ಮೊಡವೆ ಕಲೆ,ಕಪ್ಪು ಕಲೆಗಳು, ಮುಖದ ಮೇಲಿನ ರಂಧ್ರಗಳು ತಕ್ಷಣ ಪರಿಹಾರ ಬೇಕು ಅಂದ್ರೆ ಇವುಗಳನ್ನು ಹಚ್ಚಿ|skin care|ಇಲ್ಲಿದೆ ಪರಿಹಾರ ವಿಡಿಯೋ ನೋಡಿ🌸

in News 20 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಓಪನ್ ಫೋರ್ಸ್ acne pits ಹಲವರಿಗೆ ಈ ಸಮಸ್ಯೆ ಇದೆ ಓಪನ್ ಫೋರ್ಸ್ ಅಂದರೆ ಕೆಲವರಿಗೆ ಮುಖದಲ್ಲಿ ರಂದ್ರಗಳು ಸ್ವಲ್ಪ ಹೀಗೆ ತೆರೆದಿರುತ್ತದೆ ಅಂದರೆ ಸ್ವಲ್ಪ ಚಿಕ್ಕ ಚಿಕ್ಕದಾಗಿ ತೆರೆದಿರುತ್ತದೆ ಕೆಲವರಿಗೆ ಮೊಡವೆಗಳನ್ನು ಹಿಂಡಿ ಈ ರೀತಿಯ ರಂದ್ರಗಳಾಗಿರುತ್ತವೆ ಇದನ್ನು ಸರಿಪಡಿಸುವುದು ಬಹಳ ಕಷ್ಟ ನೀವು ಕೆಲವು ಹೋಮ್ ರೆಮೆಡಿಯಿಂದ ಸರಿಪಡಿಸಿಕೊಳ್ಳಬಹುದು ಆದರೆ ಇದು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ ಇನ್ನು ಯಾವುದಾದರೂ product ಇದೆಯಾ ಅಂತ ನೀವು ಕೇಳಬಹುದು ಖಂಡಿತವಾಗಿಯೂ ಇದೆ ಆದರೆ ಇವಾಗ ಹಚ್ಚಿ ನಾಳೆನೇ ರಿಸಲ್ಟ್ ಬೇಕು ಅಂದರೆ ನೀವು ಇದನ್ನು ಬಳಸಲೇಬೇಡಿ ನಿಮಗೆ ರಿಸಲ್ಟ್ ಬೇಕು ಆದರೆ ಸೈಡ್ ಎಫೆಕ್ಟ್ ಆಗಬಾರದು ಸ್ವಲ್ಪ ಟೈಮ್ ಆದರೂ ಪರವಾಗಿಲ್ಲ ಆದರೆ 100% ರಿಸಲ್ಟ್ ಸಿಗುವಂತ product ಹೇಳಿ ಅನ್ನುವುದಾದರೆ ಖಂಡಿತವಾಗಿಯೂ ನಾವು ಇವತ್ತು ತಿಳಿಸುವಂತಹ product ಅನ್ನು ನೀವು ಬಳಸಬಹುದು.

ನಿಮಗೆ ಇದರಿಂದ ಒಳ್ಳೆಯ ವ್ಯತ್ಯಾಸ ಕೆಲವೇ ದಿನಗಳಲ್ಲಿ ಕಾಣಿಸುತ್ತದೆ ಇದು sponsored video ಅಲ್ಲ ನಿಮಗೆ ಉಪಯೋಗವಾಗಲಿ ಅನ್ನುವ ದೃಷ್ಟಿಯಿಂದ ಈ ವಿಡಿಯೋವನ್ನು ಮಾಡುತ್ತಿದ್ದೇವೆ ನಾನು ಹೇಳಿದೆ ಅದಕ್ಕೆ ಬಳಸುತ್ತೇವೆ ಅಂತ ಬಳಸುವ ಬದಲು ನಿಮಗೆ ರಿಸಲ್ಟ್ ಬೇಕು ಸೈಡ್ ಎಫೆಕ್ಟ್ ಆಗುವ product ಬಳಸುವ ಬದಲು ಒಳ್ಳೆಯದನ್ನೇ ಬಳಸುತ್ತೇವೆ ಅಂತ 100% ಪಾಸಿಟಿವ್ ಥಾಟ್ಸ್ ನಿಂದ ಬಳಸಿ ಹಾಗೆ ಸ್ವಲ್ಪ ದಿನ ಒಂದನ್ನು ಬಳಸುವುದು ಆಮೇಲೆ ಬಿಟ್ಟುಬಿಡುವುದು ಹೀಗೆ ಮಾಡುತ್ತಾ ಹೋದರೆ ಹಣ ಖರ್ಚಾಗುತ್ತದೆ ಹಾಗೇನೆ ಮುಖ ಹಾಳಾಗುತ್ತದೆ ಹೊರತು ನಿಮಗೆ ಯಾವುದೇ ರೀತಿಯ ರಿಸಲ್ಟ್ ಕೂಡ ಸಿಗುವುದಿಲ್ಲ ಬನ್ನಿ ಹಾಗಾದರೆ ಈ ಓಪನ್ ಪೋರ್ಸ್ ಸಮಸ್ಯೆಗೆ ಹಾಗೂ ಮೊಡವೆ ಕಲೆಗಳಿಗೆ ಒಳ್ಳೆಯ ನಾಲ್ಕು ಕೆಮಿಕಲ್ ಇಲ್ಲದ ಸಿರಮ್ಗಳನ್ನ ತಿಳಿಸಿಕೊಡುತ್ತಿದ್ದೇವೆ
ಅದರಲ್ಲಿ ಒಂದು ಸಿರಮ್ ಅನ್ನು ನೀವು ಪ್ರತಿದಿನ ಬಳಸಿ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ ಮೊದಲಿಗೆ.

Minimalist 2% Salicylic Acid Serum for acne blackheads and open pores ಇದರ ಬಳಕೆಯಿಂದ ನಾಲ್ಕೇ ವಾರದಲ್ಲಿ ನಿಮಗೆ ವ್ಯತ್ಯಾಸ ಕಾಣಿಸಲು ಶುರುವಾಗುತ್ತದೆ ಓಪನ್ ಫೋರ್ಸ್ ಗೆ ಪ್ರಮುಖ ಕಾರಣ ಮುಖದಲ್ಲಿರುವ ಎಣ್ಣೆ ಹಾಗೂ ಮೊಡವೆ ಆದರೆ ಈ ಸಿರಮ್ ಇದನ್ನು ನಿವಾರಣೆ ಮಾಡುತ್ತದೆ ಮುಂದೆ ನಿಮಗೆ ಓಪನ್ ಪೋರ್ಸ್ ಪ್ರಾಬ್ಲಮ್ ಉಂಟಾಗುವುದಿಲ್ಲ ಹಾಗೆ ರಂದ್ರಗಳು ಕೂಡ ಬೇಗನೆ shrink ಆಗುತ್ತವೆ ಎಲ್ಲಾ ಸ್ಕಿನ್ ಟೈಪ್ ನವರು ಇದನ್ನು ಬಳಸಬಹುದು ದಿನದಲ್ಲಿ ಎರಡು ಬಾರಿ ಈ ಸಿರಮ್ ಅನ್ನು ಬಳಸಬೇಕು ಇದರಲ್ಲಿ ಬೇಡದ ಕೆಮಿಕಲ್ ಗಳು ಇಲ್ಲ derma co pore minimizing serum with 4% Niacinamide and 5% PHA ಇದರ ಬಳಕೆಯಿಂದ 90% ಕಸ್ಟಮರ್ ಒಳ್ಳೆಯ ರಿಸಲ್ಟ್ ಅನ್ನು ಕಂಡುಕೊಂಡಿದ್ದಾರೆ ಇದನ್ನು ಪ್ರತಿದಿನ 2 ಬಾರಿ ಹಚ್ಚಬೇಕು ಇದರಿಂದ ಓಪನ್ ಫೋರ್ಸ್ ಕಡಿಮೆಯಾಗುತ್ತದೆ.

ಜಾಸ್ತಿ ಎಣ್ಣೆ ಉತ್ಪತ್ತಿಯಾಗುವುದಿಲ್ಲ ಹಾಗೆ ಮೊಡವೆ ಹಾಗೂ ಮೊಡವೆ ಕಲೆಗಳು ಕೂಡ ಬೇಗನೆ ಕಡಿಮೆಯಾಗುತ್ತದೆ ಎಲ್ಲಾ ಸ್ಕಿನ್ ಟೈಪ್ ನವರು ಇದನ್ನು ಬಳಸಬಹುದು ಇದರಲ್ಲೂ ಬೇಡದ ಹಾನಿಕಾರಕ ಕೆಮಿಕಲ್ ಗಳು ಇಲ್ಲ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಿ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.