ನಿಮಗೆ ಇರುವಂತಹ ಎಲ್ಲಾ ರೀತಿಯ ಫೇಸ್ ಪ್ರಾಬ್ಲಮ್ ಗೆ ಒಂದು ಪವರ್ಫುಲ್ ಆಯುರ್ವೇದ ಮನೆಮದ್ದು ನಿಮ್ಮ ಜೊತೆ ಶೇರ್ ಮಾಡುತ್ತಿದ್ದೇವೆ ಮೊಡವೆಗಳು ಬಂಗು ಕಪ್ಪು ಕಲೆಗಳು ನೆರಿಗೆ ನಿಮಗೆ ಏನೇ ಫೇಸ್ ಪ್ರಾಬ್ಲಮ್ಸ್ ಇದ್ದರೂನು ಎಲ್ಲದಕ್ಕೂ ಈ ಮದ್ದು ಪರಿಹಾರ ಕೊಡುತ್ತದೆ ಹಾಗೆ ನಿಮ್ಮ ಮುಖ ಗ್ಲೋಯಿಂಗ್ ಹಾಗೂ ಬ್ರೈಟ್ ಆಗುವುದನ್ನು ನೀವೇ ನೋಡಬಹುದು ಕೇವಲ ಒಂದು ವಾರದಲ್ಲಿ ತುಂಬಾ ಒಳ್ಳೆಯ ಇಂಪ್ರೂವ್ಮೆಂಟ್ ನಿಮಗೆ ಗೊತ್ತಾಗುತ್ತದೆ ಫಸ್ಟ್ ಒಂದು ಚಿಕ್ಕ ಬೌಲ್ ತೆಗೆದುಕೊಳ್ಳಿ ಅದಕ್ಕೆ ಎರಡು ವಿಟಮಿನ್ ಇ ಕ್ಯಾಪ್ಸುಲ್ಸ್ ಅನ್ನು ಹಾಕುತ್ತಿದ್ದೇವೆ ಇದನ್ನು ಯೂಸ್ ಮಾಡುವುದರಿಂದ ನಿಮ್ಮ ಮುಖ ಗ್ಲೋಯಿಂಗ್ ಹಾಗೂ ಬ್ರೈಟ್ ಆಗುತ್ತದೆ.
ಮೊಡವೆಗಳಿಂದಾಗಿರುವ ಕಲೆಗಳು ಕ್ಲಿಯರ್ ಆಗುತ್ತವೆ ಮತ್ತೆ ನಿಮಗೆ ತುಂಬಾ ಆಯ್ಲಿ ಸ್ಕಿನ್ ಇದೆ ಅದರಿಂದ ನಿಮಗೆ ಮೊಡವೆಗಳಾಗುತ್ತಿದೆ ಅಂದರೆ ವಿಟಮಿನ್ ಇ ಆಯಿಲ್ ಅನ್ನು ಯೂಸ್ ಮಾಡಬೇಡಿ ಅದರ ಬದಲು ರೋಜ್ ವಾಟರ್ ಅನ್ನು ಹಾಕಿಕೊಳ್ಳಬಹುದು ನೆಕ್ಸ್ಟ್ ಇದಕ್ಕೆ ಒಂದು ಸ್ಪೂನ್ ನಷ್ಟು ಅಲೋವೆರಾ ಜೆಲ್ ಹಾಕುತ್ತಿದ್ದೇವೆ ನಾವು ರೆಡಿಮೇಡ್ ಅಲೋವೆರಾ ಜೆಲ್ ಅನ್ನು ಯೂಸ್ ಮಾಡುತ್ತಿದ್ದೇವೆ ನೀವು ಡೈರೆಕ್ಟಾಗಿ ಗಿಡದಿಂದ ತೆಗೆದೇ ಹಾಕುತ್ತೀರಾ ಅಂದರೆ ನೀವು ಅದನ್ನೇ ಹಾಕಬಹುದು ಅಲೋವೆರಾ ಯೂಸ್ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ ನಿಮ್ಮ ಫೇಸ್ ತುಂಬಾನೇ ಸಾಫ್ಟ್ ಆಗುತ್ತದೆ ಹಾಗೇನೆ ನಿಮ್ಮ ಫೇಸ್ ಕ್ಲಿಯರ್ ಆಗಿ ಕಾಣುತ್ತದೆ ಈಗ ನೀವು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಫ್ರೆಂಡ್ಸ್ ವಿಟಮಿನ್ ಇ ಆಯಿಲ್ ಮತ್ತು ಅಲೋವೆರವನ್ನು ಮಿಕ್ಸ್ ಮಾಡುವಾಗ ನಿಮಗೆ ಒಂಥರಾ ಈ ರೀತಿ.
creamy structure ಗೆ ಬರುತ್ತದೆ ಓಕೆ ಈ ಮನೆಮದ್ದನ್ನು ಮಾಡುವುದಕ್ಕೆ ನಮಗೆ ಮೇನಾಗಿ ಬೇಕಾಗಿರುವುದು ಈ ಗಿಡ ಇದಕ್ಕೆ ನಿತ್ಯಪುಷ್ಪ ಅಥವಾ ಸದಾಪುಷ್ಪ ಅಂತ ಕರೆಯುತ್ತಾರೆ ಇದರಲ್ಲಿರುವಷ್ಟು ಔಷಧಿ ಅಂಶಗಳು ನಿಮಗೆ ಯಾವ ಕ್ರೀಮ್ ಆಗಲಿ ಸೋಪ್ ಫೇಸ್ ವಾಶ್ ಎಲ್ಲೂ ನಿಮಗೆ ಸಿಗುವುದಿಲ್ಲ ಫ್ರೆಂಡ್ಸ್ ಅಷ್ಟು ಪವರ್ಫುಲ್ ಔಷಧೀಯ ಗಿಡ ಅಂತಾನೆ ಹೇಳಬಹುದು ನಿಮಗೆ ಮೊಡವೆಗಳಿರಲಿ ಕಪ್ಪು ಕಲೆಗಳಿರಲಿ dark spot ಪಿಗ್ಮೆಂಟೇಷನ್ ನೆರಿಗೆ ಏನೇ ಇರಲಿ ಎಲ್ಲದಕ್ಕೂ ಈ ಒಂದು ಗಿಡ ಇದ್ದರೆ ಸಾಕು ಎಲ್ಲಾ ರೀತಿಯ ಫೇಸ್ ಪ್ರಾಬ್ಲಮ್ಸ್ ಕ್ಲಿಯರ್ ಆಗುತ್ತದೆ ಈಗ ಈ ಗಿಡದ ಐದಾರು ಎಲೆಗಳನ್ನು ಮತ್ತೆ ಒಂದು ಹೂವನ್ನು ತೆಗೆದುಕೊಂಡಿದ್ದೇವೆ ನಿಮಗೆ ವೈಟ್ ಕಲರ್ ಹೂವು ಕೂಡ ಸಿಗುತ್ತದೆ ಅದನ್ನು ಯೂಸ್ ಮಾಡಬಹುದು ನೀವು ತುಂಬಾ ಜಾಸ್ತಿ quantityಯಲ್ಲಿ.
ಈ ಮದ್ದು ರೆಡಿ ಮಾಡುತ್ತಿದ್ದೀರಾ ಅಂದರೆ ನೀವು ಮಿಕ್ಸಿ ಜಾರಿಯಲ್ಲಿ ಹಾಕಿಕೊಂಡು ಇದನ್ನು ಗ್ರೈಂಡ್ ಮಾಡಿಕೊಳ್ಳಬಹುದು ನಾವು ಸ್ವಲ್ಪ ಅಷ್ಟೇ ಮಾಡುತ್ತಿದ್ದೇವೆ ಅದಕ್ಕೆ ಇದನ್ನು ಒಂದು ಕುಟ್ಟುವ ಕಲ್ಲಿನಲ್ಲಿ ಹಾಕಿ ನೀರು ಹಾಕಿಕೊಂಡು ಇದನ್ನು ಪೇಸ್ಟ್ ತರ ಮಾಡುತ್ತಿದ್ದೇವೆ ಫ್ರೆಂಡ್ಸ್ ಓಕೆ ನೋಡಿ ಈಗ ಈ ರೀತಿ ಪೇಸ್ಟ್ ತರ ಗ್ರೈಂಡ್ ಆಗಿರಬೇಕು ಈಗ ಇದನ್ನು ಆ ಬೌಲ್ ಗೆ ಹಾಕುತ್ತಿದ್ದೇವೆ ಓಕೆ ಇದನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ ನೋಡಿ ಈಗ ಈ ಕ್ರೀಮ್ ರೆಡಿಯಾಗಿದೆ ಇದನ್ನು ಒಂದು ಬಾಕ್ಸ್ ನಲ್ಲಿ ಹಾಕಿಕೊಂಡು ಫ್ರಿಡ್ಜ್ ನಲ್ಲಿ ಒಂದು ವಾರದ ತನಕ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು ದಿನ ರಾತ್ರಿ ಮಲಗುವ ಮುಂಚೆ ನಿಮ್ಮ ಮುಖವನ್ನು ಸೋಪ್ ಅಥವಾ ಫೇಸ್ ವಾಶ್ ಹಾಕಿ ತೊಳೆಯಬೇಕು ಅದಾದ ನಂತರ ಈ ಕ್ರೀಮ್ ಅನ್ನು ಅಪ್ಲೈ ಮಾಡಿಕೊಳ್ಳಬೇಕು ಚೆನ್ನಾಗಿ ಎಲ್ಲಾ ಕಡೆಯೂ ಈವನ್ ಆಗಿ ಇದನ್ನು ಅಪ್ಲೈ ಮಾಡಬೇಕು ಮತ್ತೆ ನೆಕ್ಸ್ಟ್ ದಿನಮಾರ್ನಿಂಗ್ ಸೋಪ್ ಹಾಕಿ ತೊಳೆಯಬೇಕು ಇದನ್ನು 1 ತಿಂಗಳವರೆಗೂ ಫಾಲೋ ಮಾಡಬೇಕು ಫ್ರೆಂಡ್ಸ್ ಆದರೆ ಒಂದು ವಾರದಲ್ಲೇ ಒಳ್ಳೆಯ ಇಂಪ್ರೂವ್ಮೆಂಟ್ ನಿಮಗೆ ಖಂಡಿತ ಗೊತ್ತಾಗುತ್ತದೆ ಓಕೆ ಫ್ರೆಂಡ್ಸ್ ಈ ಮನೆಮದ್ದು ಟ್ರೈ ಮಾಡಿದ ಮೇಲೆ ನಿಮ್ಮ ರಿಸಲ್ಟ್ ಹೇಗೆ ಬಂತು ಅಂತ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.