ರಾತ್ರಿ ಮಲಗುವ ಮುಂಚೆ ಇದನ್ನ ಹಚ್ಚಿ ಬಿರುಕು ಬಿಟ್ಟ ನಿಮ್ಮ ಕಾಲು ಮತ್ತು ಹಿಮ್ಮಡಿಗಳು ಮತ್ತೆ ಮೊದಲಿನಂತೆ ಆಗುತ್ತವೆ ಇಲ್ಲಿವೆ ಸುಲಭ ಮನೆಮದ್ದುಗಳು!😱🤔👌👇

in News 516 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಅಂತೂ ನಮ್ಮ ಪಾದದ ಹಿಮ್ಮಡಿಗಳು ಓಡೆಯುವುದು ಸರ್ವೇಸಾಮಾನ್ಯ ನಾವೆಷ್ಟೇ ಬೇಡ ಎಂದರೂ ಕೂಡ ನಮ್ಮ ಕಾಲಿನ ಹಿಮ್ಮಡಿ ತನ್ನಷ್ಟಕ್ಕೆ ತಾನೆ ಓಡೆದುಕೊಳ್ಳುತ್ತದೆ ಕಾರಣ ವಾತಾವರಣದಿಂದ ಇದು ಮನುಷ್ಯನಿಗೆ ಆಗುವ ಸಹಜ ಪ್ರಕ್ರಿಯೆ ಈ ರೀತಿ ಸಮಸ್ಯೆಗೆ ನಾವು ಕಾಳಜಿಯನ್ನು ವಯಸೇದೆ ಇದ್ದರೆ ಖಂಡಿತ ನಾವು ನಮ್ಮ ಹಿಮ್ಮಡಿಯಲ್ಲಿ ವಿಪರೀತವಾದ ನೋವನ್ನು ಅನುಭವಿಸುವುದರ ಜೊತೆಗೆ ನಮ್ಮ ಈ ಒಡೆದು ಹೋದ ಹಿಮ್ಮಡಿಯಿಂದ ನಾವು ಕೆಲವು ಸಲ ಮುಜುಗರಕ್ಕೆ ಕೊಡ ಒಳಗಾಗಬೇಕಾಗುತ್ತದೆ ಮತ್ತು ನಮ್ಮ ಒಡೆದುಹೋದ ಹಿಮ್ಮಡಿಗಳಿಂದ ಕೆಲವೊಂದು ಬಾರಿ ರಕ್ತ ಕೂಡ ಬರುತ್ತದೆ ಇಂತಹ ಒಂದು ಸಂದರ್ಭದಲ್ಲಿ ನಮಗೆ ವಿಪರೀತವಾದ ನೋವು ಕೂಡ ಕಾಣಿಸಿಕೊಳ್ಳುತ್ತದೆ ಹಾಗಾಗಿ ವೀಕ್ಷಕರೇ ನಮ್ಮ ಪಾದಗಳಲ್ಲಿ ಬಿರುಕು ಬಿಡುವ ಮುಂಚೆ ನಾವು ಸೂಕ್ತ ರೀತಿಯ ಕಾಳಜಿಯನ್ನು ವಹಿಸಿದರೆ.

ಖಂಡಿತವಾಗಲು ನಮ್ಮ ಹಿಮ್ಮಡಿಯ ಚರ್ಮವನ್ನು ಒಡೆಯದಂತೆ ಮತ್ತು ನಮ್ಮ ಪಾದದ ಹಿಮ್ಮಡಿಗಳನ್ನು ಆರೋಗ್ಯಕರ ರೀತಿಯಲ್ಲಿ ನಾವು ಕಾಪಾಡಿಕೊಳ್ಳಬಹುದು ವೀಕ್ಷಕರೇ ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಬಾರಿ ನೋವನ್ನು ಅನುಭವಿಸಿದ್ದರೆ ಮತ್ತು ಮುಜುಗರವನ್ನು ಕೂಡ ಅನುಭವಿಸಿದರೆ ಮತ್ತು ಈ ರೀತಿಯ ಸಮಸ್ಯೆಯಿಂದ ನೀವು ಈಗಲೂ ಕೂಡ ವಿಪರೀತ ನೋವಿನಿಂದ.ಮುಜುಗರದಿಂದ ಬಳಲುತ್ತಿದ್ದರೆ ಇವತ್ತು ನಾವು ಹೇಳುವ ಈ ಮನೆಮದ್ದುಗಳನ್ನು ಬಳಸಿದ್ದೇ ಆದಲ್ಲಿ ಖಂಡಿತವಾಗಲು ನಿಮ್ಮ ಹಿಮ್ಮಡಿಗಳನ್ನು ಕೇವಲ ಒಂದೇ ಒಂದು ದಿನದಲ್ಲಿ ಆರೋಗ್ಯಕರ ರೀತಿಯಲ್ಲಿ ವಾಸಿ ಮಾಡಿಕೊಳ್ಳಬಹುದು ಹಾಗಾದರೆ ಈ ಪರಿಣಾಮಕಾರಿ ನೈಸರ್ಗಿಕ ಮನೆಮದ್ದುಗಳು ಯಾವುವು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ವಿಷಯಕ್ಕೆ ಬರುವುದಾದರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ನೀವು ತಯಾರಿಸಿಕೊಳ್ಳಬೇಕು.

ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ವೈಟ್ ಪೆಟ್ರೋಲಿಯಂ ಜೆಲ್ ವ್ಯಾಸಲಿನ್ ಅನ್ನು 1 ಚಮಚದಷ್ಟು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನಿಮ್ಮ ಪಾದಗಳಿಗೆ ಅಂದರೆ ನಿಮ್ಮ ಒಡೆದು ಹೋದ ಹಿಮ್ಮಡಿಗಳಿಗೆ ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನಿಮ್ಮ ಪಾದಗಳಿಗೆ ಸಾಕ್ಸ್ ಗಳನ್ನು ಹಾಕಿಕೊಂಡು ಮಲಗಿಕೊಳ್ಳಿ ಮತ್ತು ಬೆಳಗಿನ ಜಾವ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ಈ ವಿಧಾನವನ್ನು ನೀವು ಪ್ರತಿದಿನ ಮಾಡುವುದರಿಂದ ನಿಮ್ಮ ಒಡೆದು ಹೋದ ಹಿಮ್ಮಡಿಗಳು ಬೇಗನೆವಾಸಿಯಾಗಿ.

ನಿಮ್ಮ ಪಾದಗಳು ಯಾವಾಗಲೂ ತಾಜಾತನದಿಂದ ಆರೋಗ್ಯಕರವಾಗಿರುತ್ತದೆ ವೀಕ್ಷಕರೆ ಈ ಸಮಸ್ಯೆಗೆ ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇನ್ನೊಂದು ರೀತಿಯ ಮನೆಮದ್ದನ್ನು ಕೂಡ ತಿಳಿಸಿದ್ದೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಅದನ್ನು ಬಳಸಿ ನಿಮ್ಮ ಈ ಒಂದು ಸಮಸ್ಯೆಯಿಂದ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವೀಡಿಯೋ ನೋಡಿದ ನಂತರ ಇನ್ನೊಂದು ರೀತಿಯ ನೈಸರ್ಗಿಕ ಮನೆಮದ್ದಿನ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಎರಡು ನೈಸರ್ಗಿಕ ಮನೆ ಮದ್ದುಗಳ ಬಗ್ಗೆ ಜನರಿಗೆ ನೀವು ಕೂಡ ಧನ್ಯವಾದಗಳು ಶುಭದಿನ.