ಸಣ್ಣ ವಯಸ್ಸಿಗೆ ಮದುವೆಯಾದ ಸ್ಟಾರ್ ನಟಿಯರು ಯಾರು ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ Kannada movie actresses who got married in young age😱🤔👇

in News 137 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ನಟಿ ರಕ್ಷಿತಾ ಕನ್ನಡದ ಖ್ಯಾತ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಇನ್ನು ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದಾಗ ರಕ್ಷಿತಾ ಅವರ ವಯಸ್ಸು 23 ವಯಸ್ಸು ಆಗಿತ್ತು ನವ್ಯಾ ನಾಯರ್ ದೃಶ್ಯ ಚಿತ್ರದ ಖ್ಯಾತ ನಟಿ ನವ್ಯಾನಾಯರ್ ಅವರು ಸಂತೋಷ್ ಮೆನನ್ ಎಂಬುವವರನ್ನು ಮದುವೆಯಾಗಿದ್ದಾರೆ ಇನ್ನು ನವ್ಯನಾಯರ್ ಅವರು ಮದುವೆಯಾದಾಗ ವಯಸ್ಸು 25 ವರ್ಷವಾಗಿತ್ತು ಪ್ರಿಯಾಂಕ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು.

ನಟ-ನಿರ್ದೇಶಕ ಉಪೇಂದ್ರ ಅವರನ್ನು ಮದುವೆಯಾದಾಗ ಅವರ ವಯಸ್ಸು 25 ವರ್ಷವಾಗಿತ್ತು ಅಮಲಾ ಪೌಲ್ ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್ ಅವರು ತಮಿಳು ಚಿತ್ರದ ನಿರ್ದೇಶಕ ವಿಜಯ್ ಅವರನ್ನು ಮದುವೆಯಾದಾಗ ಅವರ ವಯಸ್ಸು ಕೇವಲ 23 ವರ್ಷ ಅನುಪ್ರಭಾಕರ್ ಕನ್ನಡದ ಖ್ಯಾತ ನಟಿ ಅನುಪ್ರಭಾಕರ್ ಅವರು ಮೊದಲು ಅಭಿನಯ ಶಾರದೆ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದರು ಆಗ ಅನುಪ್ರಭಾಕರ್ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು ಇನ್ನು ನಂತರ 2016ರಲ್ಲಿ ನಟ ರಘು ಮುಖರ್ಜಿ ಅವರನ್ನು ಮದುವೆಯಾದರೂ ಆಗ ಅವರ ವಯಸ್ಸು 36 ವರ್ಷ ನಟಿ ಶಯಷ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ.

ನಟಿ ಶಯಷ ಅವರು ತಮಿಳು ನಟ ಆರ್ಯ ಅವರನ್ನು ಮದುವೆಯಾಗಿದ್ದಾರೆ ಶಾಯಷ ಅವರು ಮದುವೆಯಾದಾಗ ಅವರ ವಯಸ್ಸು ಕೇವಲ 22 ವರ್ಷ ರಾಧಿಕಾ ಕುಮಾರಸ್ವಾಮಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಮೊದಲು ರತನ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು ಆಗ ರಾಧಿಕಾ ಅವರ ವಯಸ್ಸು ಕೇವಲ ಹದಿನಾಲ್ಕು ವರ್ಷ ಎಂದು ಹೇಳಲಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.