ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈಗಂತೂ ಬಿಳಿ ಕೂದಲು ಅನ್ನುವಂಥದ್ದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಲ್ಲೂ ಕಾಣುವಂತ ಒಂದು ಸಾಮಾನ್ಯ ಸಮಸ್ಯೆ ಅಂತಾನೇ ಹೇಳಬಹುದು ಇನ್ನು ಇದನ್ನು ಕವರ್ ಮಾಡಿಕೊಳ್ಳುವುದಕ್ಕೆ ನಾವು ಡೈಗಳನ್ನು ಬಳಸುತ್ತಿರುತ್ತೇವೆ ಹೆಚ್ಚು ಹೆಚ್ಚು ನಾವು ಕೆಮಿಕಲ್ ಹೆಚ್ಚಾಗಿರುವಂತಹ ಡೈಗಳನ್ನು ಬಳಸುವುದರಿಂದ ನಮ್ಮ ಏನು ವೈಟ್ ಹೇರ್ಸ್ ಇರುತ್ತದೆ ಅದನ್ನು ಕವರ್ ಮಾಡಿಕೊಳ್ಳಬಹುದು ಆದರೆ ಇದರಿಂದ ಹೇರ್ ಡ್ಯಾಮೇಜ್ ಹೆಚ್ಚಾಗುತ್ತಾ ಹೋಗುತ್ತದೆ ವೈಟ್ ಹೇರ್ಸ್ ತುಂಬಾನೇ ಹೆಚ್ಚಾಗುತ್ತಾ ಹೋಗುತ್ತದೆ ಜೊತೆಗೆ ಹೇರ್ ಫಾಲ್ ಆಗುತ್ತಾ ಹೋಗುತ್ತದೆ ಹೇರ್ ಗ್ರೋಥ್ ಅನ್ನುವಂಥದ್ದು ತುಂಬಾನೇ ಕಡಿಮೆಯಾಗುತ್ತಾ ಹೋಗುತ್ತದೆ ಅಂತಾನೆ ಹೇಳಬಹುದು ಬದಲಾಗಿ ನಾವು ಮನೆಯಲ್ಲಿ henna ಪ್ಯಾಕ್ ಅನ್ನು ಹಾಕುತ್ತಿರುತ್ತೇವೆ ಆದರೆ ಇದರಿಂದ ಕೆಲವೊಬ್ಬರಿಗೆ.
ತುಂಬಾನೇ ಆರೆಂಜ್ ಆಗುತ್ತಿರುತ್ತದೆ ಅದರಲ್ಲೂ ಕೂಡ ತುಂಬಾ ವೈಟ್ ಹೇರ್ಸ್ ಇದೆ ಅಂತ ಅಂದ್ರೆ ಇರುವಂತಹ ವೈಟ್ ಹೇರ್ಸ್ ಎಲ್ಲವೂ ಕೂಡ ಆರೆಂಜ್ ಆಗುವುದು ಅಥವಾ ರೆಡ್ ಆಗುವುದು ಆಗುತ್ತಿರುತ್ತದೆ ಆದರೆ ಇದು ಕೂಡ ಕೆಲವೊಬ್ಬರಿಗೆ ಇಷ್ಟ ಆಗುವುದಿಲ್ಲ ಅಂದರೆ ಈ ರೀತಿ ಆಗಬಾರದು ನಾವು ಮೆಹಂದಿ ಯನ್ನು ಬಳಸಿದರು ಕೂಡ ನಮ್ಮ ಕೂದಲು ಕಪ್ಪಾಗಬೇಕೆಂದರೆ ಖಂಡಿತವಾಗಲೂ ಸಿಂಪಲ್ ಆಗಿ ಈ ಒಂದು ಟ್ರಿಕ್ ಅನ್ನು ನೀವು ಕೂಡ ಫಾಲೋ ಮಾಡಿ ನೋಡಿ ಖಂಡಿತವಾಗಲೂ ಮೆಹಂದಿಯನ್ನು ಹಚ್ಚಿಕೊಂಡರೂ ಕೂಡ ನಮ್ಮ ಕೂದಲು ವೈಟ್ ಹೇರ್ ಅನ್ನುವಂತದ್ದು ಏನಿರುತ್ತದೆ ಅದು ತುಂಬಾನೇ ಕಪ್ಪಾಗುತ್ತಾ ಹೋಗುತ್ತದೆ ಅಂತಾನೆ ಹೇಳಬಹುದು ಹಾಗಾದರೆ ವಿಡಿಯೋವನ್ನು ಶುರು ಮಾಡೋಣ ವಿಡಿಯೋವನ್ನು ಕೊನೆಯ ತನಕ ನೋಡಿ ನೋಡಿ.
ಈ ಒಂದು henna ಪ್ಯಾಕನ್ನು ರೆಡಿ ಮಾಡಿಕೊಳ್ಳುವುದಕ್ಕೆ ಮೊದಲನೆಯದಾಗಿ ನಾವು ಇಲ್ಲಿ ಒಂದು ಹಂಚನ್ನು ಇಟ್ಟುಕೊಂಡಿದ್ದೇವೆ ಅದಕ್ಕೆ ನಾವು ಇಲ್ಲಿ ಎರಡು ಟೀ ಸ್ಪೂನ್
ಆಗುವಷ್ಟು ಟೀ ಪೌಡರ್ ಅನ್ನು ಹಾಕಿಕೊಳ್ಳುತ್ತಿದ್ದೇವೆ ನೋಡಿ ಟೀ ಪೌಡರ್ ಹಾಕಿಕೊಳ್ಳುವುದರಿಂದ ನಮ್ಮ ಕೂದಲಿಗೆ ಮೆಹಂದಿ ಜೊತೆಗೆ ನಾವು ಮಿಕ್ಸ್ ಮಾಡಿಕೊಂಡಾಗ ಒಂದು ಒಳ್ಳೆಯ ಕಲರ್ ಅನ್ನು ಇದು ಕೊಡುತ್ತಾ ಹೋಗುತ್ತದೆ ಇದು ಸ್ವಲ್ಪ ಕಲರ್ ಚೇಂಜ್ ಆಗಬೇಕು ಅಲ್ಲಿಯತನಕ ಇದನ್ನು ಬಿಸಿ ಮಾಡಿಕೊಳ್ಳಬೇಕಾಗುತ್ತದೆ ಇದನ್ನು ಮೆಹಂದಿಯ ಜೊತೆ ನಾವು ಮಿಕ್ಸ್ ಮಾಡಿಕೊಂಡಾಗ ಒಂದೊಳ್ಳೆಯ ಬಣ್ಣವನ್ನು ನಮ್ಮ ಕೂದಲಿಗೆ ಕೊಡುತ್ತಾ ಹೋಗುತ್ತದೆ ಜೊತೆಗೆ ಇದು ನಮ್ಮ ಕೂದಲಿಗೆ ಒಂದು ಒಳ್ಳೆಯ ಹೊಳಪನ್ನು ಕೊಡುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತದೆ ಅಂತ.
ಹೇಳಬಹುದು ನೋಡಬಹುದು ಇಲ್ಲಿ ಬಿಸಿಯಾಗಿದೆ ಇದನ್ನು ನಾವು ಒಂದು ಬೌಲಿಗೆ ಹಾಕಿ ಇಟ್ಟುಕೊಂಡಿದ್ದೇವೆ ಅದಾದ ನಂತರ ನಾವಿಲ್ಲಿ ಒಂದು ಪ್ಯಾಕೆಟ್ ನಷ್ಟು ಅಂದರೆ ಇದು ಒಂದು ಟೀ ಸ್ಪೂನ್ ನಷ್ಟು ಇದೆ instant bru powder ಹಾಕಿಕೊಳ್ಳುತ್ತಿದ್ದೇವೆ ಕಾಫಿ ಪೌಡರ್ ನೀವು ಯಾವುದಿದೆ ಅದನ್ನು ಕೂಡ ಇಲ್ಲಿ ಒಂದು ಟೀ ಸ್ಪೂನ್ ನಷ್ಟು ಹಾಕಿಕೊಂಡರೆ ಸಾಕಾಗುತ್ತದೆ ಅದಾದ ನಂತರ ನೆಕ್ಸ್ಟ್ ಇದಕ್ಕೇನೆ ನಾವಿಲ್ಲಿ ಮೆಹಂದಿ ಪೌಡರ್ ಅನ್ನು ಹಾಕುತ್ತಿದ್ದೇವೆ ನೋಡಿ ನಾವಿಲ್ಲಿ 5 ಟೇಬಲ್ ಸ್ಪೂನ್ ಆಗುವಷ್ಟು ಮೆಹೆಂದಿಯನ್ನು ತೆಗೆದುಕೊಳ್ಳುತ್ತಿದ್ದೇವೆ ನಿಮ್ಮ ಹೇರ್ ಲೆಂತ್ ಅನ್ನು ನೋಡಿಕೊಂಡು ನೀವು ಕಡಿಮೆ ಜಾಸ್ತಿಯಲ್ಲಿ ತೆಗೆದುಕೊಳ್ಳಬಹುದು ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.