ಸಾಕಷ್ಟು ಮನೆ ಮದ್ದು ಬಳಸಿಯೂ ಫಲಿತಾಂಶ ಸಿಗುತ್ತಿಲ್ಲ ಎಂದರೆ ಒಮ್ಮೆ ಇದನ್ನು ಹಚ್ಚಿ ಕೂದಲು ವೇಗವಾಗಿ ಬೆಳೆಯುತ್ತದೆ ಇಲ್ಲಿದೆ ಪರಿಹಾರ ವಿಡಿಯೋ ನೋಡಿ!🤔👌

in News 188 views

ಕೂದಲು ಉದುರುವುದು ಬೊಕ್ಕತಲೆಯ ಸಮಸ್ಯೆ ಇವಾಗಂತೂ ಸಾಮಾನ್ಯ ಸಮಸ್ಯೆಯಾಗಿದೆ ಇನ್ನು ಕೆಲವರಿಗೆ ಏನೇ ಮಾಡಿದರು ಕೂದಲ ಬೆಳವಣಿಗೆಯೇ ಆಗುವುದಿಲ್ಲ ಈ ಎಲ್ಲ ಸಮಸ್ಯೆಗೆ ಒಂದು ಉತ್ತಮ ಪರಿಹಾರವನ್ನು ಇವತ್ತಿನ ವಿಡಿಯೋದಲ್ಲಿ ತಿಳಿಸಿ ಕೊಡುತ್ತೇವೆ ನೀವು ಈಗಾಗಲೇ ಸಾಕಷ್ಟು ಮನೆಮದ್ದು ಎಣ್ಣೆಗಳನ್ನು ಬಳಸಿಯೂ ಫಲಿತಾಂಶ ಸಿಗದಿದ್ದರೆ ಒಮ್ಮೆ ಈ ಎಣ್ಣೆಯನ್ನು ಬಳಸಿ ನೋಡಿ ೩೦ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಈ ಎಣ್ಣೆಯನ್ನು ತಯಾರಿಸುವ ವಿಧಾನ ಒಂದು ಪಾತ್ರೆಗೆ ಒಂದು ಕಪ್ ತೆಂಗಿನ ಎಣ್ಣೆಯನ್ನು ಹಾಕಿ ಇದಕ್ಕೆ ೨ ಚಮಚ ಅಗಸೆ ಬೀಜವನ್ನು ಸೇರಿಸಿ ನಂತರ ಇದನ್ನು ಮಧ್ಯಮ ಉರಿಯಲ್ಲಿ ಬೇಯಿಸಿ ೧೦ ನಿಮಿಷ ಚೆನ್ನಾಗಿ ಕುದಿಸಿ ಎಣ್ಣೆ ತಯಾರಾಯಿತು ಇದನ್ನು ವಾರದಲ್ಲಿ ಮೂರು ಬಾರಿ ಹಚ್ಚಿ ಕೂದಲು ವೇಗವಾಗಿ ಬೆಳೆಯುತ್ತದೆ.

ಯಾಕೆಂದರೆ ಅಗಸೆ ಬೀಜದಲ್ಲಿ ಕೂದಲಿಗೆ ಬೇಕಾದಂತಹ ಎಲ್ಲಾ ಪೋಷಕಾಂಶಗಳು ಇವೆ ಅದರಲ್ಲೂ ಮುಖ್ಯವಾಗಿ ಒಮೆಗ ತ್ರಿ ಫ್ಯಾಟಿ ಆಸಿಡ್ ಇದೆ ಇದು ನಮ್ಮ ತಲೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ಕೂದಲಿನ ಬೇರುಗಳನ್ನು ಭದ್ರಪಡಿಸಿ ಸೊಂಪಾದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಅಷ್ಟೇ ಅಲ್ಲ ತಲೆಹೊಟ್ಟನ್ನು ನಿವಾರಿಸುವ ಶಕ್ತಿಯನ್ನು ಈ ಅಗಸೆ ಬೀಜ ಪಡೆದಿದೆ ನೋಡಿದ್ರಲ್ಲ ಕೂದಲ ಬೆಳವಣಿಗೆ ವೇಗವಾಗಿ ಆಗಲು ಈ ಎಣ್ಣೆಯನ್ನು ಹಚ್ಚಿ ನೋಡಿ ವೀಕ್ಷಕರೇ ಈ ಸರಳ ಮನೆಮದ್ದು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ & ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಸರಳ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ.

ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕ ಮಾಹಿತಿಗಳ ಬಗ್ಗೆ ಪ್ರತಿನಿತ್ಯ ನೀವು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ…ಹೊಸ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಮತ್ತು ನಿಮ್ಮ ಸೌಂದರ್ಯವನ್ನು ಸದಾಕಾಲ ಆರೋಗ್ಯ ಕಾಪಾಡಿಕೊಳ್ಳಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.