ವಿಕ್ಸ್ ಅನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ ನೀವು ಊಹಿಸಿರದ ಅದ್ಭುತ ಲಾಭ| best tips| simply beautiful Kannada

in News 94 views

ನಮಸ್ಕಾರ ಗೆಳೆಯರೇ ವಿಕ್ಸ್ ಬಗ್ಗೆ ತಿಳಿಯದೆ ಇರುವವರು ಕಡಿಮೆ ಪ್ರತಿಯೊಂದು ಮನೆಯಲ್ಲೂ ಇದನ್ನು ಬಳಸಲಾಗುತ್ತದೆ ಸಾಮಾನ್ಯವಾಗಿ ವಿಕ್ಸನ್ನು ಶೀತ ಕೆಮ್ಮು ಕಟ್ಟಿದ ಮೂಗು ಎದೆ ಮತ್ತು ಗಂಟಲಿನ ಕೆರೆತಕ್ಕೆ ಬಳಸುತ್ತೇವೆ ಆದರೆ ಇದರ ಇನ್ನೂ ಕೆಲವು ವಿಶೇಷ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಬನ್ನಿ ಹಾಗಾದರೆ ವಿಕ್ಸನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎನ್ನುವುದನ್ನು ತಿಳಿಯೋಣ ಕೀಟಗಳನ್ನು ದೂರ ಇಡಬಹುದು ಕುತ್ತಿಗೆ ಮೊಣಕಾಲಿನ ಅಡಿ ಭಾಗ ಮೊಣಕೈ ಮತ್ತು ಕಿವಿಯ ಹಿಂದಿನ ಭಾಗಕ್ಕೆ ವಿಕ್ಸ್ ಹಚ್ಚಿಕೊಂಡರೆ ಆಗ ಖಂಡಿತವಾಗಿಯೂ ಇದು ಕೀಟಗಳನ್ನು ದೂರ ಮಾಡುತ್ತದೆ ಒಡೆದ ಪಾದಗಳಿಗೆ ಉತ್ತಮ ಒಡೆದ ಪಾದಗಳು ಮತ್ತು ಹಿಂಗಾಲಿಗೆ ಸ್ವಲ್ಪ ವಿಕ್ಸನ್ನು ಹಚ್ಚಿಕೊಂಡ ಬಳಿಕ ಸಾಕ್ಸ್ ಧರಿಸಿ ಮರುದಿನ ಬೆಳಗ್ಗೆ ಬಿಸಿ ನೀರಿನಿಂದ ಕಾಲನ್ನು ತೊಳೆಯಿರಿ ರಾತ್ರಿ ಹೀಗೆ ಮಾಡಿದರೆ ಖಂಡಿತವಾಗಿಯೂ ಇದು ಪಾದಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನಯಗೊಳಿಸು ತ್ತದೆ ಒಡೆದ ಪಾದಗಳ ಸಮಸ್ಯೆ ನಿವಾರಣೆಯಾಗುತ್ತದೆ ಕಿವಿ ನೋವನ್ನು ನಿವಾರಿಸುತ್ತದೆ ಹತ್ತಿಗೆ ಸ್ವಲ್ಪ ವಿಕ್ಸನ್ನು ಹಚ್ಚಿ ಅದನ್ನು

ನೋವಿರುವಂತ ಕಿವಿಯೊಳಗೆ ಹಾಕಿ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ ನರವಳಿ ಸಮಸ್ಯೆ ನಿವಾರಣೆಯಾಗುತ್ತದೆ ನರವಳಿ ಇರುವ ಜಾಗಕ್ಕೆ ರಾತ್ರಿ ಹೊತ್ತು ವಿಕ್ಸನ್ನು ಹಚ್ಚಿ ಅದನ್ನು ಹತ್ತಿಯಿಂದ ಮುಚ್ಚಿ ಬೆಳಗ್ಗೆ ನೀರಿನಿಂದ ತೊಳೆಯಿರಿ ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರ ಕಂಡು ಬರುತ್ತದೆ ಎರಡು ವಾರಗಳ ತನಕ ಇದನ್ನು ಹೀಗೆ ಮುಂದುವರಿಸಿದರೆ ಖಂಡಿತವಾಗಿ ನರವಳಿ ಸಮಸ್ಯೆ ನಿವಾರಣೆಯಾಗುತ್ತದೆ ಮೊಡವೆಗಳನ್ನು ಹೋಗಲಾಡಿಸುತ್ತದೆ ಮೊಡವೆಗಳಿಗೆ ವಿಕ್ಸನ್ನು ಹಚ್ಚಿದರೆ ಅದರಿಂದ ಮೊಡವೆ ಬೇಗನೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲ ಇದು ಮೊಡವೆಗಳು ಹೆಚ್ಚಾಗುವುದನ್ನು ತಡೆಯುತ್ತದೆ ಏಕೆಂದರೆ ವಿಕ್ಸ್ ನಲ್ಲಿ ಬ್ಯಾಕ್ಟೀರಿಯ ವಿರೋಧಿ ಮತ್ತು ಆಂಟಿ ಫಂಗಲ್ ಗುಣಲಕ್ಷಣವಿದೆ ಹಾಗೂ ಇದರಲ್ಲಿರುವ ಕರ್ಪೂರ ಮತ್ತು Cedar leaf oil ಚರ್ಮದ ತೊಂದರೆಗಳನ್ನು ಬೇಗನೆ ನಿವಾರಿಸುವ ಶಕ್ತಿಯನ್ನು ಹೊಂದಿದೆ ನೋಡಿದ್ರಲ್ಲ ವಿಕ್ಸನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂದು ಇನ್ನು ನೀವು ಯಾವೆಲ್ಲ ರೀತಿಯಲ್ಲಿ ವಿಕ್ಸ್ ಅನ್ನು ಬಳಸುತ್ತೀರಾ ಎಂದು ಕಮೆಂಟ್ ಸೆಕ್ಷನಲ್ಲಿ ತಿಳಿಸಿ

All rights reserved Cinema Company.