ಬೆಳ್ಳಗೆ ಆಗಲು ಈ ಪುಡಿಯನ್ನು ಹೀಗೆ ಬಳಸಿದರೆ ಸಾಕು ರಿಸಲ್ಟ್ ಗ್ಯಾರೆಂಟಿ|skin whitening tips|ಉಪಯುಕ್ತ ಮಾಹಿತಿ ವಿಡಿಯೋ ನೋಡಿ!🌸🌸🤔👌👇

in News 44 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಬೆಳ್ಳಗಾಗಬೇಕು ಮುಖದಲ್ಲಿ ಕಲೆಗಳಿರಬಾರದು ಎಂಬುವುದು ನಮ್ಮೆಲ್ಲರ ಆಸೆ ಇದಕ್ಕಾಗಿ ಉತ್ತಮ ಆಯ್ಕೆ ಅಂದರೆ ಕಾಫಿಪುಡಿ ಕಾಫಿ ಪುಡಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕಾಂತಿಯುತ ಚರ್ಮವನ್ನು ಪಡೆಯಲು ಸಹಾಯಕಾರಿಯಾಗಿದೆ ಕಾಫಿ ಪುಡಿಯನ್ನು ಫೇಸ್ ಪ್ಯಾಕ್ ಮಾಸ್ಕ್ ಮತ್ತು ಸ್ಕ್ರಬ್ ರೂಪದಲ್ಲಿ ಬಳಸಬಹುದು ಚರ್ಮದ ಅಂದವನ್ನು ಇದು ಹೆಚ್ಚಿಸುತ್ತದೆ ಅದರಲ್ಲೂ ನಾವು ಇವತ್ತು ತಿಳಿಸುವ ರೀತಿಯಲ್ಲಿ ಕಾಫಿ ಪುಡಿಯನ್ನು ಬಳಸಿದರೆ ಬರಿ 30 ನಿಮಿಷದಲ್ಲಿ ಫಲಿತಾಂಶ ಕಾಣಿಸುತ್ತದೆ ನಿಮಗೆ ಆಶ್ಚರ್ಯ ಅನ್ನಿಸಬಹುದು ಆದರೆ ಇದು ನಿಜ ಬನ್ನಿ ಹಾಗಾದರೆ ಕಾಫಿ ಪುಡಿಯನ್ನು ಯಾವ ರೀತಿಯಲ್ಲಿ ಬಳಸಿ ಮುಖದ ಕಾಂತಿಯನ್ನು.

ಹೆಚ್ಚಿಸಿಕೊಳ್ಳಬಹುದು ಅನ್ನುವುದನ್ನು ತಿಳಿಯೋಣ ಮೊದಲಿಗೆ cleansing ಒಂದು ಬೌಲ್ ಗೆ ಒಂದು ಚಮಚ ಕಾಫಿ ಪುಡಿಯನ್ನು ಹಾಕಿ ಇದಕ್ಕೆ ಒಂದುವರೆ ಚಮಚ ಹಸಿ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಇದರಿಂದ ಮುಖವನ್ನು ಚೆನ್ನಾಗಿ ಕ್ಲೆನ್ಜ್ ಮಾಡಿ ನೀವು ಫೇಸ್ ವಾಶ್ ಅನ್ನು ಯಾವ ರೀತಿಯಲ್ಲಿ ಬಳಸುತ್ತೀರಾ ಹಾಗೆ ಅದೇ ರೀತಿಯಲ್ಲಿ
ಇದರಿಂದ ಮುಖವನ್ನು ಎರಡು ನಿಮಿಷದ ಕಾಲ ಸ್ಕ್ರಬ್ ಮಾಡಿ ನಂತರ ಬರೆ ನೀರಿನಲ್ಲಿ ತೊಳೆಯಿರಿ ಇವಾಗ ಸ್ಕಿನ್ whitening ಫೇಸ್ ಪ್ಯಾಕ್ ಅನ್ನು ಹಚ್ಚಬೇಕು ಫೇಸ್ ಪ್ಯಾಕ್ ತಯಾರಿಸುವ ವಿಧಾನ ಒಂದು ಬೌಲ್ ಗೆ ಎರಡು ಚಮಚ ಕಾಫಿ ಪುಡಿ ಹಾಗೂ ಎರಡು ಚಮಚ ಮೊಸರು ಮತ್ತು ಅರ್ಧ ಚಮಚ ಅರಿಶಿನವನ್ನು ಹಾಕಿ ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಫೇಸ್ ಪ್ಯಾಕ್.

ತಯಾರಾಯಿತು ಇದನ್ನು ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಬರೀ ನೀರಿನಲ್ಲಿ ತೊಳೆಯಿರಿ ಬರೀ ಎರಡು ವಿಧಾನಗಳನ್ನು ಅನುಸರಿಸುವುದರಿಂದ ಮುಖದಲ್ಲಿ ಉತ್ತಮ ಕಾಂತಿ ಬರುತ್ತದೆ ಮತ್ತು ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತವೆ ಅಷ್ಟೇ ಅಲ್ಲ ಬಿಸಿಲಿಗೆ ಮುಖದ ಬಣ್ಣ ಕಪ್ಪಾಗಿದ್ದರೆ ತಕ್ಷಣ ಅದು ಕೂಡ ನಿವಾರಣೆಯಾಗಿ ಒಳ್ಳೆಯ ಕಾಂತಿ ಬರುತ್ತದೆ ನೀವು ಇರುವ ಬಣ್ಣಕ್ಕಿಂತ ಒಂದರಿಂದ ಎರಡು ಶೇಡ್ ಬೆಳ್ಳಗಾಗುವುದಂತೂ ಖಂಡಿತ ಇನ್ನೂ ಇದರ ಸತತ ಬಳಕೆಯಿಂದ ನೀವೇ ಉತ್ತಮ ಫಲಿತಾಂಶವನ್ನು ಕಾಣಬಹುದು ಈ ಒಂದು ಮಾಹಿತಿ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.