ನಾವು ನಕ್ಕಾಗ broad smile ಕೊಟ್ಟಾಗ ಮುಖದಲ್ಲಿ ಮೊದಲು ಕಾಣುವುದೇ ನಮ್ಮ ಹಲ್ಲುಗಳು ಹಲ್ಲುಗಳಿಂದಾಗಿ ನಮ್ಮ smile ಕೂಡ ಸೂಪರ್ ಆಗಿ ಕಾಣಿಸುತ್ತದೆ ಆದರೆ ಅದೇ ಹಲ್ಲುಗಳು ಹಳದಿಯಾಗಿ ಮಂಕಾಗಿ ಕಂಡರೆ ಎದುರಿಗಿರುವ ಇಂಪ್ರೆಶನ್ ಕೂಡ ಸರಿಯಾಗಿ ಬರುವುದಿಲ್ಲ ಹಲ್ಲುಗಳನ್ನು ಸರಿಯಾಗಿ ನಾವು ಕೇರ್ ತೆಗೆದುಕೊಳ್ಳದೆ ಹೋದರೆ ಹಲ್ಲುಗಳು ಹಳದಿಯಾಗುತ್ತವೆ ಕ್ಯಾವಿಟಿ ಆಗುತ್ತದೆ ಹಲ್ಲುಗಳಲ್ಲಿ ಹಲ್ಲುಗಳಲ್ಲಿ ಹುಳ ಹಿಡಿಯುತ್ತದೆ ತೂತ್ ಆಗುತ್ತದೆ ಮತ್ತೆ ನೋವು ಕೂಡ ಆಗುತ್ತದೆ ಯಾವ ನೋವನ್ನಾದರೂ ಬೇಕಾದರೆ ಸಹಿಸಿಕೊಳ್ಳಬಹುದು ಆದರೆ ಹಲ್ಲು ನೋವನ್ನು ಸಹಿಸುವುದಕ್ಕೆನೇ ಆಗುವುದಿಲ್ಲ ಅಂತ ಹಲ್ಲು ನೋವು ಬಂದಿರುವವರು ಹೇಳುತ್ತಿರುತ್ತಾರೆ ಹಾಗಾಗಿ ಫ್ರೆಂಡ್ಸ್ ಇವತ್ತಿನ ವಿಡಿಯೋದಲ್ಲಿ ನಾವು ತುಂಬಾನೇ ಎಫೆಕ್ಟಿವ್ ಆಗಿರುವಂತಹ ಮನೆ ಮದ್ದನ್ನು ಹೇಳುತ್ತಿದ್ದೇವೆ ನೀವು ಎಕ್ಕೆ ಗಿಡದ ಎಲೆಗಳನ್ನು ನೋವಿನಲ್ಲಿ ಹೇಗೆ ಬಳಸಬಹುದು ಅಂತ ತಿಳಿದಿದ್ರಿ ಕಳೆದ ವಿಡಿಯೋಗಳಲ್ಲಿ ಇವತ್ತು ಕೂಡ ನಾವು ಈ ಎಲೆಗಳನ್ನು ಹಲ್ಲು ನೋವಿನಲ್ಲಿ ಹೇಗೆ ಬಳಸುವುದು ಹಾಗೂ ಅದರ ಜೊತೆಗೆ ಬೇರೆ.
ಮನೆಮದ್ದುಗಳನ್ನು ಕೂಡ ತಿಳಿಯೋಣ ಬನ್ನಿ ವಿಡಿಯೋ ನೋಡೋಣ ಹಲ್ಲು ನೋವನ್ನು ಗುಣಪಡಿಸುವುದಕ್ಕೆ ಮೊದಲನೆಯ ಎಫೆಕ್ಟಿವ್ ಮನೆ ಮದ್ದು ಯಾವುದು ಅಂತ ಹೇಳಿದ್ರೆ ಎಕ್ಕೆಯ ಎಲೆ ಈ ಎಕ್ಕೆಯ ಗಿಡವನ್ನು ನೀವು ನೋಡಿರುತ್ತೀರಾ ಕೆಲವೊಬ್ಬರಿಗೆ ಇದು ಏನು ಅಂತಾನೆ ಗೊತ್ತಿಲ್ಲ ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಡುವುದಕ್ಕೆ ಇಷ್ಟಪಡುತ್ತೇವೆ ನೋಡಿ ಈ ರೀತಿಯ ಎಲೆಗಳಿರುತ್ತದೆ ದೊಡ್ಡ ದೊಡ್ಡದಾದಂತಹ ದಪ್ಪ ದಪ್ಪವಾದಂತಹ ಎಲೆಗಳಿರುತ್ತವೆ ಇದರ ಎಲೆ ರಂಬೆ ಅಥವಾ ಯಾವುದೇ ಭಾಗವನ್ನು ಮುರಿದರೂ ಕೂಡ ಇದರಿಂದ ಹಾಲು ಬರುತ್ತದೆ ವೈಟ್ ಕಲರಿನ ಹಾಲು ಬರುತ್ತದೆ ಇದು ಸ್ಕಿನ್ ಅಲರ್ಜಿಗೂ ಕೂಡ ತುಂಬಾನೇ ಒಳ್ಳೆಯದು ಎಕ್ಕೆಯ ಎಲೆಯನ್ನು ಯಾವುದೇ ಬಗೆಯ ನೋವನ್ನು ಕಡಿಮೆ ಮಾಡುವುದಕ್ಕೂ ಕೂಡ ಬಳಸುತ್ತಾರೆ ಸೋ ಇಂದಿನ ವಿಡಿಯೋದಲ್ಲಿ ಇದನ್ನು ಯಾವ ರೀತಿ ಬಳಸುವುದು ಅಂತ ಅಂದ್ರೆ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಎಕ್ಕೆಯ ಗಿಡ ಏನಾದರೂ ಇದ್ದರೆ ಅದರ ಚಿಗುರುಗಳನ್ನಷ್ಟೇ ತೆಗೆದುಕೊಂಡು ಬನ್ನಿ.
ಈ ಚಿಗುರುಗಳನ್ನೆಲ್ಲ ಕೆಂಡದಲ್ಲಿ ಹಾಕಿ ಬಿಟ್ಟು ಸುಡಬೇಕಾಗುತ್ತದೆ ಆಗ ಇದರಿಂದ ಬರುವಂತಹ ಹೊಗೆ ಏನಿದೆ ಅದನ್ನು ನಿಮ್ಮ ಹಲ್ಲುಗಳಿಗೆ ನೀವು ತಾಗಿಸಬೇಕು ಯಾವ ಹಲ್ಲಿಗೆ ನಿಮಗೆ ನೋವಿದೆಯೋ ಆ ಹಲ್ಲುಗಳಿಗೆ ನೀವು ತಾಗಿಸಿದಾಗ ಬೇಗನೆ ಗುಣವಾಗುತ್ತದೆ ಕ್ಷಣದಲ್ಲಿ ಗುಣವಾಗಿ ಹೋಗುತ್ತದೆ ಒಂದು ವೇಳೆ ನಿಮಗೆ ಸಾಧ್ಯವಾಗುತ್ತಿಲ್ಲ ಇದರ ಹೊಗೆ ತೆಗೆದುಕೊಳ್ಳುವುದಕ್ಕೆ ಅಂತ ಅಂದ್ರೆ ನೀವು ಸ್ವಲ್ಪ ಉದ್ದವಾಗಿರುವಂತಹ ಪೈಪ್ ಅನ್ನು ತೆಗೆದುಕೊಳ್ಳಬಹುದು ಅಥವಾ ಬೆಂಕಿಯನ್ನು ಮಾಡಬೇಕಾದರೆ ಊದಲಿಕ್ಕೆ ನಾವು ನಳಿಗೆಯನ್ನು ತೆಗೆದುಕೊಳ್ಳುತ್ತೇವೆ ಕಬ್ಬಿಣದ ನಳಿಗೆಯಾಗಿರಬಹುದು ಅಥವಾ ಇನ್ಯಾವುದೇ ನಳಿಗೆಯಾಗಿರಬಹುದು ಅದನ್ನು ನೀವು ಯೂಸ್ ಮಾಡಬಹುದು ಎಲ್ಲಿ ಹಲ್ಲಲ್ಲಿ ನೋವಿದೆಯೋ ಅಲ್ಲಿ ನೀವು ಆ ನಳಿಗೆಯನ್ನು ಇಟ್ಟಾಗ ಈ ಎಕ್ಕೆಯ ಚಿಗುರುಗಳಿಂದ ಬರುವಂತಹ ಹೊಗೆಯು.
ನಿಮ್ಮ ಹಲ್ಲುಗಳಿಗೆ ತಾಗುತ್ತಿರುತ್ತದೆ ಇದರಿಂದ ಬೇಗನೆ ಗುಣವಾಗುತ್ತದೆ ಎಕ್ಕೆಯ ಎಲೆಗಳನ್ನು ಬಳಸುವಾಗ ಇದರಿಂದ ಬರುವಂತಹ ಹಾಲನ್ನು ನಿಮ್ಮ ಕಣ್ಣಿಗೆಲ್ಲ ತಾಗಿಸಿಕೊಳ್ಳುವುದಕ್ಕೆ ಹೋಗಬೇಡಿ ಯಾಕೆಂದರೆ ಇದು ನಿಮ್ಮ ಕಣ್ಣಿಗೆ ಎಫೆಕ್ಟ್ ಆಗುತ್ತದೆ ಕಣ್ಣು ಉರಿಯುತ್ತದೆ ಕಣ್ಣು ನೋವಾಗಬಹುದು ಅಥವಾ ಕಣ್ಣುಗಳಿಂದ ನೀರು ಸುರಿಯುತ್ತದೆ ಈ ರೀತಿಯ ಪ್ರಾಬ್ಲಮ್ಸ್ ಆಗುತ್ತದೆ ಕಣ್ಣುಗಳಲ್ಲಿ ಆದ್ದರಿಂದ ಇದನ್ನು ಕಣ್ಣಿನಿಂದ ದೂರವಿರಿಸಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ಸರಿಯಾಗಿ ತಿಳಿದುಕೊಂಡು ನಿಮ್ಮ ಈ ಒಂದು ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವೀಡಿಯೋ ನೋಡಿದ ನಂತರ ಈ ಒಂದು ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.