ಸವೆದುಹೋದ ಮೂಳೆಗಳು ಕೂಡ ಗಟ್ಟಿಮುಟ್ಟಾಗುತ್ತವೆ ಈ ಉಪಾಯದಿಂದ|ನಡೆಯುವುದಕ್ಕೆ ಆಗದೇ ಇದ್ದವರೂ ಕೂಡ ಓಡಾಡುವಂತೆ ಮಾಡುತ್ತೆ ಇದು ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔👌👇

in News 2,396 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ತುಂಬಾ ಸಾರಿ ನಾವು ನಡೆಯುವ ಕೂತುಕೊಳ್ಳುವಾಗ ಓಡುವಾಗ ಮಂಡಿಯಲ್ಲಿ ತುಂಬಾನೆ ನೋವಾಗುತ್ತಿರುತ್ತದೆ ಸ್ವಲ್ಪ ಮುಮೆಂಟ್ಸ್ ಮಾಡಿದರು ಕೂಡ ನೋವಾಗುತ್ತದೆ ಇದರಿಂದ ನಮ್ಮ ಡೈಲಿ ಲೈಫ್ ನಲ್ಲಿ ಪ್ರಭಾವ ಬೀರುತ್ತದೆ ರಾತ್ರಿ ಮಲಗುವಾಗಲೂ ಸಹ ಈ ನೋವು ಬೆನ್ನು ಬಿಡೋವುದಿಲ್ಲ ಲಕ್ಷಾಂತರ ಕೋಟಿಗಟ್ಟಲೆ ಜನರಿಗೂ ಕೂಡ ಈ ಪ್ರಾಬ್ಲಮ್ ಆಗುತ್ತಿದೆ ಮಂಡಿನೋವಲ್ಲಿ ಬೇರೆಬೇರೆ ಟೈಪ್ ನಲ್ಲಿ ಮಂಡಿ ನೋವಾಗುತ್ತದೆ ಗಾಯದಿಂದಾಗಿ ನೋವಾಗಬಹುದು ಫ್ರಾಕ್ಚರ್ ಆಗಿ ಕೂಡ ನೋವಾಗಬಹುದು ಆಪರೇಷನ್ ಮಾಡಿದ ನಂತರವು ಕೂಡ ನೋವಾಗಬಹುದು.

ಅಂದರೆ ಮಂಡಿಗೆಲ್ಲ ಆಪರೇಷನ್ ಮಾಡುತ್ತಾರೆ ಅಲ್ವಾ ಯಾವಾಗಲೂ ಕೂಡ ನೋವಾಗಬಹುದು ಸಂಧಿವಾತದಿಂದಾಗಿ ಆಮವಾತ ದಿಂದಾಗಲೂ ಕೂಡ ನೋವಾಗಬಹುದು ಗಂಟುಗಳಲ್ಲಿ ನೋವಾದ್ದರು ಕೂಡ ಹೊತ್ತು ಅರ್ಥರೈಟರ್ಸ್ ನಂತಹ ನೋವಿದ್ದರೂ ಮಂಡಿಯಲ್ಲಿ ನೋವಾಗುತ್ತದೆ ಮತ್ತೆ ದೇಹದ ತೂಕ ಹೆಚ್ಚಿದರು ಕೂಡ ದೇಹದ ಭಾರವೆಲ್ಲ ಮಂಡಿಗೆ ಬಿದ್ದಾಗಲೂ ಕೂಡ ಮಂಡಿ ನೋವಾಗುತ್ತದೆ ವಯಸ್ಸಾದ ನಂತರ ಅಂದರೆ 50 ರಿಂದ 60ವರ್ಷವಾದ ನಂತರ ಸಾಮಾನ್ಯವಾಗಿ ಮಂಡಿ ನೋವು ಕಾಣಿಸುತ್ತದೆ ಇನ್ನು ಕೆಲವೊಬ್ಬರಿಗೆ 20ರಿಂದ 40 ವರ್ಷದ ನಡುವೆನೂ ಕೂಡ ಮಂಡಿ ನೋವು ಕಾಣಿಸುತ್ತದೆ ಇದಕ್ಕೆ ಕಾರಣ ಕ್ಯಾಲ್ಸಿಯಂ ಕಡಿಮೆ ಆಗಿರಬಹುದು ವಿಟಮಿನ್-ಡಿ ಕೊರತೆಯಾಗಿರಬಹುದು ಯೂರಿಕ್ ಆಸಿಡ್ ಹೆಚ್ಚಾಗುವುದರಿಂದಲೂ ಕೂಡ.

ಮಂಡಿ ನೋವು ಕಾಣಿಸುತ್ತದೆ ಬಾವು ಬರುತ್ತದೆ ಊತ ಬರುತ್ತದೆ ಹಾಗೆ ಮೂಳೆಗಳು ಡಿಸ್ ಲೋಕೇಟೆಡ್ ಆದರೂ ಕೂಡ ಮೂಳೆ ನೋವು ಆಗುತ್ತದೆ ಸಾಮಾನ್ಯವಾಗಿ 50 ರಿಂದ 60 ವರ್ಷದ ನಂತರ ಬರುವಂತಹ ಮಂಡಿನೋವು ಯಾಕಾಗುತ್ತದೆ ಅಂದರೆ ಮಂಡಿಯಲ್ಲಿ ಎಲಬುಗಳ ನಡುವೆ ಜಲ್ ಇರುತ್ತದೆ ಈ ವಯಸ್ಸಿನಲ್ಲಿ ಈ ಜಲ್ ಕಡಿಮೆಯಾಗುತ್ತ ಬರುತ್ತೆ ಈ ಜಲ್ ಕಡಿಮೆಯಾದಾಗ ಏನಾಗುತ್ತೆ ಎಂದರೆ ಎರಡು ಎಲುಬುಗಳು ಒಂದಕ್ಕೊಂದು ತಾಗಿದಾಗ ಮಂಡಿ ನೋವು ಕಾಣಿಸುತ್ತದೆ ಹಾಗಾಗಿ ಇವತ್ತು ನಾವು ಈ ತರಹದ ಮಂಡಿನೋವಿಗೆ ಒಂದು ಎಫೆಕ್ಟಿವ್ ಆದಂತಹ ಮನೆಮದ್ದನ್ನು ಹೇಳುತ್ತಿದ್ದೇವೆ ಮಂಡಿಯಲ್ಲಿ ಇರುವಂತಹ ಜಲ್ ಕಡಿಮೆಯಾಗಿ ಮೂಳೆಗಳು ಸವೆದು ಹೋದರು ಕೂಡ ನಾವು ಈ ಟ್ರೀಟ್ಮೆಂಟ್ ನಿಂದ ಕ್ಯೂರ್ ಮಾಡಿಕೊಳ್ಳಬಹುದು ಈ ಟ್ರೀಟ್ಮೆಂಟ್ ಅನ್ನ.

ಆರ್ಯುವೇದಿಕ್ ಹಾಸ್ಪಿಟಲ್ ನಲ್ಲಿ ಮಾಡುತ್ತಾರೆ ಇದನ್ನ ನಮ್ಮ ಅಮ್ಮ ಬಹಳಬಾರಿ ಮನೆಯಲ್ಲೇ ಮಾಡಿಕೊಂಡಿದ್ದಾರೆ ಇದನ್ನ ಜಾನು ಬಸ್ತಿ ಅಂತ ಕರೆಯುತ್ತಾರೆ ಜಾನು ಅಂದರೆ ಮಂಡಿ ಮಂಡಿಯ ಟ್ರೀಟ್ಮೆಂಟ್ ನಾವು ಮನೆಯಲ್ಲಿ ಯಾವ ರೀತಿ ಮಾಡಿಕೊಳ್ಳಬಹುದು ಅಂತ ಇವತ್ತಿನ ವಿಡಿಯೋದಲ್ಲಿ ಡಿಟೇಲಾಗಿ ತಿಳಿಯೋಣ ಈ ಟ್ರೀಟ್ ಮೆಂಟ್ ಅನ್ನು ಮಾಡುವುದಕ್ಕೆ ಉದ್ದಿನಬೇಳೆಯನ್ನು ತೆಗೆದುಕೊಳ್ಳಿ ಸೋ ನಾವು ಇಲ್ಲಿ ಅರ್ಧ ಕಪ್ ಉದ್ದಿನಬೇಳೆಯನ್ನು ತೆಗೆದುಕೊಂಡಿದ್ದೇವೆ ನೀವು ದೋಸೆಯೇಲ್ಲ ಮಾಡುವುದಕ್ಕೆ ಇದನ್ನು ಬಳಸುತ್ತೀರಾ ಸೋ ಈ ಉದ್ದಿನಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಬಿಟ್ಟು ನಾವು ಹಿಟ್ಟನ್ನು ತಯಾರಿಸಿಕೊಳ್ಳೋಣ ಫೈನಾಗಿ ಇದರ ಪೌಡರನ್ನು ತಯಾರಿಸಿಕೊಳ್ಳೋಣ ನೋಡಿ ಇವಾಗ ನಾವು ಈ ಹಿಟ್ಟನ್ನು ತಯಾರು ಮಾಡಿಕೊಂಡಿದ್ದೇವೆ ಇವಾಗ ನೀವು.

ಗೋಧಿಹಿಟ್ಟನ್ನು ಹೇಗೆ ನಾದುತ್ತಿರಿ ಅಲ್ವಾ ನೀರನ್ನು ಹಾಕಿ ಬಿಟ್ಟು ಹಾಗೇನೆ ಇದನ್ನು ಸ್ವಲ್ಪ ಗಟ್ಟಿಯಾಗಿ ನಾದಿಕೊಳ್ಳಿ ನೀರನ್ನು ಸೇರಿಸಿಕೊಂಡು ಹಿಟ್ಟನ್ನು ನಾದುವಾಗ ತುಂಬಾ ಗಟ್ಟಿ ಕೂಡ ಮಾಡಿಕೊಳ್ಳಬೇಡಿ ಮತ್ತೆ ನಿಮಗೆ ಹಚ್ಚುವುದಕ್ಕೆ ಪ್ರಾಬ್ಲಮ್ ಆಗುತ್ತದೆ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.