ರಾತ್ರಿ 15 ನಿಮಿಷ ಇದನ್ನು ಹಚ್ಚಿ,ಬ್ಲೀಚ್ ಮತ್ತು ಫೇಶಿಯಲ್ ಗಿಂತ ಹೆಚ್ಚು ಗ್ಲೋ ಬರುತ್ತೆ!Glow skin ಆಕರ್ಷಕ ತ್ವಚೆ ಪಡೆಯಲು ಈ ವಿಡಿಯೋ ನೋಡಿ!🌸

in News 1,009 views

ಇವತ್ತಿನ ವಿಡಿಯೋದಲ್ಲಿ ಒಂದು ಸಿಂಪಲ್ ಆದಂತ ಹೋಮ್ ರೆಮಿಡಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಸೋ ಇದನ್ನು ಬಳಸುವುದರಿಂದ ನಮ್ಮ ಚರ್ಮದಲ್ಲಿ ತುಂಬಾ ಚೆನ್ನಾಗಿ ಗ್ಲೋ ಬರುತ್ತದೆ ಫ್ರೆಂಡ್ಸ್ ಈ ರೆಮಿಡಿ ಬಂದು ತುಂಬಾನೇ ಸರಳವಾಗಿದ್ದು ಈಜಿಯಾಗಿ ರೆಡಿ ಮಾಡಿಕೊಳ್ಳಬಹುದು ಹಾಗಾಗಿ ಎಲ್ಲರೂ ಕೂಡ ಇದನ್ನು ಟ್ರೈ ಮಾಡಿ ನೋಡಿ ಈ ನ್ಯಾಚುರಲ್ ಹೋಮ್ ರೆಮಿಡಿಯನ್ನು ತಯಾರು ಮಾಡಿಕೊಳ್ಳುವುದಕ್ಕೆ ಏನೇನು ಬೇಕಾಗುತ್ತದೆ ಅಂತ ನೋಡೋಣ ಸೋ ಮೊದಲಿಗೆ ಅರ್ಧ ಟೊಮೊಟೊವನ್ನು ತೆಗೆದುಕೊಳ್ಳಿ ಒಂದೆರಡು ಚಮಚ ಆಗುವಷ್ಟು ಟೊಮೊಟೊ ಜ್ಯೂಸನ್ನು ಸಪರೇಟ್ ಮಾಡಿಕೊಳ್ಳೋಣ ಸೋ ಟೊಮೆಟೊವನ್ನು ನಾವು.

ಬಳಸುವುದರಿಂದ ಫೋರ್ಸ್ ಅನ್ನು ಟೈಟನ್ ಮಾಡುತ್ತದೆ ಮೊಡವೆಗಳನ್ನು ಪ್ರಿವೆಂಟ್ ಮಾಡುತ್ತದೆ ಮತ್ತೆ ನಮಗೆ ಒಂದು ಯೂಥ್ ಫುಲ್ ಆದಂತ ಗ್ಲೋ ಅನ್ನು ತಂದು ಕೊಡುತ್ತದೆ ಆಮೇಲೆ ಆಲೂಗಡ್ಡೆ ರಸ ಬೇಕಾಗುತ್ತದೆ ಸೋ ನಾವಿಲ್ಲಿ ಅರ್ಧ ಆಲೂಗಡ್ಡೆಯನ್ನು ತುರಿದುಕೊಂಡು ಇಟ್ಟುಕೊಂಡಿದ್ದೇವೆ ಇವಾಗ ಇದರ ರಸವನ್ನು ಸಪರೇಟ್ ಮಾಡಿಕೊಳ್ಳೋಣ ಆಲೂಗಡ್ಡೆಯಲ್ಲಿ ಬ್ಲೀಚಿಂಗ್ ಪ್ರಾಪರ್ಟೀಸ್ ಇರುತ್ತದೆ ಸೋ ಎರಡು ಚಮಚ ಆಗುವಷ್ಟು ಆಲೂಗಡ್ಡೆಯ ರಸವನ್ನು ಸೇರಿಸಿಕೊಳ್ಳಿ ಆಮೇಲೆ ಕೆಲವು ಹನಿಗಳಷ್ಟು ಲಿಂಬೆರಸ ನೀವು ಈ ಪ್ಯಾನ್ ಗೆ ಜೇನುತುಪ್ಪವನ್ನು ಕೂಡ ಸೇರಿಸಿಕೊಳ್ಳಬಹುದು ಸೋ ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪ್ಯಾಕನ್ನು ರೆಡಿ ಮಾಡಿಕೊಳ್ಳಿ ರೆಡಿಯಾದಂತ ಪ್ಯಾಕನ್ನು ಕ್ಲೀನ್.

ಆದಂತ ನಿಮ್ಮ ಚರ್ಮದ ಮೇಲೆ ಒಂದು ಎರಡು ನಿಮಿಷದವರೆಗೂ ಮಸಾಜ್ ಮಾಡಿಕೊಳ್ಳಿ ಫ್ರೆಂಡ್ಸ್ ತುಂಬಾ ಒಳ್ಳೆಯ ನ್ಯಾಚುರಲ್ ಹೋಮ್ ರೆಮಿಡಿ ಇದು ಇದರಲ್ಲಿ ಬಳಸಿರುವಂತ ಪ್ರತಿಯೊಂದು ಪದಾರ್ಥಗಳಲ್ಲೂ ಕೂಡ ಬ್ಲೀಚಿಂಗ್ ಪ್ರಾಪರ್ಟೀಸ್ ಇರುತ್ತದೆ ನೀವು ಮಾಡಿಸುವಂತಹ ಫೇಶಿಯಲ್ ಬ್ಲೀಚ್ ಗಿಂತ ತುಂಬಾ ಒಳ್ಳೆಯ ರಿಸಲ್ಟ್ ಅನ್ನು ಇದು ನಿಮಗೆ ಕೊಡುತ್ತದೆ ನೀವು ಇದನ್ನು ನಿಮ್ಮ ಮುಖದ ಮೇಲೆ ಕುತ್ತಿಗೆಯ ಮೇಲೆ ಕೈ ಮೇಲೆಲ್ಲಾ ಚೆನ್ನಾಗಿ ಅಪ್ಲೈ ಮಾಡಿಕೊಂಡು ಮಸಾಜ್ ಮಾಡಿಕೊಳ್ಳಿ 15 ನಿಮಿಷ ಬಿಟ್ಟು ನಾರ್ಮಲ್ ನೀರಿನಲ್ಲಿ ತೊಳೆದುಕೊಳ್ಳಿ ಫ್ರೆಂಡ್ಸ್ ಇದನ್ನು ವಾರದಲ್ಲಿ ಮೂರು ಬಾರಿ ಕಂಟಿನ್ಯೂಸ್ ಆಗಿ ಉಪಯೋಗಿಸಿ ನೋಡಿ ತುಂಬಾ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ ಸಿಂಪಲ್ ಹೋಮ್ ರೆಮಿಡಿ ಇದು ಎಫೆಕ್ಟಿವ್ ಆದಂತ ರಿಸಲ್ಟ್ ಅನ್ನು ಕೊಡುತ್ತದೆ ಟ್ರೈ ಮಾಡಿ ನೋಡಿ ಮತ್ತೆ ರಿಸಲ್ಟ್ ಹೇಗೆ ಬಂತು ಅಂತ ನಮ್ಮ ಜೊತೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.