ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ ಹಿಮ್ಮಡಿಯ ನೋವು|ಸೆಳೆತ|ಪಾದ ನೋವು ಚುಚ್ಚುವುದು|ಕಾಲು ನೋವು ಎಲ್ಲಾ ಮಾಯಾ|ankles pain|ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔👌👇

in News 59 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ರಾತ್ರಿ ಮಲಗಿ ಎದ್ದಾಗ ನೆಲಕ್ಕೆ ಕಾಲಿಡುವುದಕ್ಕೆ ಆಗುವುದಿಲ್ಲ ಸ್ವಲ್ಪ ಕೂತುಕೊಂಡು ಏಳುವಾಗ ಪಾದ ಚುಚ್ಚುತ್ತಿರುತ್ತದೆ ಈ ರೀತಿಯ ಪ್ರಾಬ್ಲಮ್ ಅನೇಕ ಜನರಲ್ಲಿ ಕಾಣಿಸುತ್ತಿದೆ ಇವತ್ತಿನ ವಿಡಿಯೋದಲ್ಲಿ ಕೇವಲ ಮೂರು ದಿನದಲ್ಲಿ ಎಂತಹದೇ ಪಾದಗಳಲ್ಲಿ ಆಗುವಂತಹ ನೋವು ಪಾದ ಚುಚ್ಚುವಿಕೆ ಹಾಗೂ ಹಿಮ್ಮಡಿಯಲ್ಲಿ ಆಗುವಂತ ನೋವನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ನೋಡೋಣ ಹಾಗೂ ಪಾದದಲ್ಲಿ ankle ನಲ್ಲಿ ಹಿಮ್ಮಡಿಯಲ್ಲಿ ಮತ್ತು ಕಾಲು ಬೆರಳುಗಳಲ್ಲಿ ಪಾದದಲ್ಲಿ ಯಾಕೆ ಈ ನೋವು ಕಾಣಿಸುತ್ತದೆ ಕಾರಣ ಏನಿರಬಹುದು ಎಂಬುದನ್ನು ಕೂಡ ಇವತ್ತಿನ ವಿಡಿಯೋದಲ್ಲಿ ಡಿಟೇಲಾಗಿ ತಿಳಿದುಕೊಳ್ಳೋಣ ಹಾಗಾಗಿ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

ಹಿಮ್ಮಡಿಯ ನೋವು ಪಾದಗಳಲ್ಲಿ ನೋವು ಇವೆಲ್ಲ ಇವಾಗ ಕಾಮನ್ ಆಗಿಬಿಟ್ಟಿವೆ ಇದಕ್ಕೆ ಕಾರಣ ವೇಟ್ ಗೇನ್ ಆಗುವುದು ದೇಹದ ತೂಕ ಜಾಸ್ತಿ ಇದ್ದಾಗ ಪ್ರೆಶರ್ ಪಾದಗಳಿಗೆ ಜಾಸ್ತಿ ಹೋದಾಗ ನಮಗೆ ಪಾದಗಳಲ್ಲಿ ಹಿಮ್ಮಡಿಗಳಲ್ಲಿ ನೋವಾಗುವುದು ಕಾಮನ್ ಆಗಿರುತ್ತದೆ ಅದಲ್ಲದೆ calcium deposition ಇಂದಾಗಿಯೂ ಕೂಡ ಸೂಜಿಯಂತೆ ಚುಚ್ಚುತ್ತಿರುತ್ತದೆ ಪಾದಗಳು ಅದಲ್ಲದೆ ನಾವು High Heels sandal ಹಾಕಿದಾಗ ಚಪ್ಪಲಿಗಳನ್ನು ಧರಿಸಿದಾಗ ಈ ರೀತಿಯ ಪ್ರಾಬ್ಲಮ್ ನಮಗೆ ಆಗುತ್ತದೆ High Heels ಚಪ್ಪಲಿಗಳನ್ನು ಧರಿಸುವುದರಿಂದ ಪಾದಗಳಿಗೆ ಅಷ್ಟೇ ಅಲ್ಲ ನಮ್ಮ ಸೊಂಟಕ್ಕೆ ಹಾಗೂ ಬೆನ್ನಿಗೂ ಕೂಡ ನೋವಾಗಬಹುದು ಹಾಗೂ ಡ್ಯಾಮೇಜ್ ಆಗಬಹುದು ಹಾಗಾಗಿ ಯಾವಾಗಾದರೂ ಹಾಕಿದರೆ ಪರವಾಗಿಲ್ಲ ಡೈಲಿ ನೀವು High Heels ಗಳನ್ನು ಹಾಕುತ್ತಿದ್ದರೆ ಅದನ್ನು ಆದಷ್ಟು ಅವಾಯ್ಡ್ ಮಾಡಿ.

ತುಂಬಾ ಹೊತ್ತಿನವರೆಗೆ ನಿಂತುಕೊಳ್ಳುವುದು ನಿಂತುಕೊಂಡೇ ಇರುವುದು ಬೆಳಗಿನಿಂದ ಸಾಯಂಕಾಲದವರೆಗೆ ನಿಂತುಕೊಂಡೇ ಇರುವಂತಹ ಕೆಲಸ ಹಾಗೂ ಓಡುತ್ತಿರುವುದು ಅಥ್ಲೆಟಿಕ್ಸ್ ಅಥವಾ ಸ್ಪೋರ್ಟ್ಸ್ ಅಲ್ಲಿ ಇದ್ದವರು ಜಾಸ್ತಿ ಹೊತ್ತು ಓಡುವುದು ಈ ರೀತಿ ಮಾಡಿದಾಗ ನಮ್ಮ ಕಾಲುಗಳಿಗೆ ಆರಾಮವನ್ನು ಕೊಡದಿದ್ದಾಗ ಸರಿಯಾಗಿ ಪಾದಗಳ ಕೇರ್ ಅನ್ನು ತೆಗೆದುಕೊಳ್ಳದೆ ಇದ್ದಾಗ ಪಾದಗಳು ಹಾಗೂ ಹಿಮ್ಮಡಿಯಲ್ಲಿ ನೋವಾಗುವುದು ಕಾಣಿಸುತ್ತದೆ ಕೆಲವೊಬ್ಬರಲ್ಲಿ varicose vein ಇರುತ್ತದೆ ರಕ್ತ ಸರಿಯಾಗಿ ಸರ್ಕ್ಯುಲೇಟ್ ಆಗದೆ ಇರುವಾಗ ನರಗಳಲ್ಲಿ ಈ ರೀತಿಯಾಗಿ ನಮಗೆ ಪ್ರಾಬ್ಲಮ್ ಬರಬಹುದು ಯೂರಿಕ್ ಆಸಿಡ್ ಜಾಸ್ತಿಯಾಗುವುದರಿಂದಲೂ ಕೂಡ ಮತ್ತೆ arthritis ನಂತಹ ನೋವು ಇದ್ದಾಗಲೂ ಸಹ ಹಿಮ್ಮಡಿಯಲ್ಲಿ ನೋವಾಗುವುದು ಪಾದಗಳು ಚುಚ್ಚುವುದು ಆಗುತ್ತಿರುತ್ತದೆ ದೇಹದಲ್ಲಿ ವಾತ ಜಾಸ್ತಿಯಾದಾಗಲೂ ಸಹ ನಮಗೆ ಹಿಮ್ಮಡಿಯಲ್ಲಿ ಪಾದದಲ್ಲಿ ನೋವಾಗುತ್ತದೆ.

ಇವಾಗ ಪಾದನೋವು ಹಿಮ್ಮಡಿ ನೋವು ಪಾದಗಳಲ್ಲಿ ಚುಚ್ಚುವಿಕೆ ಇದೆಲ್ಲವನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ನೋಡೋಣ ಸೋ ಇಲ್ಲಿ ನಾವು ಅರಿಶಿನವನ್ನು ತೆಗೆದುಕೊಂಡಿದ್ದೇವೆ ಅರಿಶಿನದಲ್ಲಿ ಕಪ್ಪು ಅರಿಶಿನ ಅಂತ ಸಿಗುತ್ತದೆ ಅದನ್ನು ತೆಗೆದುಕೊಳ್ಳಿ ಇದು ನಿಮಗೆ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ ಅಥವಾ ಅದರ ಪುಡಿಯಾದರೂ ಸಿಗುತ್ತದೆ ಸೋ ಇವಾಗ ನೀವು ನೋಡಬಹುದು ಈ ಕಪ್ಪು ಅರಿಶಿನ ಯಾವ ರೀತಿಯಲ್ಲಿ ಇರುತ್ತದೆ ಅಂತ ಇದರ ಎಲೆಗಳು ಸಹ ಸ್ವಲ್ಪ ಡಿಫರೆಂಟಾಗಿ ಇರುತ್ತದೆ ನಾರ್ಮಲ್ ಅರಿಶಿನ ಗಿಂತ ನೋಡಿ ಒಂದು ಲೈನ್ ಕಪ್ಪು ಕಲರ್ ನಲ್ಲಿ ಬಂದಿರುತ್ತದೆ ಎಲೆಗಳಲ್ಲಿ ಸೋ ಇದು ನಿಮಗೆ ಹಳ್ಳಿ ಸೈಡಲ್ಲಿ ಸಿಗಬಹುದು ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.