ಮುಟ್ಟಿದರೆ ಮುನಿ ಗಿಡದ ಈ ರಹಸ್ಯ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ!😱🤔👌👇

in News 630 views

ಕಸದಿಂದ ರಸ ಅನ್ನುವ ಹಾಗೆ ಎಲ್ಲೆಂದರಲ್ಲಿ ವೇಸ್ಟ್ ಆಗಿ ಬೆಳೆದಿರುವಂತಹ ಟಚ್ ಮಿ ನಾಟ್ ಅಂದರೆ ಮುಟ್ಟಿದರೆ ಮುನಿ ಗಿಡ ಕೇವಲ ನಾಚಿಕೊಳ್ಳುವ ಸ್ವಭಾವವನ್ನು ಹೊಂದಿದೆ ಎಂದುಕೊಂಡಿದ್ದರೆ ಅದು ಅಕ್ಷರಸಹ ಸುಳ್ಳು ಮುಟ್ಟಿದರೆ ಮುನಿಯುವ ಈ ಗಿಡ ತನ್ನಲ್ಲಿ ಅನೇಕ ರೀತಿಯ ಔಷಧ ಗುಣಗಳನ್ನು ಹೊಂದಿದೆ ಈ ಮುಟ್ಟಿದರೆ ಮುನಿ ಗಿಡವನ್ನು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದು ಈಗ ತಿಳಿಯೋಣ ಎಲ್ಲೆಂದರಲ್ಲಿ ಸಾಮಾನ್ಯವಾಗಿ ಸಿಗುವಂತಹ ಮುಟ್ಟಿದರೆ ಮುನಿ ಗಿಡ ವರ್ಷಗಳಿಂದ ಇರುವಂತಹ ಕೀಲು ನೋವು ಮೂಳೆ ನೋವುಗಳನ್ನು ಕೆಲವೇ ದಿನಗಳಲ್ಲಿ ಮಾಯ ಮಾಡುತ್ತದೆ ಈ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿಕೊಳ್ಳಿ ನಂತರ ರಾತ್ರಿ ಮಲಗುವ ಮುಂಚೆ ನೋವಿರುವ ಜಾಗಕ್ಕೆ ಹಚ್ಚಿ ಹಾಗೆಯೇ ಬಿಟ್ಟು ಬೆಳಗ್ಗೆ ಎದ್ದ ನಂತರ.

ತೊಳೆಯುವುದರಿಂದ ಎಂತಹ ಹಳೆಯ ಕೀಲು ನೋವು ಕೂಡ ಗುಣವಾಗುತ್ತದೆ 15 ದಿನ ಬಿಡದೆ ಈ ರೀತಿ ಮಾಡಿದ್ದಲ್ಲಿ ಇದರ ಬೆಸ್ಟ್ ರಿಸಲ್ಟ್ ನಿಮಗೆ ತಿಳಿಯುತ್ತದೆ ಇನ್ನು ನಿದ್ರಾಹೀನತೆಯಿಂದ ಬಳಲುತ್ತಿರುವವರು ಒಂದು ಬಟ್ಟಲು ಮುಟ್ಟಿದರೆ ಮುನಿ ಸೊಪ್ಪನ್ನು ಜಜ್ಜಿ ಒಂದು ಲೋಟ ನೀರು ಅರ್ಧ ಲೋಟ ನೀರು ಆಗುವವರೆಗೂ ಚೆನ್ನಾಗಿ ಕುದಿಸಿಕೊಳ್ಳಿ ರಾತ್ರಿ ಮಲಗುವ ಮುಂಚೆ ಈ ನೀರನ್ನು ಸೇವಿಸುವುದರಿಂದ ರಾತ್ರಿ ಇಡೀ ಸುಖಕರ ನಿದ್ರೆ ನಿಮ್ಮದಾಗುವುದು ಅಸ್ತಮಾದಂತಹ ಕಾಯಿಲೆಗೂ ಕೂಡ ಮುಟ್ಟಿದರೆ ಮುನಿ ಗಿಡ ಒಳ್ಳೆಯ ಮದ್ದು 15 ದಿನ ತಪ್ಪದೇ ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ ಮುಟ್ಟಿದರೆ ಮುನಿ ಗಿಡದ ಬೇರನ್ನು ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಹಲವು ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಎಂತದ್ದೇ ಹಲ್ಲು ನೋವಿದ್ದರೂ ಕ್ಷಣದಲ್ಲಿಯೇ.

ಕಡಿಮೆಯಾಗುತ್ತದೆ ಮೈಕಡಿತ ಅಲರ್ಜಿಯಂತಹ ಚರ್ಮದ ಸಮಸ್ಯೆಗಳಿಗೆ ಮುಟ್ಟಿದರೆ ಮುನಿ ಗಿಡದ ಬೇರು ಅಥವಾ ಎಲೆಗಳನ್ನು ರುಬ್ಬಿ ಹಚ್ಚುವುದರಿಂದ ಬೇಗ ವಾಸಿಯಾಗುತ್ತದೆ ಅಷ್ಟೇ ಅಲ್ಲದೆ ಜಂತು ಹುಳುಗಳಿಗೆ ಹೊಟ್ಟೆ ನೋವಿಗೆ ಡಯಾಬಿಟಿಸ್ ಬಿಪಿ ಅಂತಹ ಸಮಸ್ಯೆಗಳಿಗೆ ಕೂದಲು ಉದುರುವ ಸಮಸ್ಯೆಗೆ ತಲೆ ಹೊಟ್ಟು ನಿವಾರಣೆಗೆ ಅಸಿಡಿಟಿ ಜೀರ್ಣಕ್ರಿಯೆ ಯಂತ ಸಮಸ್ಯೆಗೂ ಕೂಡ ಮುಟ್ಟಿದರೆ ಮುನಿ ಗಿಡ ಉತ್ತಮ ಮದ್ದಾಗಿದೆ ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಈ ಗಿಡ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಮೂಲವ್ಯಾಧಿಗೂ ಕೂಡ ಶಾಶ್ವತ ಪರಿಹಾರ ನೀಡುತ್ತದೆ ಈ ಗಿಡದ ಎಲೆ ಅಥವಾ ಬೇರನ್ನು ಚೆನ್ನಾಗಿ ಒಣಗಿಸಿಕೊಂಡು ಪುಡಿ ಮಾಡಿ ದಿನಕ್ಕೆ ಎರಡು ಬಾರಿಯಂತೆ ಒಂದು ಲೋಟ ಹಾಲಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಪೈಲ್ಸ್ ಸಮಸ್ಯೆ ನಿವಾರಣೆಯಾಗುತ್ತದೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ.