ವಿಟಮಿನ್ ಸಿ ತಯಾರಿಸುವ ಸರಿಯಾದ ವಿಧಾನ|skin care|ಉಪಯುಕ್ತ ಮಾಹಿತಿ ತಪ್ಪದೇ ಈ ವಿಡಿಯೋ ನೋಡಿ!💁🌸🌸🌸🌸😱🤔👌👇

in News 35 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ವಿಟಮಿನ್ ಸಿ ಸಿರಮ್ ಬಗ್ಗೆ ಇವಾಗಂತೂ ಪ್ರತಿಯೊಬ್ಬರಿಗೂ ತಿಳಿದಿದೆ ಆದರೆ ದುಪ್ಪಟ್ಟು ಬೆಲೆಯಲ್ಲಿ ಮಾರಾಟವಾಗುತ್ತಿರುವ ಶೇಕಡ 70ರಷ್ಟು ಸಿರಮ್ ಗಳಲ್ಲಿ ಬೇಡದ ಕೆಮಿಕಲ್ ಗಳನ್ನು ಬಳಸಲಾಗುತ್ತದೆ ಅಷ್ಟೇ ಅಲ್ಲ ಕೆಲವರಿಗೆ ದುಪ್ಪಟ್ಟು ಈ ಸಿರಮ್ ಖರೀದಿಸಿದ ಮೇಲೆ ಫಲಿತಾಂಶ ದೊರೆಯುತ್ತದೆಯೋ ಇಲ್ಲವೋ ಅನ್ನುವ ಸಂಶಯ ಕೂಡ ಇದೆ ಆದ್ದರಿಂದ ಇವತ್ತಿನ ವಿಡಿಯೋದಲ್ಲಿ ಸುಲಭವಾಗಿಯೇ ಮನೆಯಲ್ಲೇ ಹೇಗೆ ವಿಟಮಿನ್ ಸಿ ಸಿರಮ್ ತಯಾರಿಸಬಹುದು ಎಂದು ತಿಳಿಯೋಣ ಈ ಸಿರಮ್ ಹೊರಗಡೆ ದೊರೆಯುವ ಸಿರಮ್ ನಂತೆಯೇ ಉತ್ತಮ ಫಲಿತಾಂಶ ನೀಡುತ್ತದೆ ಹಾಗೆ ಬರಿ ಒಂದೇ ವಾರದಲ್ಲಿ ನಿಮಗೆ ಫಲಿತಾಂಶ ಕಾಣಿಸಲು ಪ್ರಾರಂಭವಾಗುತ್ತದೆ ಇನ್ನು ವಿಟಮಿನ್ ಸಿ ಸಿರಮ್ ಅನ್ನು ಬಳಸುವುದರಿಂದ.

ಬಂಗು ಅಂದರೆ ಪಿಗ್ಮೆಂಟೇಶನ್ ಅನ್ನು ಹೋಗಲಾಡಿಸಬಹುದು ಮೊಡವೆ ಕಲೆಗೆ ಉತ್ತಮ ನೆರಿಗೆಗಳಿಗೆ ಒಳ್ಳೆಯದು ಸೂರ್ಯನ ಕಿರಣದಿಂದ ಮುಖ ಕಪ್ಪಗಾಗಿದ್ದರೆ ಬೆಳ್ಳಗಾಗುತ್ತದೆ ಮುಖದಲ್ಲಿ ಏನೇ ತೊಂದರೆ ಇದ್ದರೂ ಉತ್ತಮ ಫಲಿತಾಂಶ ದೊರೆಯುತ್ತದೆ ಬೇಡದ ಹತ್ತಾರು ಕ್ರೀಮ್ ಗಳನ್ನು ಬಳಸುವ ಬದಲು ಎಲ್ಲಾ ಸಮಸ್ಯೆಗಳಿಗೆ ಒಂದು ಸಿರಮ್ ಬಳಸಿದರೆ ಸಾಕು ಬನ್ನಿ ಹಾಗಾದರೆ ಈ ವಿಟಮಿನ್ ಸಿ ಸಿರಮ್ ಅನ್ನು ತಯಾರಿಸುವ ವಿಧಾನವನ್ನು ತಿಳಿದುಕೊಂಡು ಬರೋಣ ಇದಕ್ಕೆ ಮೊದಲು ಬೇಕಾಗಿರುವುದು ಕಿತ್ತಳೆ ಸಿಪ್ಪೆಯ ಪುಡಿ ಅಂದರೆ ಆರೆಂಜ್ ಪೀಲ್ ಪೌಡರ್ ಆರೆಂಜ್ ಪೀಲ್ ಪೌಡರ್ ಆನ್ಲೈನ್ ನಲ್ಲಿ ಹಾಗೂ ಫ್ಯಾನ್ಸಿ ಸ್ಟೋರ್ ಗಳಲ್ಲಿ ದೊರೆಯುತ್ತದೆ ಇನ್ನು ಕಿತ್ತಳೆ ಸಿಪ್ಪೆಯ ಪುಡಿಯನ್ನ ಮನೆಯಲ್ಲಿತಯಾರಿಸಬಹುದು ಇದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಇವಾಗ ಒಂದು ಬೌಲಿಗೆ ಕಿತ್ತಳೆ ಸಿಪ್ಪೆಯ ಪುಡಿಯನ್ನು ಹಾಕಿ ಹಾಗೂ ಇದಕ್ಕೆ ಒಂದು ಚಮಚ ಅಲೋವೆರಾ ಜೆಲ್ ನಂತರ.

4 ರಿಂದ 5 ಚಮಚ ರೋಜ್ ವಾಟರ್ ಕೊನೆಯದಾಗಿ ನಾಲ್ಕು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಒಡೆದು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಸಿರಮ್ ತಯಾರಾಯಿತು ಇದನ್ನು ಒಂದು ಗಾಳಿ ಆಡದ ಡಬ್ಬದಲ್ಲಿ ಹಾಕಿಡಿ ಇಲ್ಲಿ ನಿಮಗೊಂದು ಪ್ರಶ್ನೆ ಮೂಡಬಹುದು ಯಾಕೆ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಬಳಸಬೇಕು ಎಂದು ವಿಟಮಿನ್ ಇ ಕ್ಯಾಪ್ಸೂಲ್ ಹಾಕುವುದರಿಂದ ಸಿರಮ್ ತುಂಬಾ ದಿನ ಕೆಡುವುದಿಲ್ಲ ಅಷ್ಟೇ ಅಲ್ಲ ವಿಟಮಿನ್ ಸಿ ಮತ್ತು ವಿಟಮಿನ್ ಇ ಜೊತೆಗೆ ಸೇರಿದರೆ ದುಪ್ಪಟ್ಟು ಫಲಿತಾಂಶ ದೊರೆಯುತ್ತದೆ ಇನ್ನು ಈ ಸಿರಮ್ ಯಾವಾಗ ಬಳಸಬೇಕು ರಾತ್ರಿ ಬಳಸಿದರೆ ಉತ್ತಮ ಬೆಳಗ್ಗೆ ಹಚ್ಚಬಾರದು ವಿಟಮಿನ್ ಸಿ ಸಿರಮ್ ಹಚ್ಚಿ ಬಿಸಿಲಿಗೆ ಹೋಗಬಾರದು ಹೇಗೆ ಬಳಸಬೇಕು ಮುಖವನ್ನು ಚೆನ್ನಾಗಿ ತೊಳೆದು ನಂತರ ಈ ಸಿರಮ್ ಅನ್ನು ಸ್ವಲ್ಪ ತೆಗೆದುಕೊಂಡು ಮುಖಕ್ಕೆ ಕುತ್ತಿಗೆಗೆ ಚೆನ್ನಾಗಿ ಹಚ್ಚಿ ನೋಡಿ ಈ ರೀತಿಯಾಗಿ ಟ್ಯಾಪ್ ಟ್ಯಾಪ್ ಮೋಶನ್ ನಲ್ಲಿ ಹಚ್ಚಬೇಕು ಸಿರಮ್ ಅನ್ನು ಯಾವಾಗಲೂ ಕ್ರೀಮ್.

ರೀತಿಯಲ್ಲಿ ಹಚ್ಚಬಾರದು ಈ ಸಿರಮ್ ಅನ್ನು ಫ್ರಿಡ್ಜ್ ನಲ್ಲಿ ಇಡಬೇಕೇ ಬೇಡ ಆದರೆ ಇದನ್ನು ಬಿಸಿಲು ಬೀಳದ ಜಾಗದಲ್ಲಿ ಇಡಬೇಕು ಇನ್ನು ಈ ಸಿರಮ್ 15 ದಿನದವರೆಗೆ ಕೆಡುವುದಿಲ್ಲ ಇನ್ನು ಈ ವಿಟಮಿನ್ ಸಿ ಸಿರಮ್ ಅನ್ನು ಎಲ್ಲಾ ಸ್ಕಿನ್ ಟೈಪ್ ನವರು ಬಳಸಬಹುದು ನೋಡಿದ್ರಲ್ಲ ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಹೇಗೆ ಈ ವಿಟಮಿನ್ ಸಿ ಸಿರಮ್ ಅನ್ನು ತಯಾರಿಸಿಕೊಳ್ಳಬಹುದು ಅಂತ ವೀಕ್ಷಕರೇ ಈ ಸೌಂದರ್ಯವರ್ಧಕ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.