ಲಕ್ಷಾಂತರ ರೂಪಾಯಿ ಔಷಧಿ ಇದರ ಮುಂದೆ ಫೇಲ್ ಭೂಮಿಯ ಮೇಲಿನ ಅಮೃತ ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಸರ್ವರೋಗಕ್ಕೂ ಇದೊಂದೇ ಮನೆಮದ್ದು ವಿಡಿಯೋ ನೋಡಿ!👉😱🍃🍃🍃🍃🤷‍♀️👌👇

in News 7,729 views

ಸಾಮಾನ್ಯವಾಗಿ ಈ ಎಲೆಯ ಅದ್ಭುತವಾದಂತಹ ಔಷಧೀಯ ಗುಣ ಗೊತ್ತಾದರೆ ನಾಳೆ ನಿಮ್ಮ ಮನೆಯಲ್ಲಿ ತಂದು ಈ ಗಿಡವನ್ನು ನೆಟ್ಟುಕೊಳ್ಳುತ್ತೀರಾ ಅಷ್ಟು ಒಳ್ಳೆಯ ಔಷಧೀಯ ಗುಣ ಈ ಎಲೆಯಲ್ಲಿದೆ ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತಂಡಿ ಶೀತ ನೆಗಡಿಯನ್ನು ಕಡಿಮೆ ಮಾಡುತ್ತದೆ ಅದಲ್ಲದೆ ಯಾರಿಗೆ ಕೈಕಾಲುಗಳಲ್ಲಿ ನೋವು ಬರುತ್ತದೆ ಅದರಲ್ಲೂ ಮುಖ್ಯವಾಗಿ ವಾತ ಕಸದಿಂದ ನೋವು ಬರುತ್ತದೆ ಅಲ್ವಾ ಅವರಿಗಂತೂ ರಾಮಬಾಣವಾಗಿ ಕೆಲಸ ಮಾಡುತ್ತದೆ ಅದರಲ್ಲೂ ಯಾರಿಗೆ ಪಿತ್ತಗಂದಲೇ ಆಗಿರುತ್ತದೆ ಮೈಯೆಲ್ಲಾ ತುರಿಕೆ ಬರುತ್ತಿರುತ್ತೆ ಅಲ್ಲ ಅದನ್ನು ಕಡಿಮೆ ಮಾಡುತ್ತದೆ ತುಂಬಾ ಜನಕ್ಕೆ ಈ ವಿಡಿಯೋ ನೋಡಿದ ತಕ್ಷಣ ಗೊತ್ತಾಗಿರುತ್ತದೆ ಈ ಎಲೆ ಯಾವುದು ಅಂತ ಹೇಳಿ ಇದನ್ನು ದೊಡ್ಡಪತ್ರೆ ಅಂತ.

ಹೇಳುತ್ತಾರೆ ಇಲ್ಲ ಅಜ್ವೈನ ಎಲೆ ಅಂತ ಹೇಳುತ್ತಾರೆ ನಮ್ಮ ಸೈಡ್ ಎಲ್ಲ ಇದನ್ನು ದೊಡ್ಡಪತ್ರೆ ಎಲೆ ಅಂತ ಹೇಳುತ್ತೇವೆ ನಮ್ಮ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿಯಾಗಲಿ ಇವತ್ತಿಗೂ ನಮ್ಮ ಅಮ್ಮ ಏನಂತಾರೆ ದೊಡ್ಡಪತ್ರೆ ಎಲೆ ತಿಂದರೆ ದೊಡ್ಡಾಸ್ಪತ್ರೆಗೆ ಹೋಗುವುದು ತಪ್ಪುತ್ತದೆ ಅಂತ ಕಾರಣ ಇಷ್ಟೇ ಈ ಎಲೆಗಳನ್ನು ತಿನ್ನುತ್ತಿದ್ದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಉತ್ಪತ್ತಿಯಾಗುತ್ತದೆ ನಾವು ಇದನ್ನು ದಿನಾಲು ಎಲ್ಲಾ ಆಹಾರ ಪದಾರ್ಥಗಳನ್ನು ಈ ಸೊಪ್ಪನ್ನು ಉಪಯೋಗಿಸಬಹುದು ಅದರಲ್ಲೂ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನು ಪ್ರಾರಂಭ ಹಂತದಲ್ಲೇ ನಾವು ಈ ಎಲೆಯನ್ನು ಉಪಯೋಗಿಸಿಕೊಂಡು ಎಲ್ಲ ಕಾಯಿಲೆಗಳನ್ನು ನಾಶಮಾಡಬಹುದು ಅಂದರೆ ಈ ಎಲೆ ಅಷ್ಟು ಪರಿಣಾಮಕಾರಿಯಾಗಿ ಔಷಧಿಯಾಗಿ ನಮ್ಮ.

ಹೊಟ್ಟೆಯ ಸಮಸ್ಯೆ ಜೀರ್ಣಾಂಗ ವ್ಯವಸ್ಥೆಗೆ ಬೇಕಾದಂತಹ ಮನೆಮದ್ದಾಗಿ ನಾವು ಇದನ್ನು ಬಳಸಿಕೊಳ್ಳಬಹುದು ಇಂಥ ಅದ್ಭುತವಾದಂತಹ ಔಷಧಿ ಗುಣವಿರುವಂತಹ ದೊಡ್ಡಪತ್ರೆ ಎಲೆಯನ್ನು ಇಂಗ್ಲಿಷ್ ನಲ್ಲಿ ajwain leaves ಅಂತ ಹೇಳಿ ಕರೆಯುತ್ತಾರೆ ಹಾಗಾದರೆ ತಡ ಮಾಡುವುದು ಬೇಡ ಇವಾಗ ದೊಡ್ಡಪತ್ರೆಯಲ್ಲಿರುವಂತ ಔಷಧೀಯ ಗುಣಗಳ ಬಗ್ಗೆ ನಾವು ಈಗ ತಿಳಿದುಕೊಳ್ಳುತ್ತಾ ಹೋಗೋಣ ಚಿಕ್ಕಮಕ್ಕಳಲ್ಲಿ ಉಂಟಾಗುವಂತಹ ಕೆಮ್ಮು ಶೀತ ನೆಗಡಿ ಎದೆಯಲ್ಲಿ ಕಫ ಕಟ್ಟುವುದು ಅದಕ್ಕೆ ದೊಡ್ಡಪತ್ರಯಂತೂ ನಂಬರ್ ವನ್ ಔಷಧಿ ಇದು ಅದರಲ್ಲೂ ಮಲೆನಾಡಿನಲ್ಲಾಗಲಿ ಇಲ್ಲ ತುಂಬಾ ಜನ ಮಹಿಳೆಯರು ಮನೆಯಲ್ಲಿ ದೊಡ್ಡಪತ್ರೆ ಗಿಡವನ್ನು ಹಾಕಿಕೊಂಡಿರುತ್ತಾರೆ ತುಂಬ ಜನ ತಾಯಿಂದಿರಿಗೆ ಗೊತ್ತಿದೆ ಅದರಲ್ಲೂ ಹಳ್ಳಿಗಾಡಿನಲ್ಲಂತೂ ಚಿಕ್ಕ ಮಕ್ಕಳಿಗೆ ಶೀತ ಕೆಮ್ಮು ನೆಗಡಿ ದಮ್ಮು ಅಥವಾ ಕಫ ಕಟ್ಟಿದರೆ.

ಅವರು ಹೆದರುವುದಕ್ಕೆ ಹೋಗುವುದೇ ಇಲ್ಲ ಈ ದೊಡ್ಡಪತ್ರೆ ಎಲೆಯನ್ನು ತರುತ್ತಾರೆ ಅದನ್ನು ಹಂಚಿನಲ್ಲಿ ಬಿಸಿ ಮಾಡುತ್ತಾರೆ ಇವಾಗ ನೋಡಿ ನಾವು ಇಲ್ಲಿ ತೋರಿಸುತ್ತಿದ್ದೇವೆ ಈ ತರ ದೊಡ್ಡಪತ್ರೆ ಎಲೆಗಳನ್ನು ತಂದು ಬಿಟ್ಟು ಚೆನ್ನಾಗಿ ನೀರಿನಲ್ಲಿ ಒಂದು ಸಲ ತೊಳೆಯಬೇಕು ಒಂದೆರಡು ಸಲನೀಟಾಗಿ ತೊಳೆಯಿರಿ ತೊಳೆದಾದ ಮೇಲೆ ಈ ತರ ನೀವು ಡೈರೆಕ್ಟಾಗಿ ಬೆಂಕಿಯಲ್ಲಿ ಬಿಸಿ ಮಾಡಬಹುದು ಇಲ್ಲಾಂದ್ರೆ ಈ ತರ ರೊಟ್ಟಿ ಹಂಚು ಇರುತ್ತದೆ ಅಲ್ವಾ ನಿಮ್ಮ ಮನೆಯಲ್ಲಿ ಇಲ್ಲ ದೋಸೆ ಹಂಚು ಆದರೆ ಪರವಾಗಿಲ್ಲ ಅದರಲ್ಲಿ ಈ ತರ ನೀಟಾಗಿ ಎಲೆಯನ್ನು ಸ್ವಲ್ಪ ಬಾಡಿಸಿಕೊಳ್ಳಬೇಕು ಈ ತರ ನೀಟಾಗಿ ಬಾಡಬೇಕು ಅದು ನೋಡಿ ಈ ತರ ಇಷ್ಟು ಆದರೆ ಸಾಕು ಈ ವಿಶೇಷವಾದ ಎಲೆಯನ್ನು ಯಾವ ರೀತಿಯಾಗಿ ಔಷಧಿಯಾಗಿ.

ಬಳಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಆರೋಗ್ಯಕರ ಮಾಹಿತಿಯ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಇದರ ಬಳಕೆಯ ಬಗ್ಗೆ ನೀವು ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಶೇಷವಾದ ಎಲೆಯ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ.