ಸ್ನಾನಕ್ಕೆ ಮುಂಚೆ ಇದನ್ನು ಹಚ್ಚಿದ್ದು ಅಷ್ಟೇ| ವೇಗವಾಗಿ ಕೂದಲು ಬೆಳೆಯಲು ಸೂಪರ್,ಸ್ನಾನಕ್ಕೆ ಮುಂಚೆ ಹಚ್ಚಿ # hair growth ಇಲ್ಲಿದೆ ಪರಿಹಾರ ವಿಡಿಯೋ ನೋಡಿ!👌

in News 923 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಸಾಮಾನ್ಯವಾಗಿ ಮೊಟ್ಟೆಯಲ್ಲಿ ಹಲವಾರು ರೀತಿಯಾದಂತಹ ಪೋಷಕಾಂಶಗಳು ಇರುವಂತದ್ದು ನಮ್ಮೆಲ್ಲರಿಗೂ ತಿಳಿದೇ ಇದೆ ಇದನ್ನು ಕೂದಲಿಗೆ ಮಾಸ್ಕ್ ಆಗಿ ಸುಲಭವಾಗಿ ನಾವು ಬಳಸಬಹುದು ಕೂದಲು ದಪ್ಪ ಕಪ್ಪು ಹಾಗೂ ಉದ್ದವಾಗಿರಬೇಕು ಅಂತ ಎಲ್ಲರಿಗೂ ಕೂಡ ಇಷ್ಟವಿರುತ್ತದೆ ಇದಕ್ಕೆ ಹಲವಾರು ರೀತಿಯಾದಂತಹ ಆರೈಕೆ ಕೂಡ ನಾವು ಮಾಡಿಕೊಳ್ಳುತ್ತಿರುತ್ತೇವೆ ಇವತ್ತಿನ ವಿಡಿಯೋದಲ್ಲಿ ಮೊಟ್ಟೆಯಿಂದ ತಯಾರಿಸಬಹುದಾ ದಂತಹ ಕೂದಲಿನ ಮಾಸ್ಕ್ ಬಗ್ಗೆ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಈ ಮೊಟ್ಟೆಯ ಮಾಸ್ಕ್ ಅನ್ನು ಬಳಸಿಕೊಂಡು ನಾವು ನಮ್ಮ ಕೂದಲನ್ನು ಖಂಡಿತವಾಗಲೂ ಆರೋಗ್ಯಕರವಾಗಿರಿಸಿಕೊಳ್ಳ ಬಹುದು ಈ ಸುಲಭವಾದಂತಹ ಮಾಸ್ಕ್ ಅನ್ನು ನೀವು ಕೂಡ ಬಳಸಿ ನೋಡಿ ಆಗ ನಿಮಗೆ ಅದರಿಂದ ಸಿಗುವಂತಹ ಲಾಭಗಳ ಬಗ್ಗೆ ತಿಳಿಯುತ್ತದೆ ಈ ಮಾಸ್ಕ್ ಅನ್ನು ತಯಾರು.

ಮಾಡಿಕೊಳ್ಳುವುದಕ್ಕೆ ನಮಗೆ ಬೇಕಾಗಿರುವಂತದ್ದು ಮೊಟ್ಟೆ ಸೋ ಈ ಮಾಸ್ಕ್ ಗೆ ನಾವು ಎಗ್ ವೈಟ್ ಅಂದರೆ ಮೊಟ್ಟೆಯ ಬಿಳಿ ಭಾಗವನ್ನು ಬಳಸುತ್ತಿದ್ದೇವೆ ಮೊಟ್ಟೆಯಲ್ಲಿ ಹಲವಾರು ವಿಧವಾದಂತ ವಿಟಮಿನ್ ಗಳು ಪೋಷಣೆ ನೀಡುವಂತಹ moisturizer ಇರುತ್ತದೆ ಸೋ ಹಾಗಾಗಿ ಈ ಮಾಸ್ಕ ನಿಂದಾಗಿ ನಮ್ಮ ಕೂದಲು ತಾಜಾ ಮತ್ತು ಕಾಂತಿಯುತವಾಗುತ್ತವೆ ಆಮೇಲೆ ನಮಗೆ ಬೇಕಾಗಿರುವಂತದ್ದು ಅಲೋವೆರ ಜೆಲ್ ಒಂದೆರಡು ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ ನೀವಿಲ್ಲಿ ರೆಡಿಮೇಡ್ ಅಲೋವೆರಾ ಜೆಲ್ ಆದರೂ ತೆಗೆದುಕೊಳ್ಳಬಹುದು ಅಥವಾ ಫ್ರೆಶ್ ಆಗಿರುವಂತಹ ಅಲೋವೆರ ಜೆಲ್ ನಿಮ್ಮ ಮನೆಯಲ್ಲಿ ಅಲೋವೆರಾ ಗಿಡ ಇದ್ದರೆ ಅದರಿಂದ ಜೆಲ್ ಅನ್ನು ತೆಗೆದುಕೊಂಡು ತೆಗೆದುಕೊಳ್ಳಬಹುದು ನೀವು ಬೇಕಾದರೆ ಒಂದು ಹಿಡಿ ಮೊಟ್ಟೆಯನ್ನು ಕೂಡ ಈ ಮಾಸ್ಕ್ ಅಲ್ಲಿ ಬಳಸಬಹುದು ಸೋ ಎಗ್ ವೈಟ್ ಮತ್ತು ಅಲೋವೆರಾ ಜೆಲ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಿಕ್ಸ್ ಮಾಡಿಕೊಳ್ಳುತ್ತಿದ್ದ ಹಾಗೆ ಕ್ರೀಮ್ ನ consistency ಬರುತ್ತದೆ.

ಸೋ ತುಂಬಾ ಚೆನ್ನಾಗಿ ಬ್ಲೆಂಡ್ ಆಗುತ್ತದೆ ತಯಾರ್ ಆದಂತಹ ನಮ್ಮ ಮೊಟ್ಟೆಯ ಮಾಸ್ಕ್ ಅನ್ನು ನೀವು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೂ ತುಂಬಾ ಚೆನ್ನಾಗಿ ಪೂರ್ತಿಯಾಗಿ ಕವರ್ ಆಗುವ ಹಾಗೆ ಅಪ್ಲೈ ಮಾಡಿಕೊಳ್ಳಿ ಸೋ ನೀಟಾಗಿ ಕೂದಲಿಗೆಲ್ಲ ಹಚ್ಚಿಕೊಂಡ ಆದಮೇಲೆ ಒಂದು 30 ರಿಂದ 60 ನಿಮಿಷ ಅದನ್ನು ಹಾಗೆ ಬಿಟ್ಟುಬಿಡಿ ಒಂದು ಗಂಟೆ ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ ಶಾಂಪೂ ಮತ್ತು ಕಂಡಿಷನರ್ ಅನ್ನು ಯೂಸ್ ಮಾಡಿಕೊಳ್ಳ ಬಹುದು ನಿಮಗೆ ಒಳ್ಳೆಯ ರಿಸಲ್ಟ್ ಸಿಗಬೇಕು ಅಂತ ಅಂದ್ರೆ ನೀವು ಈ ಮಾಸ್ಕನ್ನು ವಾರದಲ್ಲಿ ಒಂದರಿಂದ ಎರಡು ಬಾರಿ ಉಪಯೋಗಿಸುತ್ತಾ ಬನ್ನಿ ಸೋ ಈ ಹೇರ್ ಪ್ಯಾಕ್ ನ ಜೊತೆಗೆ ಒಂದೊಳ್ಳೆಯ ನ್ಯಾಚುರಲ್ ಆದಂತಹ ಶಾಂಪೂ ಮತ್ತು ಕಂಡೀಷನರ್ ಬಗ್ಗೆ ನಿಮಗೆ ಇವತ್ತಿನ ವಿಡಿಯೋದಲ್ಲಿ ತಿಳಿಸಿ ಕೊಡುತ್ತೇವೆ ನೋಡಿ ಫ್ರೆಂಡ್ಸ್ ಇದು ಬಂದು mamaerth eggplex shampoo ಮತ್ತು eggplex conditioner ಸೋ ತುಂಬಾನೇ ಚೆನ್ನಾಗಿದೆ.

mamaerth ಅವರ ಶಾಂಪೂ ಮತ್ತು ಕಂಡೀಷನರ್ ಇದರಲ್ಲಿ ಎಗ್ ಪ್ರೋಟೀನ್ ಇರುತ್ತದೆ ಮತ್ತೆ Collagen ಇರುತ್ತದೆ ಕೂದಲನ್ನು Strength ಮತ್ತು ಶೈನಿಂಗ್ ಮಾಡುತ್ತದೆ ಇದನ್ನು ಸೇಫ್ ಆಗಿ ತಯಾರು ಮಾಡಲಾಗುತ್ತದೆ ಪ್ರಿಯ ವೀಕ್ಷಕರೇ ಈ ಬ್ಯೂಟಿ ಟಿಪ್ಸ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.