಎಣ್ಣೆಯನ್ನು ಬಳಸುತ್ತಿದ್ದೇವೆ ಇವನ್ನೆಲ್ಲ ಒಮ್ಮೆ ಮಿಕ್ಸ್ ಮಾಡಿ ಬಿಟ್ಟು ಒಂದು ಪೇಸ್ಟ್ ರೀತಿಯಲ್ಲಿ ರೆಡಿ ಮಾಡಿಕೊಳ್ಳಿ ಈ ಪೇಸ್ಟನ್ನು ನಿಮ್ಮ ಟೂತ್ ಬ್ರಷ್ ಗೆ ಹಚ್ಚಿಕೊಂಡು.

ನಿಮ್ಮ ಹಲ್ಲುಗಳಿಗೆ ನೀವು ತಿಕ್ಕುವುದರಿಂದ ನಿಮ್ಮ ಹಳದಿಯಾಗಿರುವಂತಹ ಹಲ್ಲುಗಳು ಬಿಳಿಯಾಗುತ್ತವೆ ಒಂದು ವೇಳೆ ನಿಮ್ಮ ಹಲ್ಲುಗಳು ಜಾಸ್ತಿನೇ ಹಳದಿ ಇಲ್ಲ ಅಂತಂದ್ರೆ ನೀವು ಈ ಎರಡು ಮನೆ ಮದ್ದನ್ನು ವಾರಕ್ಕೊಮ್ಮೆ ಬಳಸಬಹುದು ಅಥವಾ ತಿಂಗಳಿಗೆ ಎರಡು ಮೂರು ಸಾರಿ ನೀವು ಇದನ್ನು ಬಳಸಬಹುದು ಇದರಿಂದ ನಿಮ್ಮ ಹಳದಿಯಾಗಿರುವಂತಹ ಹಲ್ಲುಗಳು ಬಿಳಿಯಾಗುತ್ತವೆ ಹಾಗೂ ನಿಮ್ಮ ಹಲ್ಲುಗಳಲ್ಲಿ ಹುಳ ಹಿಡಿದಿದ್ದರೆ ಅದು ಕೂಡ ಗುಣವಾಗುತ್ತಾ ಬರುತ್ತದೆ ಸೋ ಸ್ನೇಹಿತರೆ ಎರಡು ಮನೆಮದ್ದುಗಳು ನಿಮ್ಮ ಹಳದಿಯಾಗಿರುವಂತಹ ಹಲ್ಲುಗಳನ್ನು ಬಿಳಿಪಡಿಸುವುದಕ್ಕೆ ನಿಮಗೆ ಹೆಲ್ಪ್ ಫುಲ್ ಆಗುತ್ತದೆ ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ.