ಮೊಸರು ತಿಂದರೂ ಯಾವುದೇ ಲಾಭವಿಲ್ಲ ಎನ್ನುವವರೇ ತಪ್ಪದೆ ಒಮ್ಮೆ ಈ ವಿಡಿಯೋ ನೋಡಿ|health benefits of curds|ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ 🤔

in News 64 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇವಾಗಂತೂ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆ ಇದ್ದೇ ಇರುತ್ತದೆ ಇದಕ್ಕೆ ಪ್ರಮುಖ ಕಾರಣ ನಾವು ಪ್ರತಿನಿತ್ಯ ಆಹಾರವನ್ನು ತಪ್ಪಾಗಿ ಸೇವಿಸುವುದು ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡುವ ಸರಿಯಾದ ವಿಧಾನವನ್ನು ತಿಳಿಸಿದ್ದಾರೆ ಹಾಗೆ ಸೇವಿಸುವುದರಿಂದ ಹಲವಾರು ರೋಗ ರುಜಿನೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ನಮ್ಮಲ್ಲಿ ಶೇಕಡ 95 ರಷ್ಟು ಜನರು ಮೊಸರನ್ನು ತಪ್ಪಾಗಿ ಸೇವಿಸುತ್ತಿದ್ದಾರೆ ನೋಡಿ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ ಆದರೆ ಕೆಲವರು ಪ್ರತಿನಿತ್ಯ ಮೊಸರನ್ನು ಸೇವಿಸಿದರು ಕೂಡ ಯಾವುದೇ ರೀತಿಯ ಲಾಭ ಅವರಿಗೆ ದೊರೆಯುತ್ತಿಲ್ಲ ಡೈಜೆಶನ್ ಪ್ರಾಬ್ಲಮ್ ಅನ್ನು ಕೂಡ ಎದುರಿಸುತ್ತಿದ್ದಾರೆ ಬರೆ.

ಇವೆ ಅಷ್ಟೇ ಅಲ್ಲ ಮೊಸರನ್ನು ತಪ್ಪಾಗಿ ಸೇವಿಸುವುದರಿಂದ ಮುಖದಲ್ಲಿ ಮೊಡವೆ ಕೂದಲು ಉದುರುವುದು constipation ಗ್ಯಾಸ್ ಅಸಿಡಿಟಿ ಕಫ ಕೆಮ್ಮು ಸೈನಸ್ ಮೊದಲಾದ ತೊಂದರೆಗಳಿಗೆ ತಮಗೆ ತಿಳಿಯದೆ ಗುರಿಯಾಗುತ್ತಿದ್ದಾರೆ ಇದೆಲ್ಲ ಸುಳ್ಳು ಅನಿಸಬಹುದು ಅಥವಾ ಬಹಳ ದಿನದಿಂದ ಹೀಗೆ ತಿನ್ನುತ್ತಿದ್ದೇವೆ ಅನ್ನುವವರು ಇದ್ದೀರಾ ಆದರೆ ನೀವೇ ಯೋಚಿಸಿ ಯಾವುದೇ ರೋಗವಿಲ್ಲದೆ ಯಾರು ಇದ್ದಾರೆ ಆರೋಗ್ಯವಿದ್ದರೂ ಸ್ಕಿನ್ ಹೇರ್ ಪ್ರಾಬ್ಲಮ್ ಇದ್ದೇ ಇರುತ್ತದೆ ಇವೆಲ್ಲದಕ್ಕೂ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸದೆ ಇರುವುದೇ ಪ್ರಮುಖವಾದ ಕಾರಣ ಹಾಗಿದ್ದರೆ ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಗೊತ್ತಾ ಮೊಸರಿಗೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿ ತಿನ್ನಬಾರದು ಹೌದು ಉಪ್ಪು ಮತ್ತು ಸಕ್ಕರೆಯನ್ನು ಕೆಮಿಕಲಿ ರಿಫೈಂಡ್ ಮಾಡಿರುತ್ತಾರೆ.

ಇದರಿಂದ ಮೊಸರಿನಲ್ಲಿರುವ ಗುಡ್ ಬ್ಯಾಕ್ಟೀರಿಯಗಳು ನಾಶವಾಗುತ್ತದೆ ಹೀಗೆ ನೀವು ಮೊಸರನ್ನು ಸೇವಿಸಿದರೆ ಹೊಟ್ಟೆ ತುಂಬುತ್ತದೆಯೇ ಹೊರತು ಮೊಸರಿನಿಂದ ಯಾವುದೇ ರೀತಿಯ ಲಾಭ ನಿಮಗೆ ದೊರೆಯುವುದಿಲ್ಲ ಹಾಗಿದ್ದರೆ ಹೇಗೆ ತಿನ್ನಬೇಕು ನೀವು ಬಳಸುವ ಟೇಬಲ್ ಸಾಲ್ಟ್ ಅನ್ನು ಬಿಟ್ಟು ಕಪ್ಪು ಉಪ್ಪು ಅಂದರೆ ಬ್ಲಾಕ್ ಸಾಲ್ಟನ್ನು ಹಾಕಿ ಸೇವಿಸಿ ಇನ್ನು ಸಕ್ಕರೆಯನ್ನು ಬಿಟ್ಟು ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನಬಹುದು ಈ ರೀತಿ ತಿಂದರೆ ಮೊಸರಿನಲ್ಲಿರುವಂತಹ ಪೋಷಕಾಂಶಗಳು ಸಂಪೂರ್ಣವಾಗಿ ನಿಮ್ಮ ದೇಹವನ್ನು ಸೇರುತ್ತದೆ ಮೊಸರಿಗೆ ಉಪ್ಪು ಅಥವಾ ಸಕ್ಕರೆ ಹೇಗೆ ಸೇವಿಸಿದರೆ ಉತ್ತಮ ಉಪ್ಪು ಹಾಕಿದರೆ ಒಳ್ಳೆಯದೇ ಅಥವಾ ಸಿಹಿ ಮೊಸರು ಸೇವಿಸುವುದು ಒಳ್ಳೆಯದೇ ಸಾಮಾನ್ಯವಾಗಿ ಎರಡು ರೀತಿಯಲ್ಲೂ ನೀವು ಮೊಸರನ್ನು ಸೇವಿಸಬಹುದು.

ಆದರೆ ಕೆಲವು ಸಮಸ್ಯೆಗಳಿದ್ದರೆ ಅಂತವರು ಅಥವಾ ಕೆಲವು ಸಮಯಗಳಲ್ಲಿ ಮೊಸರನ್ನು ಹೀಗೆ ಸೇವಿಸಿ ನಿಮಗೇನಾದರೂ ಅಸಿಡಿಟಿ ಬ್ಲೀಡಿಂಗ್ ದೇಹದಲ್ಲಿ ಉಷ್ಣತೆ ಕೂದಲು ಉದುರುವ ಮೊದಲಾದ ತೊಂದರೆ ಇದ್ದರೆ ನೀವು ಸಿಹಿ ಮೊಸರನ್ನು ಸೇವಿಸಿದರೆ ಉತ್ತಮ ಲಾಭ ನಿಮಗೆ ದೊರೆಯುತ್ತದೆ ಅದೇ ನಿಮಗೆ ಬಾಡಿ ಪೆನ್ ಅಜೀರ್ಣ ಮೊದಲಾದ ತೊಂದರೆ ಇದ್ದರೆ ಬ್ಲಾಕ್ ಸಾಲ್ಟ್ ಹಾಕಿ ಮೊಸರನ್ನು ತಿಂದರೆ ಒಳ್ಳೆಯ ಲಾಭ ನಿಮಗೆ ದೊರೆಯುತ್ತದೆ ಇನ್ನು ಮೊಸರು ಅಂದರೆ ಎಲ್ಲರಿಗೂ ಇಷ್ಟ ಇದಕ್ಕಾಗಿ ಯಾವಾಗ ಬೇಕಾದರೂ ಸೇವಿಸಬಹುದು ಅಂದುಕೊಳ್ಳುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಮೊಸರನ್ನು ಸೇವಿಸುವುದು ಒಳ್ಳೆಯದಲ್ಲ ಆಯುರ್ವೇದದ ಪ್ರಕಾರ ಸೂರ್ಯಸ್ತದ ನಂತರ ಮನುಷ್ಯನ ದೇಹದ ಉಷ್ಣತೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ.

ಇದರಿಂದ ದೇಹದಲ್ಲಿ ಕಫ ಹೆಚ್ಚಾಗುವ ಸಾಧ್ಯತೆ ಈ ಸಮಯದಲ್ಲಿ ಅಧಿಕವಾಗಿರುತ್ತದೆ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.