ಸತ್ಯ ನನ್ನ ನಂಬಿ! 5 ದಿನ ಹೀಗೆ ಮಾಡಿದ್ದಕ್ಕೆ ನನ್ನ ತಲೆ ಕೂದಲು ಉದ್ದ ದಪ್ಪವಾಗಿ ಬೆಳೆದಿದೆ|long,thick,Hair tips|ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔👌👇

in News 173 views

ಇವತ್ತಿನ ಈ ವಿಡಿಯೋದಲ್ಲಿ ಕೂದಲ ಬೆಳವಣಿಗೆಗೆ ಒಂದು ನ್ಯಾಚುರಲ್ ಆದ ಹೇರ್ ಪ್ಯಾಕ್ ಅನ್ನು ಮನೆಯಲ್ಲೇ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ತಯಾರಿಸಿಬಿಟ್ಟು ಹೇಗೆ ಉಪಯೋಗಿಸುವುದು ಅಂತ ಹೇಳಿ ಈ ವಿಡಿಯೋದಲ್ಲಿ ನಿಮಗೂ ಕೂಡ ತಿಳಿಸಿಕೊಡುತ್ತೇವೆ ಈ ಪ್ಯಾಕ್ ಅನ್ನು ಬಳಸುವುದರಿಂದ ತಲೆಯ ಕೂದಲು ಬೆಳೆಯುವುದಷ್ಟೇ ಅಲ್ಲದೇನೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ತುಂಬಾ ಚೆನ್ನಾಗಿ ಸ್ಮೂತ್ ಆಗಿ ಶೈನಿಯಾಗಿ ಆಗುತ್ತದೆ ತಲೆ ಕೂದಲು ಕಪ್ಪಾಗುವುದಕ್ಕೂ ಇದು ತುಂಬಾನೇ ಹೆಲ್ಪ್ ಮಾಡುತ್ತದೆ ಅಂತಾನೆ ಹೇಳಬಹುದು ಮತ್ತೆ ಫ್ರೆಂಡ್ಸ್ ನಾವು ಆಗಲೇ ಹೇಳಿದ ಹಾಗೆ ಈ ಪ್ಯಾಕ್ ತುಂಬಾನೇ ನ್ಯಾಚುರಲ್ ಆಗಿರುವುದರಿಂದ ಇದನ್ನು ಬಳಸಿದರೆ ಯಾವುದೇ ರೀತಿಯಾದ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಮನೆಯಲ್ಲೇ ಇರುವಂತ ನ್ಯಾಚುರಲ್ ಆದ ಪದಾರ್ಥಗಳನ್ನು ಬಳಸಿ ತಯಾರಿಸಿದ್ದೇವೆ ನೋಡಿ.

ಆದರಿಂದ ಇದನ್ನು ಧೈರ್ಯವಾಗಿ ಉಪಯೋಗಿಸಬಹುದು ತಲೆ ಕೂದಲು ಬಹುಬೇಗ ಬೆಳೆಯುವುದಕ್ಕೆ ತುಂಬಾನೇ ಹೆಲ್ಪ್ ಮಾಡುವಂತ ಹೇರ್ ಪ್ಯಾಕ್ ಇದು ಹಾಗಾದರೆ ಬನ್ನಿ ಫ್ರೆಂಡ್ಸ್ ಈ ವಿಡಿಯೋದಲ್ಲಿ ಈ ಪ್ಯಾಕ್ ಅನ್ನು ತಯಾರಿಸುವ ವಿಧಾನ ಮತ್ತು ಕರೆಕ್ಟಾಗಿ ಇದನ್ನು ಉಪಯೋಗಿಸುವಂತಹ ವಿಧಾನ ಹೇಗೆ ಅಂತ ಹೇಳುತ್ತೇವೆ ಆದಷ್ಟು ವಿಡಿಯೋವನ್ನು ಕಂಪ್ಲೀಟ್ ಆಗಿ ಸ್ಕಿಪ್ ಮಾಡದೆ ನೋಡಿ ಈಗ ಮೊದಲನೆಯದಾಗಿ ಈ ಪ್ಯಾಕ್ ಅನ್ನು ತಯಾರಿಸುವ ವಿಧಾನ ಯಾವ ರೀತಿ ಅಂತ ಹೇಳಿ ತಿಳಿಸುತ್ತೇವೆ ಅದಕ್ಕೋಸ್ಕರ ಕ್ಲಿನಾಗಿರುವಂತಹ ಸಣ್ಣ ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಮೊದಲನೆಯದಾಗಿ ಒಂದು ಟೇಬಲ್ ಸ್ಪೂನ್ ಅಳತೆಯಲ್ಲಿ ಕರೆಕ್ಟಾಗಿ ಕರಿ ಎಳ್ಳನ್ನು ಹಾಕಿಕೊಳ್ಳಿ ಕರಿ ಎಳ್ಳನೇ ಬಳಸಬೇಕಾಗುತ್ತದೆ ಬಿಳಿ ಎಳ್ಳನ್ನು ಯಾವುದೇ ಕಾರಣಕ್ಕೂ ಈ ಪ್ಯಾಕನ್ನು ತಯಾರಿಸುವುದಕ್ಕೆ ಬಳಸಬಾರದು ನಂತರ ನಾವು ಯಾವ ಪ್ರಮಾಣದಲ್ಲಿ.

ಕರಿ ಎಳ್ಳನ್ನು ತೆಗೆದುಕೊಂಡಿರುತ್ತೇವೆ ನೋಡಿ ಅದೇ ಪ್ರಮಾಣದಲ್ಲಿ ಅದೇ ಟೇಬಲ್ ಸ್ಪೂನ್ ಅಳತೆಯಲ್ಲೇ ಒಂದು ಟೇಬಲ್ ಸ್ಪೂನ್ ಆಗುವಷ್ಟು ಮೆಂತ್ಯೆಕಾಳನ್ನು ಕೂಡ ಕರಿ ಎಳ್ಳಿನ ಜೊತೆಗೆ ಹಾಕಿ 2 ಸಲ ಚೆನ್ನಾಗಿ ಇದನ್ನು ವಾಶ್ ಮಾಡಿಕೊಳ್ಳಬೇಕು ವಾಶ್ ಮಾಡಿಕೊಂಡಾದ ನಂತರ ಅದಕ್ಕೇನೇ ಅರ್ಧ ಗ್ಲಾಸ್ ಆಗುವಷ್ಟು ನೀರನ್ನು ಹಾಕಿ ಐದರಿಂದ ಆರು ಗಂಟೆಗಳ ಕಾಲ ಚೆನ್ನಾಗಿ ಕರಿ ಎಳ್ಳನ್ನು ಮತ್ತು ಮೆಂತ್ಯೆಕಾಳನ್ನು ನೆನೆಯುವುದಕ್ಕೆ ಬಿಡಬೇಕಾಗುತ್ತದೆ ಚೆನ್ನಾಗಿ ನೆನೆಯುತ್ತದೆ ನೋಡಿ ಇದು 6 ಗಂಟೆಗಳ ಕಾಲ ಚೆನ್ನಾಗಿ ನೆನೆದ ನಂತರ ಒಂದು ಕ್ಲೀನ್ ಆಗಿರುವ ಸಣ್ಣ ಮಿಕ್ಸಿ ಜಾರನ್ನು ತೆಗೆದುಕೊಂಡು ಆ ಮಿಕ್ಸಿ ಜಾರಿಗೆ 6 ಗಂಟೆಗಳಿಂದ ನೆನೆದಂತಹ ಕರಿ ಎಳ್ಳನ್ನು ಮತ್ತು ಮೆಂತ್ಯೆಕಾಳನ್ನು ನೀರಿನ ಸಮೇತ ಹಾಕಿಕೊಳ್ಳಿ ನಂತರ ಇದಕ್ಕೆ ನಾಲ್ಕು ದಾಸವಾಳದ ಹೂವು ಇರುತ್ತದೆ ನೋಡಿ ಅದನ್ನು ಕೂಡ ಹಾಕಿ ಸ್ಮೂತ್ ಆಗಿ ಪೇಸ್ಟ್ ರೀತಿಯಲ್ಲಿ ಗ್ರೈಂಡ್ ಮಾಡಿಕೊಂಡು.

ಬಿಟ್ಟು ಒಂದು ಬೌಲಿಗೆ ತೆಗೆದುಕೊಂಡರೆ ಆಯ್ತು ನಮ್ಮ ಹೇರ್ ಪ್ಯಾಕ್ ಅನ್ನುವುದು ರೆಡಿಯಾಗುತ್ತದೆ ಈಗ ಈ ರೀತಿ ತಯಾರಿಸಿಕೊಂಡಂತಹ ಹೇರ್ ಪ್ಯಾಕ್ ಅನ್ನು ಸರಿಯಾದ ವಿಧಾನದಲ್ಲಿ ಹೇಗೆ ಬಳಸುವುದು ಅಂತ ಹೇಳುತ್ತೇವೆ ಈ ಪ್ಯಾಕ್ ಅನ್ನು ನಾವು ಮುಖ್ಯವಾಗಿ ತಲೆಯ ಬುಡಕ್ಕೆನೇ ಅಪ್ಲೈ ಮಾಡಬೇಕಾಗಿರುವುದು ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಮತ್ತು ಈ ಒಂದು ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.